ಚಳಿಗಾಲದಲ್ಲಿ ಬಳಸುವ ವ್ಯಾಸಲಿನ್ ಕೂದಲು ಆರೈಕೆ ಜೊತೆ ಉದ್ದ ಬೆಳೆಸಲು ಸಹಾಯಕಾರಿ..!

Hit

ಚಳಿಗಾಲ ಬಂತು ಅಂದರೆ ಸಾಕು ವ್ಯಾಸಲಿನ್ ಬಳಸುವವರ ಸಂಖ್ಯೆ ಹೆಚ್ಚು ದೇಹದ ಹಲವು ಭಾಗಗಳಲ್ಲಿ ಬಿರುಕು ಬಿಡುವುದು ಮತ್ತು ಮತ್ತು ಚರ್ಮ ಒಣಗುವುದು ಇಂತಹ ಸಮಸ್ಯೆಗಳಿಗೆ ವ್ಯಾಸಲಿನ್ ಬಳಕೆ ಮಾಡುತ್ತಾರೆ. ಆದರೆ ಕೂದಲು ಬೆಳವಣಿಗೆ ಮತ್ತು ಕೂದಲು ಉದುರುವುದನ್ನು ಈ ವ್ಯಾಸಲಿನ್ ನಿವಾರಣೆ ಮಾಡುತ್ತದೆ ಹಾಗಾಗಿ ಈ ವ್ಯಾಸಲಿನ್ ನಿಮ್ಮ ಕೂದಲಿಗೆ ಯಾವರೀತಿಯಾಗಿ ಬಳಕೆ ಮಾಡಬೇಕು ಮತ್ತು ಯಾವ ಕ್ರಮದಲ್ಲಿ ಇದನ್ನು ಉಪಯೋಗಿಸಬೇಕು ಅನ್ನೋದು ಇಲ್ಲಿದೆ ನೋಡಿ.

ಇನ್ನು ಇದಕ್ಕೆ ಯಾವ ಯಾವ ಸಾಮಗ್ರಿಗಳನ್ನು ಬಳಸಬೇಕು ಅನ್ನೋದು ಇಲ್ಲಿದೆ ನೋಡಿ ಬಾದಾಮಿ ಎಣ್ಣೆ ಇ ವಿಟಮಿನ್ ಇ ಕ್ಯಾಪ್ಸೂಲ್ಸ್ 400 ಎಂಜಿ 2 ಕ್ಯಾಪ್ಸೂಲ್ಸ್ ,ವ್ಯಾಸಲೀನ್ ಪೆಟ್ರೋಲಿಯಂ ಜೆಲ್ಲಿ ತೆಗೆದುಕೊಂಡ ನಂತರ ಅದನ್ನು ಮೊದಲು ಒಂದು ಬಟ್ಟಲಿನಲ್ಲಿ 2 ಟೀ ಸ್ಫೂನ್ ಬಾದಾಮಿ ಎಣ್ಣೆ, ವಿಟಮಿನ್ ಇ ಎಣ್ಣೆ 2 ಕ್ಯಾಪ್ಸೂಲ್ಸ್, ಹಾಗು ವ್ಯಾಸಲಿನ್ ಅನ್ನು ಒಂದು ಸ್ಫೂನ್ ಹಾಕಿ ಚನ್ನಾಗಿ ಕಲಸಿ.

ನಿಮ್ಮ ಕೂದಲಿನ ಉದ್ದದ ಅನುಸಾರ ನಿಮಗೆ ಬೇಕಾದಷ್ಟು ಬಳಸ ಬಹುದು. ಹೀಗೆ ಮೂರೂ ಪದಾರ್ಥಗಳನ್ನು ಚನ್ನಾಗಿ ಕಲಸಿದ ಬಳಿಕ ಕೂದಲಿನ ಬುಡಕ್ಕೆ ಹಚ್ಚಿ ಚನ್ನಾಗಿ ಮಸಾಜ್ ಮಾಡ ಬೇಕು. ಒಂದೆರಡು ಗಂಟೆಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನ ತೊಳೆಯಬೇಕು. ವಾರದಲ್ಲಿ ಎರಡು ಮೂರು ದಿನ ಈ ರೀತಿ ಮಾಡಿದರೆ ಖಚಿತವಾಗಿ ಅದ್ಭುತವಾದ ರಿಸಲ್ಟ್ ಲಭಿಸುತ್ತದೆ. ಲಾಂಗ್, ಸ್ಟ್ರಾಂಗ್, ಹೆಲ್ತಿ, ಲೆಂಥಿ ಕೂದಲಿಗಾಗಿ ಇದು ಒಳ್ಳೆಯ ಮನೆಮದ್ದು ಎನ್ನುತ್ತಿದ್ದಾರೆ ಇದನ್ನ ಬಳಸಿದವರು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *