1800 ರೂಪಾಯಿಗೆ AC ಕಂಡು ಹಿಡಿದ 16 ವರ್ಷದ ಈ ಹುಡುಗಿ.! ಇಡೀ ದೇಶವೇ ವೈರಲ್ ಅಯ್ತು ಈ ಐಡಿಯಾ.

Hit

16‌ ವರ್ಷ‌‌ ವಯಸ್ಸಿನ ಈ ಹುಡುಗಿ ಮಾಡಿದ ಕೆಲಸ ನೋಡಿದರೆ ಎಂಥವರಿಗೂ ಆಶ್ಚರ್ಯವಾಗುತ್ತದೆ, ಅಷ್ಟಕ್ಕೂ ಈ‌ ಹುಡುಗಿ ಮಾಡಿದ ಕೆಲಸ ಏನು ಗೊತ್ತಾ, ನೋಡೋಣ ಬನ್ನಿ.. ಸ್ನೇಹಿತರೆ ಅಂಗಡಿಯಲ್ಲಿ ಒಂದು ಒಳ್ಳೆಯ ಎಸಿ ಖರೀದಿ ಮಾಡಬೇಕು ಎಂದರು ಕನಿಷ್ಠ 25 ಸಾವಿರ ರೂಪಾಯಿ ಬೇಕಾಗುತ್ತದೆ, ಆದರೆ ಈ ಹುಡುಗಿ ಮಾತ್ರ ‌1800 ರೂಪಾಯಿ ಖರ್ಚು ಮಾಡಿ ಎಸಿ ಮಷೀನ್ ಅನ್ನು ಕಂಡುಹಿಡಿದಿದ್ದಾರೆ, ಹೌದು ಉತ್ತರಪ್ರದೇಶದ ಜಾನ್ಸಿ ನಗರದಲ್ಲಿ ವಾಸವಿರುವ‌ 16 ವರ್ಷದ ಕಲ್ಯಾಣಿ, ಹತ್ತಿರದ ಲೋಕಮಾನ್ಯ ತಿಲಕ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಪಡೆಯುತ್ತಿದ್ದರು.

ಈ ಹುಡುಗಿಯ ತಂದೆ ತಾಯಿ ಇಬ್ಬರು ಕೂಡ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ, ‌ಪ್ರತಿದಿನ‌ ವಿಭಿನ್ನವಾಗಿ ಆಲೋಚನೆ ಮಾಡುತ್ತಿದ್ದ ಕಲ್ಯಾಣಿ ಕನಿಷ್ಠ ಅಂದರೆ ಕಡಿಮೆ ಬೆಲೆಯಲ್ಲಿ ಎಸಿ ತಯಾರಿಸಬೇಕು ಎಂದು ಆಲೋಚನೆ ಮಾಡಿದರು.. ಅದರಂತೆ 12 ಹೋಲ್ಟ್ ಡಿಸಿ ಪ್ಯಾನ್, ಐಸ್ ಬಾಕ್ಸ್, ಸೋಲಾರ್ ಸಿಸ್ಟಮ್, ಹಾಗು ತರ್ಮಾ ಕೋಲ್, ಬಳಕೆ ಮಾಡಿ ಕೇವಲ 1800 ರೂಪಾಯಿಗೆ‌ ಎಸಿ ತಯಾರಿಸಿದ್ದಾರೆ ಕಲ್ಯಾಣಿ, ಅಷ್ಟೇ ಅಲ್ಲದೇ‌ ಈ ಎಸಿಗೆ‌‌ ವಿದ್ಯುತ್ ಪೂರೈಕೆ ಬೇಕಾಗಿಲ್ಲ, ಸೋಲಾರ್ ಸಿಸ್ಟಮ್ ಮೂಲಕ ಅಂದರೆ ಸೂರ್ಯನ ಬೆಳಕನ್ನ ಮೂಲಕ ಈ ಎಸಿ‌ ಕೆಲಸ ಮಾಡುತ್ತದೆ, ರೂಮ್ ನಲ್ಲಿ ಇಟ್ಟು ಅರ್ಧ ಗಂಟೆ ಹಾಲ್ ಮಾಡಿದರೆ ಸಾಕು‌ 5 ಡಿಗ್ರಿ ಉಷ್ಣಾಂಶ ಕಡಿಮೆಯಾಗಿ ಮನೆ ಪೂರ್ತಿ ತಣ್ಣಗೆ ಇರುತ್ತದೆ.

ಇನ್ನು‌ ಕಲ್ಯಾಣಿ ತಯಾರು ಮಾಡಿದ ಎಸಿಯನ್ನು ಒಂದಷ್ಟು ಡೆವಲಪ್ ಮಾಡಿದರೆ, ಬೇಸಿಗೆಯಲ್ಲಿ ಬೇವರು ಸುರಿಸುವ ಬದಲು ಈ ಎಸಿಯನ್ನು ಬಳಸ ಬಹುದಾಗಿದೆ, ಈ ಹುಡುಗಿಯ ಸಂಶೋಧನೆ ನೋಡಿದ ಜಪಾನ್ ಹಾಗು ಇತರ ದೇಶಗಳು, ಬೇರೆ ಬೇರೆ ದೇಶದ ನಡೆಯುವ ಸಮಿನಾರ್ ಗಳಲ್ಲಿ ಪಾಲ್ಗೊಂಳ್ಳಲು ಅವಕಾಶ ನೀಡಿದ್ದಾರೆ, ಅಷ್ಟೇ ಅಲ್ಲದೇ ಕಲ್ಯಾಣಿ ಐಡಿಯಾ ಬಗ್ಗೆ ವಿದೇಶಿ ಕಂಪನಿಗಳು ಆಸಕ್ತಿ ತೋರಿಸುತ್ತಿವೆ ಎಂದು ಹೇಳಲಾಗುತ್ತಿದೆ. ಒಂದು ವಸ್ತುವನ್ನು ತಯಾರಿಸಿದ ಮೇಲೆ, ಆ ವಸ್ತುವನ್ನು ನೋಡಿದ ತಕ್ಷಣ ಇಷ್ಟೇನ್ನ ಎಂದು ಜನ ಹೇಳುತ್ತಾರೆ, ಆದರೆ ಅವರು ಯಾರು ಕೂಡ ಹೊಸ ವಿಧಾನವನ್ನು ಕಂಡುಹಿಡಿಯುವ ಆಲೋಚನೆಗೆ ಹೋಗುವುದಿಲ್ಲ.

ಕಲ್ಯಾಣಿ ಕಂಡುಹಿಡಿದ 1800 ರೂಪಾಯಿ ಎಸಿ ನ್ಯಾಷನಲ್ ಮಟ್ಟಕ್ಕೆ ಆಯ್ಕೆಯಗಿದ್ದು, ಕಲ್ಯಾಣಿಯ ವಿನೂತನ ಆಲೋಚನೆಗೆ, ಸುಮಾರು 50 ಬಹುಮಾನಗಳೆ ಕಲ್ಯಾಣಿಯ ಕೈ ಸೇರಿದೆ, ಈ ಹುಡುಗಿ ಒಳ್ಳೆಯ ಸಂಗೀತ ಕಲಾವಿದೆ ಕೂಡ ಹಾಗಿದ್ದು, ಇಂಡಿಯನ್ ಐಡಿಯಲ್ ನಲ್ಲಿ ಸ್ಪರ್ಧೆಯಲ್ಲಿ ಮೂರನೇ ಅಂತದ ವರೆಗೂ ಹೋಗಿದ್ದರು, ಕಲ್ಯಾಣಿ ಅಂತಹ ಹುಡುಗ ಹುಡುಗಿಯರಿಗೆ, ಬಹುಮಾನ ನೀಡುವ ಬದಲು‌ ಅವರಿಗೆ ಎಂದೇ ಹಾಗು ಬೆಂಬಲ ಬೇಕಾಗಿದೆ. ಸ್ನೇಹಿತರೆ 16 ನೇ ವಯಸ್ಸಿನಲ್ಲಿ ಇಂತಹ ಕ್ರಿಯೇಟಿವ್ ಮಾಡಿದ ಕಲ್ಯಾಣಿ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ. ಸಂಗ್ರಹ ಮಾಹಿತಿ.

Leave a Reply

Your email address will not be published. Required fields are marked *