ನಿಮ್ಮ ಕಷ್ಟಗಳು ದೂರವಾಗಿ ಸಾಲಭಾದೆಯಿಂದ ಮುಕ್ತಿ ಹೊಂದಲು ಮಂಗಳವಾರದಂದು ಈ ಚಿಕ್ಕ ಕೆಲಸ ಮಾಡಿ ಆಂಜನೇಯನ ಕೃಪೆಗೆ ಪಾತ್ರರಾಗಿ ನಿಮ್ಮ ಕಷ್ಟಗಳು ದೂರವಾಗುವುದರ ಜೊತೆಗೆ ಸಾಲಭಾದೆಯಿಂದ ಮುಕ್ತಿ ಹೊಂದುವಿರಿ. ಮಾಡುವಂತ ಕೆಲಸದಲ್ಲಿ ಯಶಸ್ಸು ಇಲ್ಲದೆ ಎಷ್ಟು ದುಡಿದರು ಕೈಯಲ್ಲಿ ಕಾಸು ಇಲ್ಲದಂತಾಗುವುದು ಹಾಗು ದುಡಿಯುವಂತ ಹಣವೆಲ್ಲ ಬರಿ ಸಾಲಕ್ಕಾಗಿ ಜೀವನ ನಡೆಸುವಂತಾಗಿದ್ದರೆ, ಈ ಚಿಕ್ಕ ಕೆಲಸ ಮಾಡಿ ನೋಡಿ. ಮಂಗವಾರದಂದು ಸೂರ್ಯೋದಯಕ್ಕೂ ಮುಂಚೆ ಎದ್ದು ತಲೆಸ್ನಾನ ಮಾಡಿ ಮನೆಯಲ್ಲ ಸ್ವಚ್ಛ ಗೊಳಿಸಿದ ನಂತರ ಅರಳಿ ಮರದ ೧೧ ಎಲೆಗಳನ್ನು ತಂದು ಗಂಗಾಜಲದಿಂದ ಶುದ್ಧಿಮಾಡಿ, ನಂತರ ಕೆಂಪು ಚಂದನವನ್ನು ಗಂಗಾಜಲದಲ್ಲಿ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಳ್ಳಬೇಕು.
ನಂತರ ಅರಳಿಮರದ ೧೧ ಎಲೆಗಳ ಮೇಲೆ ತಯಾರಿಸಿದ ಚಂದನದ ಪೇಸ್ಟ್ ನಿಂದ ಎಲೆಗಳ ಮೇಲೆ ಸೀತಾರಾಮ್ ಎಂದು ಬರೆದು ಪ್ರತಿ ಎಳೆಯ ಮೇಲೆ ಒಂದೊಂದು ಲವಂಗವನ್ನು ಇಡಬೇಕು, ಇದಾದನಂತರ ಪ್ರತಿ ಎಲೆಯನ್ನು ಒಂದರ ಮೇಲೆ ಒಂದು ಇಟ್ಟು ಮೂಟೆ ರೀತಿಯಲ್ಲಿ ಕಟ್ಟಿ ಆಂಜನೇಯನ ದೇವಾಲಯಕ್ಕೆ ಬಂದು ಇದನ್ನು ಅರ್ಪಿಸಬೇಕು ಇದನ್ನು ೧೧ ವಾರಗಳು ಕ್ರಮವಾಗಿ ಪಾಲಿಸಿದರೆ ಸಾಲಬಾದೆ ನಿವಾರಣೆಯಾಗುವುದು.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.