ಶಿವನ ಭಕ್ತರು ಈ ವ್ರತ ಮಾಡಿದ್ರೆ ನಿಮ್ಮ ಎಲ್ಲ ಸಂಕಷ್ಟಗಳಿಗೆ ಪರಿಹಾರ ಖಂಡಿತ..!

Hit

ನಾವು ನಮ್ಮ ಸಮಸ್ಯೆಗಳು ಜೀವನದಲ್ಲಿ ಕಂಡಾಗ ಅಥವಾ ಮನಸ್ಸಿಗೆ ನೆಮ್ಮದಿ ಪಡೆಯುವ ಸಲುವಾಗಿ ಅ ಶಿವನ ಮೋರೆ ಹೋಗುತ್ತೆವೆ. ನಾವು ಅ ಶಿವನ ಭಕ್ತಿಯ ಆಶೀರ್ವಾದವನ್ನು ನಮ್ಮ ಕಡೆಗೆ ಪಡೆಕೊಳ್ಳಲ್ಲೂ ಹಲವಾರು ಪೊಜೆ, ವತ್ರ, ಹೋಮ ಹೀಗೆ ಶಿವನ ಹೆಸರಿನಲ್ಲಿ ಧಾನ ಸೇರಿದಂತೆ ಇನ್ನು ಇತರೆ ಕಾರ್ಯಗಳನ್ನು ಮಾಡುತ್ತೆವೆ. ಇನ್ನುಕೆಲವರು ತಮ್ಮ ತಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ಅವರದೇ ಅದತಂಹ ಸಮಸ್ಯೆಗಳ ಅನುಗುಣವಾಗಿ ಶಿವನ ಮೊರೆ ಹೋಗುತ್ತಾರೆ.

ನೀವು ನಿಮ್ಮ ವಿವಾಹಿತ ಜೀವನದಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ, ನೀವು ಶಿವನಿಗೆ ಹದಿನಾರು ಸೋಮವಾರ ಅ ಶಿವನ ವ್ರತ ಮಾಡಿದರೆ, ನಿಮ್ಮ ವಿವಾಹಿತ ಸಮಸ್ಯೆಗಳಿಂದ ನೀವು ದೂರ ಆಗುವ ಅವಕಾಶಗಳು ಹೆಚ್ಚಾಗಿರುತ್ತದೆ.

ಅದರೆ ಈ ವ್ರತವನ್ನು ನಾವು ಭಕ್ತಿಯಿಂದ ಪೂರ್ಣ ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿ ಇದೆ. ನೀವು ವ್ರತವನ್ನು ಹದಿನಾರು ಸೋಮವಾರ ಸಂರ್ಪೂಣವಾಗಿ ಭಕ್ತಿಯಿಂದ ಮಾಡಬೇಕಾಗುತ್ತದೆ. ನೀವು ಮೊದಲಿಗೆನಿಮ್ಮ ಹೃದಯ, ಮನಸ್ಸು ಬಹಳ ಶುದ್ದದಿಂದ ಮತ್ತು ಭಕ್ತಿಯಿಂದ ಇಟ್ಟುಕೊಳ್ಳಬೇಕು.

ನೀವು ಸೋಮವಾರ ಬೆಳ್ಳಗೆ ಒಳ್ಳೆಯ ಸಮಯದಲ್ಲಿ ಬೇಗ ನಿದ್ದೆಯಿಂದ ಎದ್ದು, ನಿಮ್ಮ ಸ್ವತಃ ಕಾರ್ಯಗಳನ್ನು ಮುಗಿಸಿಕೊಂಡು ನಿಮ್ಮ ದೇಹವನ್ನು ಸಾನ್ನದ ಮೂಲಕ ಶುದ್ದೀಕರಣವನ್ನು ಮಾಡಿಕೊಂಡು ದೇವರ ಸ್ಥಳ ಮತ್ತು ಮನೆಯನ್ನುಪೂರ್ಣವಾಗಿ ಸ್ವಚ್ಚಗೊಳ್ಳಿಸಬೇಕು.

ನಂತರ ಶಿವನ ದೇವರ ಮನೆಯಲ್ಲಿ ಶಿವನ ಭಾವಚಿತ್ರಕ್ಕೆ ಶಿವನಿಗೆ ಇಷ್ಟವಾದ ಚಂದನ ಹೂವಿನ ಹಾರಗಳ ಮೂಲಕ ಅಲಂಕರಿಸಿ ಶಿವನ ಪೂಜೆ ಪ್ರಾರಂಭಿಸಬೇಕು. ಇಡೀ ದಿನ ನೀವು ಶಿವನನ್ನು ನೆನದು ನೀವು ಉಪವಾಸ ಮಾಡಬೇಕು.

ಇನ್ನುಸಂಜೆ ದೇವರ ಪೂಜೆ ಸಲ್ಲಿಸಿ ಶಿವನಿಗೆ ಮಾಡಿದ ಪ್ರಸಾದವನ್ನು ನೀವು ಸೇವಿಸಬಹುದು. ನೀವು ಇದೇ ರೀತಿಯಾಗಿ ಹದಿನಾರು ಸೋಮವಾರ ವ್ರತ ಪೂಜೆಯನ್ನುಮಾಡಬೇಕು. ಹೀಗೆ ನೀವು ನಿಷ್ಠೆಯಿಂದ ಪೂಜೆ ಮಾಡುವುದರಿಂದ ನಿಮ್ಮ ವಿವಾಹಿತ ಜೀವನ ಸರಿ ಹೋಗುತ್ತದೆ ಎಂದು ಹೇಳಲಾಗುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *