ಒಬ್ಬ ಮಹಿಳೆ ಮಾತ್ರ ರಸ್ತೆ ಪಕ್ಕದಲ್ಲಿ ವಾಸಿಸುತ್ತಿದ್ದ ಭಿಕ್ಷುಕನಿಗೆ ತನ್ನ ಮನೆಯಲ್ಲಿ ಊಟ ಕೊಟ್ಟು ಅವನ್ನ ಹೊಟ್ಟೆ ಹಸಿವನ್ನು ನೀಗಿಸಿದ್ದಾಳೆ, ಆದರೆ ಹೊಟ್ಟೆ ಹಸಿದಾಗ ಊಟ ಕೊಟ್ಟ ಮಹಿಳೆಗೆ ಈ ಭಿಕ್ಷುಕ ಮಾಡಿದ್ದೇನು ಗೊತ್ತಾ. ಕೇಳಿದ್ರೇ ನೀವು ಸಹಾ ಆಶ್ಚರ್ಯ ಪಡ್ತೀರಾ, ಅದರ ಪೂರ್ತಿ ಮಾಹಿತಿಯನ್ನು ನೋಡೋಣ ಬನ್ನಿ.
ಒಬ್ಬ ವಯಸ್ಸಾದ ಭಿಕ್ಷುಕ ಪ್ರತಿನಿತ್ಯ ಎಲ್ಲರ ಬಳಿ ಭಿಕ್ಷೆ ಬೇಡುತ್ತಾ ರಸ್ತೆ ಪೂರ್ತಿ ಓಡಾಡುತ್ತಿದ್ದರು. ಇನ್ನು ಭಿಕ್ಷೆ ಬೇಡುತ್ತಿದ್ದಾಗ ಪ್ರತಿನಿತ್ಯ ಸಿಗುತ್ತಿದ್ದ ಹಣ ಮತ್ತು ಆಹಾರದಿಂದ ತಮ್ಮ ಜೀವನ ನಡೆಸುತ್ತಿದ್ದರು. ಈಗೆ ಒಂದು ದಿನ ಒಬ್ಬರ ಮನೆಯಲ್ಲಿ ಭಿಕ್ಷೆ ಕೇಳಲು ಹೋದಾಗ ಆ ಮನೆಯಲ್ಲಿ ಒಬ್ಬ ಮಹಿಳೆ ಭಿಕ್ಷುಕನ ಕೈಗೆ ಊಟವನ್ನು ಕೊಡದೆ ತನ್ನ ಮನೆಯಲ್ಲಿ ಆತನನ್ನು ಕೂರಿಸಿ ಹೊಟ್ಟೆ ತುಂಬಾ ಊಟವನ್ನು ಹಾಕಿ, 11 ರೂಪಾಯಿ ಹಣವನ್ನು ಅವರಿಗೆ ಧಾನ ಮಾಡಿದರು. ನಂತರ ಆ ಭಿಕ್ಷುಕ ಊಟ ಮಾಡಿ ಆ ಮಹಿಳೆ ಕೊಟ್ಟ 11 ರೂಪಾಯಿ ಹಣವನ್ನು ಪಡೆದ ನಂತರ ವಯಸ್ಸಾದ ಭಿಕ್ಷುಕ ಆ ದೇವರು ನಿಮ್ಮನ್ನು ಚನ್ನಾಗಿ ಇಟ್ಟಿರಲ್ಲಿ ಎಂದು ಹೇಳಿ ಅಲ್ಲಿಂದ ಬೇರೆ ಮನೆಯ ಕಡೆ ಪಯಣ ಬೆಳೆಸಿದರು..
ಇನ್ನು ಭಿಕ್ಷುಕ ಹೋದ ನಂತರ ಆ ಮಹಿಳೆ ಮನೆಯಿಂದ ಜೋರಾಗಿ ಶಬ್ದ ಕೇಳಿಸಿತ್ತು, ನಂತರ ಭಿಕ್ಷುಕ ಮನೆಯ ಒಳಗೆ ಹೋಗಿ ನೋಡಿದಾಗ ಆ ಮಹಿಳೆ ತಲೆ ಸುತ್ತಿ ಕೆಳಗೆ ಬಿದ್ದದ್ದಳು, ಕೂಡಲೇ ಈ ವಿಚಾರವನ್ನು ಅಕ್ಕಪಕ್ಕದ ಮನೆಯವರಿಗೆ ತಿಳಿಸಿದನು.. ನಂತರ ಆ ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಅವರಿಗೆ ಚಿಕಿತ್ಸೆ ನೀಡಿದರು. ಸ್ವಲ್ಪ ಸಮಯದ ನಂತರ ಆ ಮಹಿಳೆ ಚೇತರಿಸಿಕೊಂಡರು. ನಂತರ ಆ ಭಿಕ್ಷುಕನನ್ನು ಕರೆಸಿ ಮಹಿಳೆಯ ಗಂಡ ಅವರಿಗೆ ತಮ್ಮ ಬಳಿ ಇದ್ದ ಹಣವನ್ನು ಕೊಡಲು ಮುಂದಾದರು, ಆಗ ವೃದ್ಧ ಭಿಕ್ಷುಕ ನನಗೆ ನಿಮ್ಮ ಹಣ ಬೇಡ ಆಕೆ ನನಗೆ ಹೊಟ್ಟೆ ತುಂಬ ಊಟ ಹಾಕಿ 11 ರೂಪಾಯಿ ಹಣ ಕೂಡ ನೀಡಿದ್ದಾರೆ. ಆ ಋ’ಣವನ್ನು ಅಷ್ಟೆ ತೀರಿಸಲು ಪ್ರ’ಯತ್ನ ಪಟ್ಟಿದ್ದೇನೆ ಎಂದು ಹೇಳಿದ್ದರು.
ಇನ್ನು ಈ ಒಂದು ವಿಷಯವನ್ನು ಆ’ಸ್ಪತ್ರೆಯಲ್ಲಿ ಇದ್ದ ಒಬ್ಬ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ಈ ಭಿ’ಕ್ಷುಕ ಮಾಡಿದ ಸಹಾಯದ ವಿಷಯದ ಬಗ್ಗೆ ಪೋಸ್ಟ್ ಮಾಡಿದ್ದರು. ಇನ್ನು ಈ ಕಲಿಯುಗದಲ್ಲಿ ಅವಕಾಶ ಸಿಕ್ಕರೆ ಸಾಕು, ದ’ರೋಡೆ, ಕೊ’ಲೆ, ಸು’ಲ್ಲಿಗೆ, ಮಾಡುವ ಜನರ ಮಧ್ಯೆ, ಭಿಕ್ಷುಕರಲ್ಲು ಸಹಾ ಇಂತಹ ಒಳ್ಳೆಯ ವ್ಯಕ್ತಿಗಳು ಇದ್ದಾರೆ ಎಂದರೆ ಅದು ಆಶ್ಚರ್ಯವೇ. ಈ ಘ’ಟನೆ ನಡೆದಿದ್ದು ಆಂದ್ರಪ್ರದೇಶದ ಕಡಪ ಜಿಲ್ಲೆಯ ರಾಜಾಂಪೇಟ್ಟೆ ಎಂಬ ಗ್ರಾಮದಲ್ಲಿ. ಸ್ನೇಹಿತರೆ ತನಗೆ ಹೊಟ್ಟೆ ತುಂಬಾ ಊಟ ಹಾಕಿದ ಮಹಿಳೆಗೆ ಕ’ಷ್ಟದ ಸಮಯದಲ್ಲಿ ಸಹಾಯ ಮಾಡಿದ ಈ ಭಿಕ್ಷುಕನ ಬಗೆಗೆ ನಿಮ್ಮ ಅಭಿಪ್ರಾಯ ತಿಳಿಸಿ. ಸಂಗ್ರಹ ಬೆಂಗಳೂರು ಟಿವಿ.
ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.