ಒಮ್ಮೆ ಇದನ್ನು ಹಚ್ಚಿದರೆ ಸಾಕು ನಿಮ್ಮ ತಲೆಹೊಟ್ಟು ಸಂಪೂರ್ಣವಾಗಿ ಮಾಯಾ..!

Hit

ಹೌದು ಪ್ರಿಯ ಓದುಗರೇ ಕೆಲವೊಂದು ಔಷದಿಗಳೇ ಹಾಗೆ ಬೇಗನೆ ಕೆಲವೊಂದು ಸಮಸ್ಯೆಗಳನ್ನು ದೂರಮಾಡುತ್ತವೆ ಅಂತಹ ಸಮಸ್ಯೆಗಳಲ್ಲಿ ಈ ತಲೆಹೊಟ್ಟು ಸಹ ಒಂದು ಹಲವು ಜನರಿಗೆ ಇದರಿಂದ ಹೆಚ್ಚು ಕಿರಿಕಿರಿ ಆಗುತ್ತದೆ ಈ ತಲೆಹೊಟ್ಟು ಹೇಗೆ ಹೋಗಲಾಡಿಸಬೇಕು ಅಂತ ಇಂದು ನಾವು ಮನೆಯಲ್ಲಿ ಸಿಗುವಂತ ಕೆಲವೊಂದು ಪದಾರ್ಥಗಳಿಂದ ನಿಮ್ಮ ತಲೆಹೊಟ್ಟು ಸಮಸ್ಯೆಯನ್ನು ನಿವಾರಣೆ ಮಾಡುವುದಕ್ಕಾಗಿ ಸಂಪೂರ್ಣವಾಗಿ ಯಾವ ರೀತಿಯಾಗಿ ನಿವಾರಣೆ ಮಾಡಿಕೊಳ್ಳಬೇಕು ಎಂದು ತಿಳಿಸಿಕೊಡುತ್ತೇವೆ ಬನ್ನಿ. ಈ ಒಂದು ಸಮಸ್ಯೆಯಿಂದ ನಿಜವಾಗಿಯೂ ತುಂಬಾ ಅಸಹನೆ ಹಿಂಸೆಗೆ ಕಾರಣವಾಗಬಹುದು ನಾವು ಬಯಸಿದ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಲು ತಲೆಹೊಟ್ಟಿನಿಂದ ಆಗಿ ಸಾಧ್ಯವಾಗುವುದಿಲ್ಲ. ಕಪ್ಪು ಬಣ್ಣ ಬಟ್ಟೆ ಧರಿಸಿದರೆ ಆಗ ತಲೆಹೊಟ್ಟು ಬಟ್ಟೆಯ ಮೇಲೆ ಬಂದು ಬಿದ್ದು ಯಾರು ಮುಂದೆ ಹೋಗದಂತೆ ಆತ್ಮವಿಶ್ವಾಸ ವಿಲ್ಲದೆ ಆಗಬಹುದು. ತಲೆಹೊಟ್ಟಿನಿಂದ ಆಗಿ ತಲೆಯಲ್ಲಿ ಪದೇ ಪದೇ ತುರಿಕೆ ಕಂಡು ಬರಬ ಹುದು, ತಲೆಹೊಟ್ಟು ಎನ್ನುವುದು ತಲೆಯ ಸಾಮಾನ್ಯ ಸಮಸ್ಯೆ.

ಚರ್ಮ ಬಿಳಿಯ ಪದರಗಳ ಉಂಟು ಮಾಡುವುದು. ಇದು ಚರ್ಮದ ಸತ್ವ ಕೋಶಗಳ ಪದರ ವಾಗಿರುವುದು ಇದರಿಂದ ಕೂದಲಿಗೆ ಸರಿಯಾಗಿ ಆಮ್ಲಜನಕವು ಸಿಗದಿರುವುದು ಈಗಾಗಿ ಕೂದಲು ಉದುರುವಿಕೆ ಹಾಗೂ ತುಂಡಾಗುವ ಸಮಸ್ಯೆ ಹೆಚ್ಚಾಗುತ್ತದೆ. ತಲೆಹೊಟ್ಟಿಗೆ ಹಲವಾರು ರೀತಿಯ ಶಾಂಪು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ಆದರೆ ತಾತ್ಕಾಲಿಕ ಎನ್ನಬಹುದಾಗಿದೆ ಯಾಕೆಂದರೆ ಕೆಲವು ಸಮಯದ ಬಳಿಕ ತಲೆಹೊಟ್ಟು ಹಾಗೆ ಮರಳಿಸುತ್ತದೆ, ಕೆಟ್ಟ ಆಹಾರಕ್ರಮ ಒಣ ಚರ್ಮ ಮತ್ತು ಒತ್ತಡವು ತಲೆಹೊಟ್ಟಿಗೆ ಪ್ರಮುಖ ಕಾರಣವಾಗಿರುತ್ತದೆ. ಸ್ನೇಹಿತರೆ ಮುಖ್ಯವಾಗಿ ನಾವು ತಿಳಿದುಕೊಳ್ಳಬೇಕೆಂದರೆ ಇದಕ್ಕೆ ಮುಖ್ಯವಾದ ಕಾರಣ ಬಂದು ಒಣ ಚರ್ಮ ಸರಿಯಾದ ಪೋಷಕಾಂಶ ಗಳ ಕೊರತೆ, ಅನಾರೋಗ್ಯ ಮಾನಸಿಕ ಒತ್ತಡ. ಈ ಮೇಲೆ ಕಾಣುವ ವಿಡಿಯೋವನ್ನು ತಪ್ಪದೆ ನೋಡಿ ದನ್ಯವಾದಗಳು.

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *