ನಿಮ್ಮ ಬಳಿ 5 ರೂ.ಹಳೇ ನೋಟು ಇದೆಯಾ ಹುಡುಕಿ; ಆ ನೋಟಿನಿಂದ ಮನೆಯಲ್ಲೇ ಕುಳಿತು 30 ಸಾವಿರ ರೂ.ವರೆಗೆ ಹಣ ಗಳಿಸಬಹುದು

ಇತರೆ

ನಿಮ್ಮ ಬಳಿ 5 ರೂಪಾಯಿ ನೋಟು ಇದೆಯಾ? ಹುಡುಕಿ ನೋಡಿ..ಯಾವುದೋ ಬಾಕ್ಸ್​​ನಲ್ಲಿ, ಹಳೇ ಪರ್ಸ್​​ನಲ್ಲಿ, ಪಿಗ್ಗಿ ಬ್ಯಾಂಕ್​ನಲ್ಲಿ..ಎಲ್ಲಿದ್ದರೂ ಹುಡುಕಿ ತೆಗೆಯಿರಿ. ಯಾಕೆಂದ್ರೆ ಒಂದು 5 ರೂಪಾಯಿ ನೋಟಿನಿಂದ ನೀವು 30,000 ರೂಪಾಯಿ ಪಡೆಯಬಹುದು. ಹೀಗೆ 5 ರೂಪಾಯಿ ನೋಟಿನಿಂದ 30 ಸಾವಿರ ರೂ.ಪಡೆಯಲು ನೀವೆಲ್ಲಿಗೂ ಹೊರಗೆ ಹೋಗಬೇಕಿಲ್ಲ. ಹೆಚ್ಚೇನೂ ಕೆಲಸ ಮಾಡಬೇಕಿಲ್ಲ. ಒಂದು ವೆಬ್​ಸೈಟ್​ಗೆ ಭೇಟಿ ಕೊಡಬೇಕು ಅಷ್ಟೇ ಎರಡೇ ನಿಮಿಷದಲ್ಲಿ ನಿಮ್ಮ ಕೆಲಸ ಆಗಿಬಿಡುತ್ತದೆ.

ಇದು ವಿಚಿತ್ರ ಎನ್ನಿಸಿದರೂ ಸತ್ಯ. ಹಳೇ 5 ರೂಪಾಯಿ ನೋಟುಗಳನ್ನು ನೀವು ವೆಬ್​​ಸೈಟ್​ವೊಂದರಲ್ಲಿ ಮಾರಾಟ ಮಾಡಿ ಹೆಚ್ಚಿನ ಮೊತ್ತದ ಹಣ ಗಳಿಸಬಹುದು. ಅದರಲ್ಲೂ ಟ್ರ್ಯಾಕ್ಟರ್​ ಚಿತ್ರವಿರುವ 5 ರೂಪಾಯಿ ನೋಟು ಮಾರಾಟ ಮಾಡಿದರೆ 30 ಸಾವಿರ ರೂ. ಗಳಿಸಬಹುದಾಗಿದೆ. ಅದರಲ್ಲೂ 786 ಎಂಬ ಸಂಖ್ಯೆಯಿದ್ದರೆ ಅದನ್ನು ಅತಿ ಅಪರೂಪದ ನೋಟು ಎಂದು ಆರ್​ಬಿಐ ಪರಿಗಣಿಸುತ್ತದೆ.

ಇಂಥ ಅಪರೂಪದ 5 ರೂಪಾಯಿ ಹಳೇ ನೋಟನ್ನು ನೀವು coinbazzar.com. ವೆಬ್​​ಸೈಟ್​​ನಲ್ಲಿ ಮಾರಾಟ ಮಾಡಿದರೆ, ಅದರ ಬದಲು ಹೆಚ್ಚಿನ ಮೊತ್ತದ ಹಣ ಪಡೆಯಬಹುದು. ಹಾಗಿದ್ದರೆ, 5ರೂ.ನೋಟನ್ನು ಮಾರಾಟ ಮಾಡುವ ವಿಧಾನ ಹೇಗಿದೆ? ಏನೆನೆಲ್ಲ ಪ್ರಕ್ರಿಯೆಗಳು ಇವೆ? ಇಲ್ಲಿದೆ ನೋಡಿ ವಿವರ..

ಮೊದಲು coinbazzar.com ಎಂಬ ವೆಬ್​​ಸೈಟ್​ಗೆ ಭೇಟಿ ನೀಡಿ. ಅಲ್ಲಿ ನೀವು ಮಾರಾಟಗಾರರು ಎಂದು ನೋಂದಣಿ ಮಾಡಿಕೊಳ್ಳಿ ನಿಮ್ಮ ಬಳಿ ಇರುವ 5 ರೂಪಾಯಿ ನೋಟಿನ ಫೋಟೋ ತೆಗೆದು ವೆಬ್​​ಸೈಟ್​ಗೆ ಅಪ್​​ಲೋಡ್ ಮಾಡಬೇಕು. ನಿಮ್ಮ ನೋಟು ಮಾರಾಟಕ್ಕೆ ಇಟ್ಟ ಜಾಹೀರಾತು ಕಾಯಿನ್​ ಬಜಾರ್​ ಪ್ಲಾಟ್​ಫಾರಂನಲ್ಲಿ ಕಾಣಿಸಿಕೊಳ್ಳುತ್ತದೆ. ಆಸಕ್ತಿ ಇರುವ ಜನರು ನಿಮ್ಮ ಜಾಹೀರಾತನ್ನು ನೋಡಿ, ನಿಮ್ಮನ್ನು ಸಂಪರ್ಕಿಸುತ್ತಾರೆ. ನಂತರ ಅವರೊಂದಿಗೆ ಮಾತನಾಡಿ, ರೇಟ್​ ಫಿಕ್ಸ್​ ಮಾಡಬಹುದಾಗಿದೆ.

ಬರೀ ಇಷ್ಟೇ ಅಲ್ಲ, ಕಾಯಿನ್​ ಬಜಾರ್​ ಪ್ಲಾಟ್​ಫಾರಂನಲ್ಲಿ 1 ರೂಪಾಯಿಯ ಹಳೇ ನೋಟನ್ನೂ ಮಾರಾಟ ಮಾಡಬಹುದಾಗಿದೆ. 1 ರೂಪಾಯಿಯ ನೋಟಿನಿಂದ 45,000 ರೂಪಾಯಿವರೆಗೂ ಗಳಿಸಬಹುದಾಗಿದೆ. ಆದರೆ ಆ ನೋಟಿನ ಮೇಲೆ ಗವರ್ನರ್​ ಎಚ್​. ಎಂ.ಪಟೇಲ್​​ ಅವರ ಸಹಿ ಇರಬೇಕು. ಅಂದರೆ 1957ರ ನೋಟಾಗಿದ್ದು, 123456 ಸೀರಿಯಲ್​ ನಂಬರ್​ ಹೊಂದಿರಬೇಕು.

26ವರ್ಷದ ಹಿಂದೆ ಭಾರತ ಸರ್ಕಾರ 1 ರೂಪಾಯಿ ನೋಟು ಪ್ರಿಂಟ್​ ಮಾಡುವುದನ್ನು ನಿಲ್ಲಿಸಿತ್ತು. ಅದನ್ನು 2015ರ ಜನವರಿ 1 ರಿಂದ ಮತ್ತೆ ಪ್ರಾರಂಭಿಸಿತ್ತು. ಹೀಗಾಗಿ ಅನೇಕ ಜನರ ಬಳಿ 26 ವರ್ಷದ ಹಿಂದಿನ ಹಳೇ ನೋಟುಗಳು ಉಳಿದುಹೋಗಿವೆ. ಅಂಥವರು ಈಗ ವೆಬ್​ಸೈಟ್ ಮೂಲಕ ಅವುಗಳನ್ನು ಮಾರಾಟ ಮಾಡಲಾಗಿದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *