ನಾವು ಎಳ್ಳೆಣ್ಣೆಯನ್ನು ಸಾಮಾನ್ಯವಾಗಿ ಕೇಳಿರುತ್ತೇವೆ ಆದರೆ ಇದರಲ್ಲಿರುವ ಆರೋಗ್ಯಕಾರಿ ಗುಣಗಳು ತಿಳಿದಿರುವುದಿಲ್ಲ ಮತ್ತು ಎಳ್ಳೆಣ್ಣೆಯನ್ನು ಹೇಗೆ ಬಳಸಬೇಕು ಅನ್ನುವುದು ನಮಗೆ ತಿಳಿದಿರುವುದಿಲ್ಲ. ಅದನ್ನು ಹೇಗೆ ಬಳಸಬೇಕು ಅನ್ನುವುದು ಇಲ್ಲಿದೆ ನೋಡಿ. ಆಯುರ್ವೇದದಲ್ಲಿ ಎಳ್ಳೆಣ್ಣೆಯನ್ನು ಮಸಾಜ್ ಮೂಲಕ ನೋವು ಕಡಿಮೆ ಮಾಡುವ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಇದರಿಂದ ನಮ್ಮ ದೇಹದ ಸರ್ವ ನೋವುಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ರಕ್ತದೊತ್ತಡ ನಿಯಂತ್ರಿಸುತ್ತದೆ: ಎಳ್ಳೆಣ್ಣೆಯನ್ನು ನಾವು ಅಡುಗೆಯಲ್ಲಿ ಬಳಸುವದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು.
ತ್ವಚೆಯ ಸೌಂದರ್ಯ ಹೆಚ್ಚಿಸುತ್ತದೆ: ಚಳಿಗಾಲದ ತ್ವಚೆಯ ಸಮಸ್ಯೆ ಹಾಗೂ ಕೂದಲಿನ ಸಮಸ್ಯೆ ನಿವಾರಿಸಲು ಎಳ್ಳೆಣ್ಣೆಯಿಂದ ಕೂದಲು ಮತ್ತು ತ್ವಚೆಯ ಮೇಲೆ ಮಸಾಜ್ ಮಾಡಿದರೆ ನಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ಹಾಗೂ ಚಳಿಗಾಲದಲ್ಲಿ ಆರೋಗ್ಯವನ್ನು ಬೆಚ್ಚಗಿರಿಸಲು ಎಳ್ಳೆಣ್ಣೆ ಮಸಾಜ್ ಅತ್ಯುತ್ತಮವಾಗಿದೆ. ಮೂಳೆಗಳ ಮತ್ತು ಕೀಲುಗಳ ಆರೋಗ್ಯಕ್ಕೆ ಉತ್ತಮ: ಎಳ್ಳೆಣ್ಣೆಯಿಂದ ಮಸಾಜ್ ಮಾಡುವುದರಿಂದ ದೈಹಿಕ ಒತ್ತಡ ನಿವಾರಣೆಯಾಗುತ್ತದೆ. ಜೊತೆಗೆ ಸ್ನಾಯುಗಳು, ಮೂಳೆಗಳು, ಕೀಲುಗಳು ಮತ್ತು ಚರ್ಮ ಶಕ್ತಿಯನ್ನು ಪಡೆದುಕೊಳ್ಳುವ ಮೂಲಕ ಆರೋಗ್ಯಕರವಾಗಿರುತ್ತದೆ.
ಇದಷ್ಟೇ ಅಲ್ಲದೆ ಶರೀರದಲ್ಲಿ ತುರಿಕೆ, ಉರಿ ಏನಾದರು ಉಂಟಾದರೆ ಎಳ್ಳೆಣ್ಣೆಯಿಂದ ಮಸಾಜ್ ಮಾಡುವುದು ಒಳ್ಳೆಯದು ಮತ್ತು ಮುಖವು ಕಾಂತಿಯುತವಾಗಿ ಹೊಳೆಯಬೇಕು ಎಂದರೆ ಮುಖಕ್ಕೆ ಎಳ್ಳೆಣ್ಣೆ ಮಸಾಜ್ ಮಾಡಬಹುದಾಗಿದೆ.
ಕ್ಯಾರೆಟ್ ನಿಂದ ಹಲ್ವಾ ತಯಾರಿಸಿ ಸೇವಿಸಿದರೆ ವೀರ್ಯ ವೃದ್ಧಿಯಾಗುವುದು ಮತ್ತು ಲೈಂಗಿಕ ಸಾಮರ್ಥ್ಯ ಹೆಚ್ಚುವುದು.ಒಂದು ಬಟ್ಟಲು ಕ್ಯಾರೆಟ್ ಸೊಪ್ಪಿನ ರಸಕ್ಕೆ ಒಂದು ಟೀ ಚಮಚ ನಿಂಬೆರಸ ಮತ್ತು ಒಂದು ಚಿಟಿಕೆ ಉಪ್ಪು ಸೇರಿಸಿ ಕುಡಿಯುವುದರಿಂದ ಕ್ಯಾರೆಟ್ ಸೇವನೆಯಿಂದ ಅದಕ್ಕಿಂತ ಹೆಚ್ಚು ಫಲಾ ದೊರಕುವುದು, ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ ಅಗತ್ಯವಾದ ಎ ಬಿ ಮತ್ತು ಸಿ ಜೀವಸತ್ವಗಳು ಕ್ಯಾಲ್ಸಿಯಂ ಮತ್ತು ಕಬ್ಬಿನ ಒಂದು ಬಟ್ಟಲು ರಸದಿಂದ ಲಭಿಸುವುದು ಆದುದರಿಂದ ಕ್ಯಾರೆಟ್ ತಂದಾಗ ಅದರ ಸೊಪ್ಪು ಕಿತ್ತು ಬೀದಿಗೆ ಚೆಲ್ಲುವುದು ಸರಿಯಲ್ಲ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.