ನೀವು ಪಪ್ಪಾಯ ಹಣ್ಣು ತಿನ್ನುತ್ತಿರಾ ಹಾಗಾದ್ರೆ ಖಂಡಿತ ಇಲ್ಲಿ ಗಮನಿಸಲೇಬೇಕು..!

Hit

ಪಪ್ಪಾಯ ಹಣ್ಣು ತಿನ್ನುವ ಮಂದಿ ಈ ವಿಚಾರವನ್ನು ತಿಳಿದುಕೊಳ್ಳಬೇಕು ಕೆಲವರು ಹೇಳುತ್ತಾರೆ ಪಪ್ಪಾಯ ಹಣ್ಣು ತಿನ್ನುವುದರಿಂದ ಏನೆಲ್ಲಾ ಲಾಭಗಳಿವೆ ಮತ್ತು ಅದು ನಿಮ್ಮ ಆರೋಗ್ಯದ ಮೇಲೆ ಏನೆಲ್ಲಾ ಪ್ರಭಾವ ಬೀರುತ್ತೆ ಅಂತ ಹೇಳುತ್ತಾರೆ ಆದ್ರೆ ಈ ಪಪ್ಪಾಯದ ಬಗ್ಗೆ ವೈದ್ಯರು ಏನು ಹೇಳುತ್ತಾರೆ ಗೊತ್ತಾ.

ಪಪ್ಪಾಯ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದು ಎಂಬುದಾಗಿ ಕೆಲ ತಜ್ಞರು ತಿಳಿಸಿದ್ದಾರೆ. ಪಪ್ಪಾಯದಿಂದ ಸಿಗುವಂತ ಆರೋಗ್ಯಕಾರಿ ಲಾಭಗಳನ್ನು ನೀವು ತಿಳಿದಿರುತ್ತೀರ. ಅದು ಮಿತಿ ಮೀರಿದರೆ ಹಾಗುವಂತ ಪರಿಣಾಮಗಳನ್ನು ಕೂಡ ತಿಳಿದುಕೊಳ್ಳುವುದು ಉತ್ತಮ.

ಪಪ್ಪಾಯವನ್ನು ಗರ್ಭಿಣಿ ಮಹಿಳೆಯರು ಸೇವಿಸುವುದು ಅಪಾಯ. ಇದು ಎಲ್ಲರಿಗೂ ಗೊತ್ತಿರುವ ಸತ್ಯವೇ. ಪಪ್ಪಾಯ ತಿನ್ನುವುದರಿಂದ ಗರ್ಭಪಾತವಾಗುವ ಅಪಾಯವಿದೆ. ಇದು ಗರ್ಭಕೋಶದ ಮೇಲೆ ಪರಿಣಾಮ ಬೀರುವುದರಿಂದ ಪಪ್ಪಾಯ ಹಣ್ಣಿನ ಬೀಜ, ಬೇರು ಗರ್ಭಪಾತಕ್ಕೆ ಕಾರಣವಾಗಬಹುದು.

ಪ್ರತಿನಿತ್ಯ ಒಂದು ಕಪ್ ಗಿಂತ ಹೆಚ್ಚು ಪಪ್ಪಾಯ ಸೇವನೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಯಾಕೆಂದರೆ ಮನುಷ್ಯನ ಆಹಾರ ನಳಿಕೆಯನ್ನು ಹಾನಿಗೊಳಿಸಬಹುದು ಎನ್ನುವ ಕಾರಣಕ್ಕೆ. ನಿಮೆಗೆ ಗೊತ್ತಿರುವ ವಿಷಯ ಅತಿಯಾದರೆ ಅಮೃತವು ವಿಷ ಆಗುತ್ತೆ ಎಂಬುದು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *