ಬಿಸಿ ಹಾಲಿಗೆ ಬೆಲ್ಲ ಹಾಕಿ ಸೇವಿಸಿದರೆ ನಿಮ್ಮ ದೇಹದಿಂದ ಎಷ್ಟೊಂದು ರೋಗಗಳನ್ನು ದೂರವಿಡಬಹುದು ಗೊತ್ತಾ

ಆರೋಗ್ಯ

ಬಿಸಿ ಹಾಲಿಗೆ ಬೆಲ್ಲ ಸೇರಿಸಿ ಸೇವಿಸಿದರೆ ಸ್ಥೂಲಕಾಯ ನಿವಾರಣೆಯಾಗುತ್ತದೆ. ಬೆಲ್ಲದಲ್ಲಿರುವ ಔಷಧೀಯ ಗುಣಗಳಿಂದ ಶರೀರದಲ್ಲಿರುವ ಕೊಬ್ಬು ಕಡಿಮೆಯಾಗುತ್ತದೆ. ಹೀಗಾಗಿ ದೇಹದ ತೂಕ ಕಡಿಮೆಯಾಗುತ್ತದೆ. ನಿತ್ಯವೂ ಹೀಗೆ ಸೇವಿಸುವುದರಿಂದ ಶರೀರದ ತೂಕ ಸಮತೋಲನದಲ್ಲಿರುತ್ತದೆ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿ ರಕ್ತಹೀನತೆಯಿಂದ ನರಳುತ್ತಿದ್ದಾರೆ. ಇದರ ಪರಿಣಾಮವಾಗಿ ಆರೋಗ್ಯ ಏರು ಪೇರಾಗುತ್ತದೆ. ಶರೀರಕ್ಕೆ ಪೋಷಕಾಂಷಗಳು ಸೇರ್ಪಡೆಯಾಗುವುದಿಲ್ಲ. ಆದರೆ ಬಿಸಿ ಹಾಲಿಗೆ ಬೆಲ್ಲ ಬೆರೆಸಿ ಸೇವಿಸುವುದರಿಂದ ರಕ್ತ ಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ಮುಖ್ಯವಾಗಿ ಮಹಿಳೆಯರಿಗೆ ಇದು ವರದಾನವಾಗಿದೆ.

ಮಲಬದ್ಧತೆಯನ್ನು ನಿವಾರಣೆ ಮಾಡುತ್ತೆ ಬೆಲ್ಲದಲ್ಲಿರುವ ಕಬ್ಬಿಣ ಅಂಶದಿಂದ ದೇಹದಲ್ಲಿರುವ ಕೆಲವೊಂದು ವಿಷಜಂತುಗಳನ್ನು ಹೊರಹಾಕುವ ಮೂಲಕ ದೇಹಕ್ಕೆ ಬೇಕಾದ ಸಾಕಷ್ಟು ನೀರನ್ನು ಕುಡಿಯಿಲು ಸಹಕರಿಸುತ್ತೆ ಇದರಿಂದ ಮಲಬದ್ಧತೆ ತೊಂದರೆ ನಿವಾರಣೆಯಾಗುತ್ತೆ. ಹಾಲಿನಲ್ಲಿರುವ ಮೃದುವಾದ ಅಂಶ ಮತ್ತು ಬೆಲ್ಲದಲ್ಲಿರುವ ಹೊಳಪಿನ ಅಂಶದಿಂದ ಚರ್ಮದ ಕಾಂತಿ ಹೆಚ್ಚಾಗುತ್ತೆ ಮತ್ತು ಬಿಸಿಲಿನ ತಾಪದಲ್ಲಿ ಚರ್ಮದ ಮೇಲೆ ಆಯಿಲ್ ಅಂತ ಅಂಶವನ್ನು ಹೊರಹಾಕುತ್ತೆ ಇದರಿಂದ ಚರ್ಮದ ಬಣ್ಣ ಹೆಚ್ಚಾಗುತ್ತೆ.

ಬೆಲ್ಲದಲಿರುವ ಕಬ್ಬಿಣದ ಅಂಶ ಮತ್ತು ಹಾಲಿನಲ್ಲಿರುವ ವಿಟಮಿನ್ ಅಂಶದಿಂದ ಕೆಲಸದಲ್ಲಿ ಆಗುತ್ತಿರುವ ಅಶಕ್ತಿಯನ್ನು ನಿವಾರಣೆ ಮಾಡುತ್ತೆ. ಕೆಲಸದ ಸಮಯದಲ್ಲಿ ಆಗುವ ಆಯಾಸದಿಂದ ದೇಹದ ದಣಿವು ಹೆಚ್ಚಿಸುತ್ತೆ ಮತ್ತು ಕೆಲಸದ ಮೇಲೆ ಆಶಕ್ತಿಯನ್ನು ಕಡಿಮೆ ಮಾಡುತ್ತೆ. ಇದರಿಂದ ದಿನನಿತ್ಯದ ಕೆಲಸದ ಮೇಲೆ ಪರಿಪೂರ್ಣತೆ ಇರದೇ ಗೋಳಾಡುವುದು ಸಾಮಾನ್ಯವಾಗಿರುತ್ತೆ ಅದಕ್ಕೆ ಹಾಲಿನ ಜತೆಗೆ ಬೆಲ್ಲ ಸೇರಿಸಿ ಕುಡಿದರೆ ಯಾವಾಗಲು ಶಕ್ತಿಕುಂದದೆ ಚುರುಕಾಗಿರಬಹುದು.

ಮದ್ಯಪಾನ ಸೇವನೆಯನ್ನು ಕಡಿಮೆಮಾಡುತ್ತೆ ಬೆಲ್ಲದಲ್ಲಿ ಅಲ್ಕೋಹಾಲಿನ ಅಂಶವಿರುತ್ತದೆ ಹಾಲಿನ ಜತೆಗೆ ಬೆಲ್ಲ ಮಿಶ್ರಣಮಾಡುವುದರಿಂದ ದೇಹಕ್ಕೆ ಬೇಕಾಗುವಷ್ಟು ಆಲ್ಕೋಹಾಲ್ ಪ್ರಮಾಣ ಸಿಗುತ್ತದೆ ಇದರಿಂದ ವ್ಯಕ್ತಿಯ ಮನಸ್ಸು ಮದ್ಯಪಾನದ ಯೋಚನೆಯನ್ನು ಕಡಿಮೆ ಮಾಡುತ್ತೆ. ಬಿಸಿ ಹಾಲಿಗೆ ಬೆಲ್ಲ ಬೆರೆಸಿ ಸೇವಿಸಿದರೆ, ಅದರಲ್ಲಿರುವ ಪೋಷಕಾಂಶಗಳಿಂದ ತಲೆ ಕೂದಲು ಹೊಳಪಾಗುತ್ತವೆ. ಕೂದಲು ಉದುರುವುದು ನಿಂತುಹೋಗುತ್ತದೆ, ತಲೆಹೊಟ್ಟು ನಿವಾರಣೆಯಾಗುತ್ತದೆ.

ಮಹಿಳೆಯರಿಗೆ ಋತುಚಕ್ರದಲ್ಲಿ ಪೀಡಿಸುವ ವಿವಿಧ ಸಮಸ್ಯೆಗಳು, ಮುಖ್ಯವಾಗಿ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಬೆಲ್ಲ ಬೆರೆಸಿದ ಹಾಲಿಗೆ ಪ್ರಾಕೃತಿಕವಾದ ಆಂಟಿಬಯಾಟಿಕ್, ಆಂಟಿ ವೈರಲ್ ಗುಣಗಳಿರುತ್ತದೆ. ಆದುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ವೈರಸ್ ಸೊಂಕುಗಳು ಕಡಿಮೆಯಾಗುತ್ತವೆ. ವೃದ್ಧಾಪ್ಯದಲ್ಲಿ ಬಹಳಷ್ಟು ಮಂದಿ ಕೀಲು ನೋವುಗಳ ಸಮಸ್ಯೆಗೆ ಗುರಿಯಾಗುತ್ತಾರೆ. ಅಂತಹವರು ಪ್ರತಿದಿನ ಬಿಸಿ ಹಾಲಿಗೆ ಬೆಲ್ಲ ಸೇರಿಸಿ ಸೇವಿಸಿದರೆ ನೋವಿನಿಂದ ಉಪಶಮನ ಲಭಿಸುತ್ತದೆ ಮತ್ತು ಕೀಲುಗಳು ದೃಢವಾಗುತ್ತವೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *