ನಾವು ಸಾಮಾನ್ಯವಾಗಿ ಹೊಣಗಿದ ಅಥವಾ ಬೇಯಿಸಿದ ಶೇಂಗಾ ತಿನ್ನೋದೇ ಜಾಸ್ತಿ ಆದರೆ ಅದೇ ಶೇಂಗಾವನ್ನು ನೀರಿನಲ್ಲಿ ನೆನಸಿ ತಿಂದರೆ ಹಲವಾರು ಆರೋಗ್ಯಕಾರಿ ಲಾಭಗಳಿವೆ. ಗ್ಯಾಸ್ ಮತ್ತು ಆಸಿಡಿಟಿ ಸಮಸ್ಯೆಯಿಂದ ಪರಿಹಾರ: ನಿಮಗೆ ಹೆಚ್ಚು ಆಹಾರ ಸೇವನೆಯಿಂದ ಸಮಸ್ಯೆ ಉಂಟಾಗುತ್ತದೆಯೇ? ಗ್ಯಾಸ್ ಅಥವಾ ಆಸಿಡಿಟಿ ಸಮಸ್ಯೆ ಕಂಡು ಬಂದರೆ ಒಂದು ಮುಷ್ಟಿ ಶೇಂಗಾಬೀಜವನ್ನು ನೀರಿನಲ್ಲಿ ಹಾಕಿ ಪ್ರತಿದಿನ ಬೆಳಗ್ಗೆ ಎದ್ದು ಸೇವನೆ ಮಾಡಿ. ಸಂಧಿ ಮತ್ತು ಸೊಂಟ ನೋವಿನಿಂದ ಆರಾಮ: ಚಳಿಗಾಲದಲ್ಲಿ ಹೆಚ್ಚಾಗಿ ಸೊಂಟ ಮತ್ತು ಮೊಣ ಗಂಟುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಶೇಂಗಾ ಸೇವನೆಯಿಂದ ಆರಾಮ ಸಿಗುತ್ತದೆ.
ನಿಮ್ಮ ಮಸಲ್ಸ್ ಆಕರ್ಷಕವಾಗುತ್ತದೆ: ಕೆಲವೊಮ್ಮೆ ಶರೀರದಲ್ಲಿ ಹೇಗೇಗೊ ಮಸಲ್ಸ್ ಬರುತ್ತದೆ. ಇದರಿಂದ ನಿಮ್ಮ ಲುಕ್ ಹಾಳಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ನೀವು ಪ್ರತಿದಿನ ಶೇಂಗಾವನ್ನು ನೀರಿನಲ್ಲಿ ಹಾಕಿಟ್ಟು ಸೇವನೆ ಮಾಡಬೇಕು. ಕ್ಯಾನ್ಸರ್ ಸೆಲ್ ದೊಡ್ಡದಾಗುವುದಕ್ಕೆ ತಡೆ: ನೀರಿನಲ್ಲಿ ನೆನೆಸಿದ ಶೇಂಗಾ ಸೇವನೆ ಮಾಡೋದರಿಂದ ಕ್ಯಾನ್ಸರ್ ಸೆಲ್ಸ್ ದೊಡ್ಡದಾಗೋದನ್ನು ತಡೆಯಬಹುದು. ಜೊತೆಗೆ ಬ್ಲಡ್ ಸರ್ಕ್ಯುಲೇಶನ್ ಚೆನ್ನಾಗಿ ಆಗುವಂತೆ ಮಾಡುತ್ತದೆ.
ಕೀಲು ನೋವಿನ ಸಮಸ್ಯೆಯನ್ನು ತಡೆಯಲು ನಾವು ತಿಳಿಸುವ ಕಷಾಯ ಸೇವಿಸಿ ಈ ಕಷಾಯವನ್ನು 21 ದಿನ ಸೇವನೆ ಮಾಡಿದರೆ ನಿಮಗೆ ಶಾಶ್ವತವಾದ ಕೀಲು ನೋವಿಗೆ ಪರಿಹಾರ ಸಿಗುತ್ತದೆ. ಇದಕ್ಕೆ ಬೇಕಾಗುವ ಪದಾರ್ಥಗಳು ಶುಂಠಿ, ಬೆಳ್ಳುಳ್ಳಿ, ಮತ್ತು ಲಕ್ಕಿ ಎಲೆಗಳು ಇದಿಷ್ಟು ಪದಾರ್ಥಗಳು ಬೇಕಾಗುತ್ತದೆ. ಮೊದಲಿಗೆ ಈ ಮೂರನ್ನು ಕೂಡ ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಅಂದರೇ ಎಲ್ಲವನ್ನೂ ಕೂಡ ಐದು ತೆಗೆದುಕೊಳ್ಳಬೇಕು.
ಒಂದು ಪಾತ್ರೆಗೆ ಒಂದು ಗ್ಲಾಸ್ ನೀರನ್ನು ಹಾಕಿ ತದನಂತರ ತೆಗೆದುಕೊಂಡಿರುವ ಮಿಶ್ರಣವನ್ನು ಈ ನೀರಿಗೆ ಹಾಕಿ ಕುದಿಯಲು ಬಿಡಬೇಕು. ಒಂದು ಗ್ಲಾಸ್ ನೀರು ಕಾಲು ಗ್ಲಾಸ್ ನೀರು ಆಗುವತನಕ ಇದನ್ನು ಕುದಿಸಿಕೊಳ್ಳಬೇಕು ನಂತರ ಇದನ್ನು ಒಂದು ಗ್ಲಾಸ್ ಗೆ ಶೋಧಿಸಿಕೊಂಡು ಪ್ರತಿನಿತ್ಯ ಬೆಳಗ್ಗೆ ಸೇವಿಸಬೇಕು. 21 ದಿನಗಳ ಕಾಲ ಈ ಒಂದು ಕಷಾಯವನ್ನು ಸೇವಿಸುತ್ತ ಬಂದರೆ ಕೀಲು ನೋವು ಎಂಬುದು ಸಂಪೂರ್ಣವಾಗಿ ಗುಣಮುಖವಾಗುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.