ನಿಮಗೆ ಹದಿನೆಂಟು ವರ್ಷ ಆಗಿದ್ರೆ ನಿಮ್ಮ ವೋಟರ್ ಐಡಿ ನೀವೇ ಪಡೆದುಕೊಳ್ಳಬಹುದು ಮತ್ತು ಹೊಸದಾಗಿ ಅರ್ಜಿ ಹಾಕುವುದಲ್ಲದೆ ನಿಮ್ಮ ವಿಳಾಸ ಬದಲಾವಣೆ ಸಹ ಮಾಡಬಹುದು, ಹಾಗೆ ಏನಾದರು ತಪ್ಪುಗಳಿದ್ದರೆ ಅವುಗಳನ್ನು ಸಹ ಸರಿಪಡಿಸಿವ ಅವಕಾಶ ಇದೆ.
ಆನ್ ಲೈನ್ ನಲ್ಲಿ ಮತದಾರರ ಪಟ್ಟಿಗೆ ನಿಮ್ಮ ಹೆಸರು ನೊಂದಾಯಿಸಲು ಚುನಾವಣಾ ಆಯೋಗದ ಅಧಿಕೃತ ಅಂತರಜಾಲದಲ್ಲಿ ನಿಮ್ಮ ಅರ್ಜಿಯನ್ನು ಹಾಕಬೇಕು, ಚುನಾವಣಾ ಆಯೋಗದ ಅಧಿಕೃತ
www.voterreg.kar.nic.in ಗೆ ಬೇಡಿ ನೀಡಿ ಅಲ್ಲಿ ನಿಮಗೆ ಕೆಲವು ಆಯ್ಕೆಗಳು ಸಿಗುತ್ತವೆ.
ಸಹಾಯಕ ಚುನಾವಣಾ ನೋಂದಣಿ AIRO ಕೇಂದ್ರದಿಂದ ಅರ್ಜಿಗಳನ್ನು ಪಡೆದು ಅಗತ್ಯ ದಾಖಲೆಗಳೊಂದಿಗೆ ಹೆಸರು ನೋಂದಾಯಿಸಬಹುದು ಅಥವಾ www.ceokarnataka.kar.nic.in ನಲ್ಲಿ ಪಡೆದುಕೊಳ್ಳಬಹುದಾಗಿದೆ.
ಎಸ್ಎಸ್ಎಲ್ಸಿ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ವಿವಾಹ ನೋಂದಣಿ ಪತ್ರ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಮುಂತಾದ ವಯೋಮಿತಿ ತಿಳಿಸುವ ಯಾವುದಾದರೂ ದಾಖಲೆಗಳನ್ನು ತೆಗೆದುಕೊಂಡು ನ್ ಲೈನ್ ನಲ್ಲಿ ಅರ್ಜಿ ಹಾಕಬಹುದು, ಇನ್ನು ನಿಮ್ಮ ಐಡಿ ಹಳೆಯ ಐಡಿ ಕಾರ್ಡ್ ಕಳೆದು ಹೋಗಿದ್ದಾರೆ ಈ ರೀತಿ ಮಾಡಿ.
ಹೊಸ ಐಡಿ ಡೌನ್ಲೋಡ ಮಾಡುವ ವಿಧಾನ ಹೀಗಿದೆ ನೋಡಿ. ಮೊದಲಿಗೆ ನೀವು ಮತದಾರರ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿರಿ WWW.NVSP.IN ನಂತರ ಅಲ್ಲಿ ಹೋಮ್ ಪೇಜ್ ಕಾಣಿಸಿಕೊಳ್ಳುತ್ತದೆ.
ಅದರಲ್ಲಿ ಹಲವಾರು ಮೆನುಗಳು ಲಭ್ಯವಿರುತ್ತದೆ. ಇದರಲ್ಲಿ ನೀವು ತಿದ್ದುಪಡಿ ಹಾಗೂ ಇತರೆ ಆಯ್ಕೆಗಳನ್ನು ಕಾಣಬಹುದು. ಎರಡನೇ ಹಂತ. ಸರಿಯಾಗಿ ಹೋಮ್ ಪೇಜ್ ನ ಎಡಬದಿಯಲ್ಲಿ ಒಂದು ಸರ್ಚ್ ಆಯ್ಕೆ ಲಭ್ಯವಿರುತ್ತದೆ. ಅದುವೇ SEARCH YOUR NAME IN ELECTORAL ROLE. ಇದನ್ನು ಕ್ಲಿಕ್ ಮಾಡಿದ ತಕ್ಷಣ ಮತ್ತೊಂದು ಪೋರ್ಟಲ್ ಒಪೆನ್ ಆಗುತ್ತದೆ.
ಇದರಲ್ಲಿ ನಿಮಗೆ ನಿಮ್ಮ ಹಳೆಯ ವೋಟರ್ ಐಡಿ ಡೌನ್ಲೋಡ್ ಮಾಡಿಕೊಳ್ಳಲು ಬೇಕಾದ ವಿವರಗಳನ್ನು ನೀಡಿ. ಇಲ್ಲಿ ನೀವು ನಿಮ್ಮ EPIC NUMBER ಕೂಡ ನೀಡಿ ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ಬೇರೆ ವಿವರಗಳನ್ನು ನೀಡಿ ಕೂಡ ಡೌನ್ಲೋಡ್ ಮಾಡಿಕೊಳ್ಳಬಹುದು.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.