ಅದೃಷ್ಟ ಮತ್ತು ಹಣೆಬರಹ ಅನ್ನೋದು ಯಾರಿಗೆ ಯಾವಾಗ ಹೇಗೆ ಖುಲಾಯಿಸುತ್ತೆ ಅನ್ನೋದು ಯಾರಿಗೂ ಗೊತ್ತಾಗಲ್ಲ ಆದರೆ ಒಬ್ಬ ಸಾಮಾನ್ಯ ವ್ಯಕ್ತಿ ಸಹ ಒಂದು ಉನ್ನತ ಹುದ್ದೆಗೆ ಹೋಗಬಹುದು ಅನ್ನೋದು ಈ ಮಹಿಳೆಯೆ ಸಾಕ್ಷಿ ಯಾಕೆ ಅಂದರೆ ಪಂಚಾಯತ್ ನಲ್ಲಿ ಕಸಗುಡಿಸುವ ಮಹಿಳೆ ಅದೇ ಪಂಚಾಯತ್ ನಲ್ಲಿ ಅಧ್ಯಕ್ಷೆ ಆಗಿರುವುದು ತುಂಬ ವಿಶೇಷ. ಯಾವ ಪಂಚಾಯತ್ ಮತ್ತು ಯಾವ ಊರು ಮತ್ತು ಯಾರು ಈ ಮಹಿಳೆ ಅನೋದು ಇಲ್ಲಿದೆ ನೋಡಿ.
ಒಬ್ಬ ಸಾಮಾನ್ಯ ವ್ಯಕ್ತಿ ಸಹ ಉನ್ನತ ಹುದ್ದೆಗೆ ಹೋಗಬಹದು ಅನ್ನೋದಕ್ಕೆ ಕೊಲ್ಲಂ ಜಿಲ್ಲೆಯ ಪತನಪುರಂ ಬ್ಲಾಕ್ ಸಾಕ್ಷಿಯಾಗಿದೆ ಯಾಕೆ ಅಂದರೆ ಒಬ್ಬ ಕಸ ಗುಡಿಸುವ ಸಾಮಾನ್ಯ ಮಹಿಳೆ ಇದೀಗ ಪಂಚಾಯತ್ ಅಧ್ಯಕ್ಷೆ ಆಗುವ ಮೂಲಕ ಎಲ್ಲರ ಗಮನ ತನ್ನತ್ತ ಸೆಳೆದಿರುದು ವಿಶೇಷ, ಇತ್ತೀಚಿಗೆ ನಡೆದಿರುವ ಪಂಚಾಯತ್ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ೪೬ ವರ್ಷದ ಕೆ.ಆನಂದವಲ್ಲಿ ಆಯ್ಕೆಯಾಗಿದ್ದಾರೆ ಇವರು ೨೦೧೧ರಲ್ಲಿ ಅರೆಕಾಲಿಕ ಹುದ್ದೆಯಲ್ಲಿ ನೇಮಕಗೊಂಡಿದ್ದರು.
ಅಧ್ಯಕ್ಷೆಯಾಗಿರುವ ಖುಷಿಯನ್ನು ಹಂಚಿಕೊಂಡ ಆನಂದವಲ್ಲಿ ನಾನು ಕಸ ಗುಡಿಸುವ ಕೆಲಸಕ್ಕೆ ಸೇರಿಕೊಂಡು ಪಂಚಾಯತ್ ನಲ್ಲಿ ಅಧ್ಯಕ್ಷೆ ಆಗುತ್ತನೆ ಎಂದು ಯಾವತ್ತೂ ಅಂದುಕೊಂಡಿರಲ್ಲಿ ಆದರೆ ಇದೀಗ ಪಂಚಾಯತ್ ಅಧ್ಯಕ್ಷೆ ಆಗಿರುವುದು ತುಂಬಾ ಖುಷಿಯಾಗಿದೆ ಎಂದು ಹೇಳಿದ್ದಾರೆ, ಇನ್ನು ಪಿಯುಸಿ ಶಿಕ್ಷಣ ಮುಗಿಸಿದ್ದಾರೆ ಈ ಮಹಿಳೆ.
ನಾನು ಪಂಚಾಯತ್ ನಲ್ಲಿ ಹಲವು ರೀತಿಯಾದ ಕೆಲಸಗಳನ್ನು ಮಾಡುತ್ತೇನೆ ಯಾಕೆ ಅಂದರೆ ನಾನು ಇಲ್ಲಿ ಕೆಲಸ ಮಾಡುವ ಹಲವು ಸಭೆಗಳಲ್ಲಿ ಚರ್ಚೆ ಮಾಡುವ ನಾನು ನೀರು ಹಾಗು ಕೊಡುತ್ತ ಆ ಸಭೆಯಲ್ಲಿ ಯಾವರೀತಿಯಾಗಿ ಕೆಲ್ಸಕ್ಕೆ ಸಂಬಂಧಿಸಿದಂತೆ ಮತ್ತು ಹಾಗೆ ಹಲವು ರೀತಿಯಾದ ವಿಷಯಗಳನ್ನು ನಾನು ತಿಳಿದುಕೊಂಡಿದ್ದಾನೆ ಹಾಗಾಗಿ ಇನ್ನು ಹೆಚ್ಚಿನ ಕೆಲಸಗಳನ್ನು ಮಾಡಲು ನನಗೆ ಹೆಚ್ಚು ಆಲೋಚನೆ ಬರುತ್ತವೆ ಎಂದು ಹೇಳಿದ್ದಾರೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.