ದಿವ್ಯ ಔಷಧಿ ಎಂದೇ ಕರೆಯುವ ಗೋಮೂತ್ರ ಸೇವನೆ ಮಾಡುವುದರಿಂದ ಈ ಹತ್ತು ರೋಗಗಳನ್ನು ಹೋಗಲಾಡಿಸಬಹುದು..

Hit

ಹೌದು ಗೋಮೂತ್ರ ಅನ್ನೋದು ತುಂಬ ಪವಿತ್ರವಾದದ್ದು ಎಂದು ನಮ್ಮ ಹಿರಿಯರು ಮತ್ತು ಹಿಂದಿಗೂ ಹೇಳುವಂತೆ ತುಂಬ ಪವಿತ್ರವಾದದ್ದು. ಇದರಿಂದ ಸಾಕ್ಷ್ಟು ರೀತಿಯ ಲಾಭಗಳಿವೆ ಅದರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಲಾಭಗಳಿವೆ. ಗೋಮೂತ್ರದಲ್ಲಿ ಸೂಕ್ಷ್ಮಾಣುಗಳನ್ನು ನಿವಾರಣೆ ಮಾಡುವ ಶಕ್ತಿ ಇದೆ. ಇದನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿರುವ ಎಲ್ಲಾ ಸೂಕ್ಷ್ಮಾಣುಗಳು ಮತ್ತು ಅದರಿಂದ ಉಂಟಾಗುವ ರೋಗಗಳು ನಿವಾರಣೆಯಾಗುತ್ತವೆ.

ಗೋಮೂತ್ರವು ಕ್ಯಾನ್ಸರ್ ನಿರೋಧಕ ಅಣುಗಳ ಚಟುವಟಿಕೆ ಹೆಚ್ಚಿಸುತ್ತದೆ. ಇದರಿಂದ ಕ್ಯಾನ್ಸರ್‌ ಬೇಗನೆ ನಿವಾರಣೆಯಾಗುತ್ತದೆ. ಮನಸ್ಸಿನ ಚಂಚಲತೆ, ಮಾನಸಿಕ ಅಸ್ಥಿರತೆ, ದೇಹದಲ್ಲಿನ ನಿರುತ್ಸಾಹ ಇತ್ಯಾದಿಗಳ ನಿವಾರಣೆ ಮಾಡಿ ಮನಸ್ಸು ಹಗುರಾಗುವಂತೆ ಮಾಡುತ್ತದೆ. ತಲೆಹೊಟ್ಟು, ತಲೆನೋವು, ಕಿವಿನೋವು, ಎದೆನೋವು, ಹೃದಯಬೇನೆ, ರಕ್ತದೊತ್ತಡ ಇತ್ಯಾದಿ ರೋಗಗಳಿಗೆ ಬಹು ಉಪಯುಕ್ತ ಔಷಧಿಯಾಗಿದೆ.

ತೀವ್ರವಾದ ಮೈಗ್ರೇನ್ ನಿಂದ ಬಳಲುತ್ತಿರುವವರು 3 ತಿಂಗಳ ಕಾಲ ಗೋಮೂತ್ರ ಥೆರಪಿ ಮಾಡಿಸಿಕೊಂಡರೇ ತಲೆನೋವು ಸಂಪೂರ್ಣ ಗುಣಮುಖವಾಗುತ್ತದೆ. ಶೀತ, ಕೆಮ್ಮು, ವಾಯು ವಿಕಾರ, ಉದರ ಸಂಬಂಧಿ ರೋಗಗಳಿಗೆ, ಗ್ಯಾಸ್, ಅಜೀರ್ಣ, ಆಮವಾತ ಮೊದಲಾದ ರೋಗಗಳಿಗೆ ರಾಮಬಾಣ. ಗೋಮೂತ್ರ ಸೇವನೆಯಿಂದ ಮಲಬದ್ಧತೆ, ಮಾನಸಿಕ ಒತ್ತಡಗಳಿಂದ ದೂರವಿರಬಹುದು. ಲಿವರ್‌ಗೆ ಸಂಬಂಧಿಸಿದ ಕಾಯಿಲೆ ಜಾಂಡಿಸ್ ಕಾಯಿಲೆಗೆ ಉತ್ತಮ ಔಷಧಿ. ಗೋಮೂತ್ರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ಮಕ್ಕಳ ಆರೋಗ್ಯಕ್ಕೆ ಅತ್ಯಂತ ಉತ್ತಮ.

ಕಿಡ್ನಿ ರೋಗ, ವಿರ್ಯೋತ್ಪತ್ತಿ ಗ್ರಂಥಿ ಪ್ರೋಸ್ಪೆಟ್, ಮೂತ್ರಾಶ್ರಯದ ರೋಗ, ಮೂತ್ರದ ನಿಧಾನಗತಿ, ಸಕ್ಕರೆ ಕಾಯಿಲೆ, ಡಾಯಬಿಟಿಸ್ ನಿವಾರಣೆ. ಮಾನವ ದೇಹದಲ್ಲಿನ ಟಾಕ್ಸಿನ್ ಅನ್ನು ಹೊರಹಾಕಿ, ಸದಾ ಕ್ರಿಯಾಶೀಲವಾಗಿರುವಂತೆ ಮಾಡುತ್ತದೆ. ಇನ್ನು ಲಿವರ್ ಅನ್ನು ಆರೋಗ್ಯಯುತವಾಗಿಸುತ್ತೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಜೊತೆಗೆ ರಕ್ತವನ್ನು ಶುದ್ಧೀಕರಿಸುತ್ತೆ. ಮೈ-ಕೈ ನೋವು, ಸಂದು-ಗಂಟಿನ ನೋವು, ಚರ್ಮವ್ಯಾಧಿ, ಬಿಳಿಕಲೆ ನಿವಾರಣೆಗೆ ಸಹಾಯಕ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *