ಬಿಳಿ ಕೂದಲು ಆಗಿದೆ ಅನ್ನೋ ಚಿಂತೆ ಬಿಡಿ ಇದನ್ನು ಬಳಸಿ ಎರಡು ದಿನದಲ್ಲಿ ಕಪ್ಪಾಗಿಸಿ..!

Uncategorized

ಹೌದು ಮನುಷ್ಯನಿಗೆ ಈ ಬಿಳಿ ಕೂದಲು ಹೇಳಿ ಕೇಳಿ ಬರುವುದಿಲ್ಲ ಅದು ಸಾಮಾನ್ಯವಾಗಿ ಚಿಕ್ಕ ವಯಸ್ಸಿಗೆ ಬರುವುದು ಇತ್ತೀಚಿಗೆ ಇದು ಸಾಮಾನ್ಯವಾಗಿದೆ ಹಾಗಾಗಿ ಪ್ರತಿಯೊಬ್ಬರೂ ಬಿಳಿ ಕೂದಲಿನ ಸಮಸ್ಯೆಗೆ ಮಾಡಬಾರದ್ದನ್ನು ಮಾಡುತ್ತಾರೆ ಆದರೂ ಬಿಳಿ ಕೂದಲು ಕಪ್ಪಾಗುವುದಿಲ್ಲ. ಬಿಳಿ ಕೂದಲು ಬರುವುದು ರಾಸಾಯನಿಕ ವಸ್ತುಗಳಿಂದ ಅಥವಾ ನಾವು ಸೇವಿಸುವ ಆಹಾರದಿಂದ ಬರುತ್ತವೆ ಅನ್ನೋವು ಮಾತಿದೆ.ಹಾಗಾಗಿ ನಿಮಗೆ ಬಿಳಿ ಕೂದಲು ಹಾಗಿದ್ದರೆ ಚಿಂತೆ ಮಾಡಬೇಡಿ ನಾವು ಸುಲಭವಾಗಿ ನಿಮ್ಮ ಬಿಳಿ ದುಡಲು ಕಪ್ಪಾಗಿಸುವ ಮಾಹಿತಿಯನ್ನು ನೀಡುತ್ತೇವೆ. ಬಿಳಿ ಕೂದಲನ್ನು ಕಪ್ಪಾಗಿಸುವ ಸುಲಭ ಮಾರ್ಗ; ಕರಬೇವಿನ ಸೊಪ್ಪಿನ ಪುಡಿ, ಕರಿ ಎಳ್ಳಿನ ಪುಡಿ, ನೆಲ್ಲಿಕಾಯಿ ರಸ, ಮೆಹಂದಿ ಸೊಪ್ಪಿನ ಪುಡಿ, ಕಾಳುಮೆಣಸಿನ ಪುಡಿ, ಟೀ ಪುಡಿ

ಈ ಮೇಲಿನ ಎಲ್ಲ ಸಾಮಗ್ರಿಗಳನ್ನು ನೀರಿನಲ್ಲಿ ಮಿಶ್ರಣ ಮಾಡಿಕೊಳ್ಳಿ ನಂತರ ಆ ಮಿಶ್ರಣವನ್ನು ಒಂದು ದಿನ ರಾತ್ರಿ ಪೂರ್ತಿಯಾಗಿ ನೆನಯಲು ಬಿಡಿ ನಂತರ ಮಾರನೇ ದಿನ ನೀವು ಮಿಶ್ರಣ ಮಾಡಿರುವ ಆ ಮಿಶ್ರಣವನ್ನು ನಿಮ್ಮ ತಲಗೆ ಹಚ್ಚುವ ಮೊದಲು ಸ್ವಲ್ಪ ಬಿಸಿ ಮಾಡಿಕೊಳ್ಳಿ. ನಂತರ ಅದು ಸ್ವಲ್ಪ ತಣ್ಣಗಾದ ನಂತರ ನಿಮ್ಮ ತಲಗೆ ಹಚ್ಚಿಕೊಳ್ಳಿ ಆದೊಷ್ಟು ಬಿಳಿಯ ಕೂದಲಿನ ಭಾಗಗಕ್ಕೆ ಹೆಚ್ಚಾಗಿ ಲೇಪಿಸಿಕೊಳ್ಳಿ.

ನಂತರ ಸುಮಾರು ಒಂದ್ರಿಂದ ಎರಡು ಗಂಟೆ ತನಕ ಬಿಸಿಲಿನಲ್ಲಿ ಅಥವಾ ಹಾಗೆ ನಿಮ್ಮ ತಲೆಯನ್ನು ಒಣಗಿಸಿ ಕೊಲ್ಲಿ ನಂತರ ಸ್ನಾನ ಮಾಡಿ. ಹೀಗೆ ಮಾಡಿದರೆ ನಿಮ್ಮ ಕೂದಲುಗಳು ಎರಡರಿಂದ ಮೂರೂ ದಿನಗಳಲ್ಲಿ ನಿಮ್ಮ ಕೂದಲು ಕಪ್ಪಾಗುತ್ತವೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *