ಹಲ್ಲು ನೋವಿಗೆ 5 ನಿಮಿಷದಲ್ಲಿ ಪರಿಹಾರ ಮಾಡುವಂತಹ ಸುಲಭ ಮನೆ ಮದ್ದು ಒಂದು ಬಾರಿ ಬಳಸಿ 5 ನಿಮಿಷದಲ್ಲಿ ನೋವು ಮಾಯ

ಆರೋಗ್ಯ

ನಾವೆಲ್ಲರೂ ಇಂದಿನ ದಿನಗಳಲ್ಲಿ ಯಾವ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದೇವೆ ಎಂದರೆ ಅದು ನಮ್ಮ ಹಲ್ಲಿಗೆ ತೊಂದರೆಯನ್ನು ಉಂಟು ಮಾಡುತ್ತದೆ. ವಿಶೇಷವಾಗಿ ಚಿಕ್ಕ ಮಕ್ಕಳು ಚಾಕಲೇಟ್ ಮತ್ತು ಸಹಿ ಪದಾರ್ಥಗಳನ್ನು ಹೆಚ್ಚಾಗಿ ತಿನ್ನುತ್ತಾರೆ. ಇದರಿಂದ ಅವರ ಹಲ್ಲುಗಳು ಬೇಗನೆ ಹಾಳಾಗಲು ಶುರುವಾಗುತ್ತದೆ. ಜೊತೆಗೆ ಹಲ್ಲು ನೋವು ಕೂಡ ಬರುತ್ತದೆ ಹಾಗಾಗಿ ಚಿಕ್ಕ ಮಕ್ಕಳಲ್ಲಿ ಈ ರೀತಿಯಾದಂತಹ ಹಲ್ಲಿನ ನೋವಿನ ಸಮಸ್ಯೆ ಬರುವುದರಿಂದ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತದೆ.

ಹಾಗಾಗಿ ಕೇವಲ 10 ನಿಮಿಷದಲ್ಲಿ ಹೀಗೆ ಮಾಡುವುದರಿಂದ ನಿಮಗೆ ಹಲ್ಲು ನೋವು ಕಡಿಮೆಯಾಗುತ್ತದೆ. ಮೊದಲನೇದಾಗಿ ಇದಕ್ಕೆ ಬೇಕಾಗುವ ಸಾಮಗ್ರಿಗಳು ನಿಂಬೆಹಣ್ಣು, ಅರಶಿಣದ ಪುಡಿ, ಪುಡಿ ಉಪ್ಪು, ಹರಳೆಣ್ಣೆ ಇದಿಷ್ಟು ಬೇಕಾಗುವ ಸಾಮಗ್ರಿಗಳು.

ಮೊದಲಿಗೆ ಒಂದು ಬಟ್ಟಲಿಗೆ ಒಂದು ಟೇಬಲ್ ಸ್ಪೂನ್ ಅರಶಿಣದ ಪುಡಿ ಹಾಕಿ ಅದಕ್ಕೆ ಒಂದು ಟೇಬಲ್ ಸ್ಪೂನ್ ಹರಳೆಣ್ಣೆ ಹಾಗೂ ಎರಡು ಚಿಟಿಕೆ ಪುಡಿ ಉಪ್ಪು ಮತ್ತು ಒಂದು ಟೇಬಲ್ ಸ್ಪೂನ್ ನಿಂಬೆಹಣ್ಣಿನ ರಸವನ್ನು ಹಾಕಿ ಎಲ್ಲವನ್ನೂ ಕೂಡ ಸಂಪೂರ್ಣವಾಗಿ ಮಿಕ್ಸ್ ಮಾಡಿಕೊಳ್ಳಬೇಕು.

ನಂತರ ಈ ಮಿಶ್ರಣವನ್ನು ನಿಮಗೆ ಹಲ್ಲು ನೋವು ಇರುವಂತಹ ಜಾಗದಲ್ಲಿ ಹಚ್ಚಬೇಕಾಗುತ್ತದೆ. ಅಥವಾ ಒಂದು ಟೂಥ್ ಬ್ರೇಷ್ ನಾ ಸಹಾಯದಿಂದ ಇದನ್ನು ಪೇಸ್ಟ್ ಮಾದರಿಯಲ್ಲಿ ಬಳಸಿ ಅದರಿಂದ ಬ್ರಶ್

ಮಾಡುವುದರಿಂದಲೂ ಕೂಡ ನಿಮಗೆ ಹಲ್ಲು ನೋವಿನಿಂದ ಉಪಶಮನ ಎಂಬುದು ದೊರೆಯುತ್ತದೆ. ಈ ಒಂದು ವಿಧಾನವನ್ನು ಬಳಕೆ ಮಾಡಿದ ಐದು ನಿಮಿಷಗಳ ಒಳಗೆ ನಿಮಗೆ ಉತ್ತಮವಾದ ಫಲಿತಾಂಶ ದೊರೆಯುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *