ಮನುಷ್ಯ ಎಂದ ಮೇಲೆ ಜೀವನದಲ್ಲಿ ಒಂದು ಬಾರಿಯಾದರೂ ನಮಗೆ ಕೀಲು ನೋವು ಎಂಬುದು ಬಂದೆ ಬರುತ್ತದೆ. ಸಂಶೋಧನೆಯ ಪ್ರಕಾರ 100 ರಷ್ಟು ಜನರಲ್ಲಿ ಶೇಕಡಾ 70 ಭಾಗದಷ್ಟು ಜನರು ಈ ಕೀಲು ನೋವಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಮೊದಲೆಲ್ಲಾ ವಯಸ್ಸದವರಲ್ಲಿ ಮಾತ್ರ ಈ ಸಮಸ್ಯೆ ಕಾಣಿಸುತ್ತಿತ್ತು ಆದರೆ ಈಗ ಎಲ್ಲರಲ್ಲೂ ಕೂಡ ಈ ನೋವು ಕಂಡು ಬರುತ್ತಿದೆ. ಕೆಲವೊಮ್ಮೆ ಈ ಮೂಳೆಗಳು ನಿಶ್ಯಕ್ತಿಗೊಂಡಾಗ ನಾವು ಕುಳಿತುಕೊಂಡರೆ, ನಡೆದರೆ, ಓಡಾಡಿದರೆ ನೋವು ಸಂಭವಿಸುತ್ತದೆ.
ಈ ಒಂದು ಕೀಲು ನೋವನ್ನು ನೀವು ಪರಿಹಾರ ಮಾಡಿಕೊಳ್ಳಲು ಈ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಕೀಲು ನೋವಿನ ಸಮಸ್ಯೆಯನ್ನು ತಡೆಯಲು ನಾವು ತಿಳಿಸುವ ಕಷಾಯ ಸೇವಿಸಿ ಈ ಕಷಾಯವನ್ನು 21 ದಿನ ಸೇವನೆ ಮಾಡಿದರೆ ನಿಮಗೆ ಶಾಶ್ವತವಾದ ಕೀಲು ನೋವಿಗೆ ಪರಿಹಾರ ಸಿಗುತ್ತದೆ. ಇದಕ್ಕೆ ಬೇಕಾಗುವ ಪದಾರ್ಥಗಳು ಶುಂಠಿ, ಬೆಳ್ಳುಳ್ಳಿ, ಮತ್ತು ಲಕ್ಕಿ ಎಲೆಗಳು ಇದಿಷ್ಟು ಪದಾರ್ಥಗಳು ಬೇಕಾಗುತ್ತದೆ. ಮೊದಲಿಗೆ ಈ ಮೂರನ್ನು ಕೂಡ ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಅಂದರೇ ಎಲ್ಲವನ್ನೂ ಕೂಡ ಐದು ತೆಗೆದುಕೊಳ್ಳಬೇಕು.
ಒಂದು ಪಾತ್ರೆಗೆ ಒಂದು ಗ್ಲಾಸ್ ನೀರನ್ನು ಹಾಕಿ ತದನಂತರ ತೆಗೆದುಕೊಂಡಿರುವ ಮಿಶ್ರಣವನ್ನು ಈ ನೀರಿಗೆ ಹಾಕಿ ಕುದಿಯಲು ಬಿಡಬೇಕು. ಒಂದು ಗ್ಲಾಸ್ ನೀರು ಕಾಲು ಗ್ಲಾಸ್ ನೀರು ಆಗುವತನಕ ಇದನ್ನು ಕುದಿಸಿಕೊಳ್ಳಬೇಕು ನಂತರ ಇದನ್ನು ಒಂದು ಗ್ಲಾಸ್ ಗೆ ಶೋಧಿಸಿಕೊಂಡು ಪ್ರತಿನಿತ್ಯ ಬೆಳಗ್ಗೆ ಸೇವಿಸಬೇಕು. 21 ದಿನಗಳ ಕಾಲ ಈ ಒಂದು ಕಷಾಯವನ್ನು ಸೇವಿಸುತ್ತ ಬಂದರೆ ಕೀಲು ನೋವು ಎಂಬುದು ಸಂಪೂರ್ಣವಾಗಿ ಗುಣಮುಖವಾಗುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.