ಭಾರತದ ಈ ಹುಡುಗಿ ಕೇವಲ 30 ಸೆಕೆಂಡಿನಲ್ಲಿ ಮೊಬೈಲ್ ಫುಲ್ ಚಾರ್ಜ ಆಗುವ ಡಿವೈಸ್ ಕಂಡುಹಿಡಿದ್ದಾಳೆ..!

Hit

ಭಾರತದ ಮಹಿಳೆ ಒಬ್ಬರು, ಈಗ ಇಡೀ ಪ್ರಪಂಚ ತನ್ನ ಕಡೆ ತಿರುಗಿ ನೋಡುವಂತೆ ಮಾಡಿದ್ದಾರೆ, ಅಷ್ಟೇ ಯಾಕೆ ಈ ಮಹಿಳೆ ಮಾಡಿದ ಕೆಲಸವನ್ನು ನೋಡಿ ದೊಡ್ಡ ದೊಡ್ಡ ಕಂಪನಿಗಳು ಈ ಮಹಿಳೆಯನ್ನು ತಮ್ಮ ಕಂಪನಿಗಳಿಗೆ ಸೇರಿಸಿ ಕೊಳ್ಳಲು ಸಾಲಾಗಿ ನಿಂತಿವೆ ಎಂದರು ತಪ್ಪಾಗಲಾರದು, ಯಾಕೆಂದರೆ ಭಾರತ ದೇಶದ 19 ವರ್ಷದ ಈ ಹುಡುಗಿ ಹೆಸರು ಇಶಾ ಇವರು ಕ್ಯಾಲಿಫೋರ್ನಿಯಾದಲ್ಲಿ ಇಂಜನಿಯರಿಂಗ್ ಓದುತ್ತಿರುವ ಈ ಹುಡುಗಿ ಪ್ರಪಂಚ ಆಶ್ಚರ್ಯ ಪಡುವಂತ ಕೆಲಸ ಮಾಡಿದ್ದಾರೆ.

ಈಗಿನ ಕಾಲದಲ್ಲಿ ಮೊಬೈಲ್ ಫೋನ್ ಇಲ್ಲದೆ ಯಾರು ಕೂಡ ಇಲ್ಲ, ಈ ಮೊಬೈಲ್ ಮನುಷ್ಯನ ದೇಹದ ಒಂದು ಅಂಗವಾಗಿದೆ, ನಾವು ಏನಾದರು ಬಿಟ್ಟಿರುತ್ತವೆ ಆದರೆ ಮೊಬೈಲ್ ಅನ್ನು ಬಿಟ್ಟಿರಲ್ಲು ಸಾಧ್ಯವಿಲ್ಲ, ಇನ್ನು ಮೊಬೈಲ್ ಚಾರ್ಜಿಂಗ್ ಮಾಡುವಾಗ ಪ್ರತಿಯೊಬ್ಬರಿಗೂ ಕಿರಿಕಿರಿ ಯಾಗುತ್ತದೆ.. ಅದಕ್ಕೆ ಕಾರಣ ಮೊಬೈಲ್ ಬ್ಯಾಟರಿ ಪುಲ್ ಚಾರ್ಜ್ ಆಗಬೇಕು‌‌ ಎಂದರೆ ಒಂದರಿಂದ ಎರಡು ಗಂಟೆ ಬೇಕಾಗುತ್ತದೆ.. ಯಾರಾದರೂ ಅವಸರವಾದ ಕೆಲಸಕ್ಕೆ ಹೋಗಬೇಕು ಎನ್ನುವಾಗ ಮೊಬೈಲ್ ಫೋನ್ ಬೇಗನೆ ಚಾರ್ಜ್ ಆಗಲಿಲ್ಲ ಎಂದರೆ‌ ತುಂಬಾನೇ ಟೆಕ್ಷನ್ ಹಾಗುತ್ತದೆ.. ಇದೆ ಸಮಸ್ಯೆಯನ್ನು ಎದುರಿಸಿದ ಇಶಾ ಮೊಬೈಲ್ ಚಾರ್ಜಿಂಗ್ ನ್ನ ತೊಂದರೆಯಿಂದ ಪಾರಾಗಲು ಒಂದು ಡಿವೈಸ್ ಅನ್ನು ತಯಾರಿಸಲು ಮುದ್ದಾದರು.. ಮೊಬೈಲ್ ಅನ್ನು ಚಾರ್ಜ್ ಗೆ ಹಾಗಿದ್ದರೆ ಸಾಕು ಕೇವಲ ಸೆಕೆಂಡ್ ಗಳಲ್ಲಿ ಚಾರ್ಜ್ ಆಗಬೇಕು ಅಷ್ಟೇ ಅನ್ನೊದು ಇಶಾ ಅವರ ಗುರಿಯಾಗಿತ್ತು.

ಅದೇರೀತಿ ಇಶಾ ತನ್ನ ಗುರಿಯ ಬೆನ್ನೆತ್ತಿ ಹಗಲು ರಾತ್ರಿ ಅನ್ನದೇ ಎನರ್ಜಿ ಸಿಸ್ಟಮ್ಸ್ ಇದೆ ಬಿದ್ದ ಇಶಾ, ಕೊನೆಗೂ ತಾನು ಅಂದುಕೊಂಡಿದ್ದನ್ನ ಸಾಧಿಸಿದ್ದರು, ಮೊಬೈಲ್ ಬೇಗನೆ ಚಾರ್ಜ್ ಆಗಬೇಕು ಎಂದು ಸುಪರ್ ಕೆಪಾಸಿಟರ್ ಎನ್ನುವ ಡಿವೈಸ್ ಅನ್ನು ಕಂಡು ಹಿಡಿದಿದ್ದರು, ಅಲ್ಲದೇ ಈ ಡಿವೈಸ್ ಕೇವಲ 20‌ ರಿಂದ 30‌‌ ಸೇಕೆಡ್ ಒಳಗೆ ಮೊಬೈಲ್ ಫೋನ್ ಪೂರ್ತಿಯಾಗಿ ಚಾರ್ಜ್ ಆಗುತ್ತದೆ ಎಂದಿದ್ದಾರೆ, ಅಲ್ಲದೇ ಈ ಡಿವೈಸ್ ಗಾತ್ರ ತುಂಬಾ ಚಿಕ್ಕದಾಗಿದ್ದು ಇದನ್ನು ಮೊಬೈಲ್ ಒಳಗೆ ಇಡಬಹುದಾಗಿದೆ, ಇನ್ನು ಮೊಬೈಲ್ ಚಾರ್ಜ್ ಅನ್ನು ಈ ಡಿವೈಸ್ ಗೆ ಕನೆಂಟ್ ಮಾಡಿದ್ದಾರೆ ಸಾಕು, ಕೇವಲ 30 ಸೆಕೆಂಡ್ ಒಳಗೆ ಮೊಬೈಲ್ ಫೋನ್ ಪೂರ್ತಿಯಾಗಿ ಚಾರ್ಜ್ ಆಗುತ್ತದೆ, ಈ ಡಿವೈಸ್ ನಿಂದ ಹತ್ತು ಸಾವಿರ ಬಾರಿ ರಿಚಾರ್ಜ್ ಕೂಡ ಮಾಡಬಹುದು ಎಂದಿದ್ದಾರೆ.. ಅಷ್ಟೇ ಅಲ್ಲದೇ ತನ್ನ ಡಿವೈಸ್ ನ ಮಹಿಮೆಯನ್ನು ತೋರಿಸಿದ ಇಶಾ ಈ ಡಿವೈಸ್ ಮೂಲಕ.

ಇಂಟರ್ ನ್ಯಾಷನಲ್ ಮಹಿಳ ವಿಜ್ಞಾನಿ ಎಂಬ ಅವಾರ್ಡ್, ಜೊತೆಗೆ ಮೂವತ್ತು ಲಕ್ಷ ಬಹುಮಾನವನ್ನು ಗೆದ್ದಿದ್ದಾರೆ, ಇನ್ನು ಈಕೆಯ ಅನ್ವೇಷಣೆಯನ್ನು ನೋಡಿ ಆರ್ಶ್ವಯಕೊಂಡ ಪ್ರಪಂಚದ ದೊಡ್ಡ ದೊಡ್ಡ ಕಂಪನಿಗಳು, ಇಶಾ ಓದು ಮುಗಿಸಿದ ನಂತರ ನಮ್ಮ ಕಂಪನಿಗಳಿಗೆ ಬರುವಂತೆ ಆಹ್ವಾನವನ್ನು ಕೊಡುತ್ತಿದ್ದರು, ಇಶಾಗೆ ಒಳಗೆ ಬೆಂಬಲ ಸಿಕ್ಕಿದರೆ, ಅದಷ್ಟು ಬೇಗನೆ ಸುಪರ್ ಕೆಪಾಸಿಟರ್‌ ಡಿವೈಸ್ ಪ್ರತಿಯೊಬ್ಬರ ಕೈಯಲ್ಲಿ ಸೇರಲ್ಲಿದೆ ಎನ್ನಬಹುದು. ಕೃಪೆ ಬೆಂಗಳೂರು ಟಿವಿ.

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *