ಹುಳುಕು ಹಲ್ಲು ಒಸಡು ಊತ ಹಾಗೂ ಹಲ್ಲಿನ ನೋವು ಇದ್ದರೆ ಕೇವಲ 2 ಹನಿಯಿಂದ ಉಪಶಮನ ಸಿಗುತ್ತೆ

ಆರೋಗ್ಯ

ಹಲ್ಲು ನೋವಿನ ಸಮಸ್ಯೆ ವಸುಡು ನೋವಿನ ಸಮಸ್ಯೆ ಹಾಗೆ ಈ ಹಲ್ಲು ಹುಳುಕು ಆಗುವ ಸಮಸ್ಯೆ ಉಂಟಾಗುವುದು ಯಾವಾಗ ಅಂದರೆ ನಾವು ಪ್ರತಿದಿನ ನಮ್ಮ ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸದೆ ಇದ್ದಾಗ. ಕೆಲವರು ಅಂದುಕೊಳ್ತಾ ಇರ್ತಾರೆ ನಾವು ಪ್ರತಿದಿನ ಬಾಯಿಯನ್ನು ಹಲ್ಲನ್ನು ಸರಿಯಾಗಿ ಸ್ಪಷ್ಟಪಡಿಸುತ್ತೇವೆ. ಅದರೂ ಕೂಡ ನಮಗೆ ಹುಳುಕು ಹಲ್ಲು ಹುಳುಕು ಆಗಿದೆ ಅಷ್ಟೇ ಅಲ್ಲ ಬಾಯಿಯಿಂದ ದುರ್ವಾಸನೆ ಬರುತ್ತದೆ ಈ ಸಮಸ್ಯೆಗಳಿಗೆ ಪರಿಹಾರ ಏನು ಅಂತ ತಿಳಿಯುತ್ತಿಲ್ಲ ಅಂತ ಇರ್ತಾರೆ.

ಈ ಸಮಸ್ಯೆಗಳಿಗೆ ಈ ದಿನದ ಮಾಹಿತಿಯಲ್ಲಿ ಒಂದು ಉಪಯುಕ್ತಕಾರಿ ಆದಂತಹ ಪರಿಹಾರವನ್ನು ತಿಳಿಸಿ ಕೊಡುತ್ತೇವೆ. ಈ ಮನೆ ಮದ್ದು ಪರಿಣಾಮಕಾರಿಯಾಗಿ ನಿಮಗೆ ಹಲ್ಲು ನೋವಿನ ಸಮಸ್ಯೆ ಪರಿಹರಿಸಲು ಸಹಕರಿಸುತ್ತದೆ.

ಈ ಮನೆ ಮದ್ದಿಗಾಗಿ ಬೇಕಾಗಿರುವಂಥ ಪದಾರ್ಥಗಳು ಅಂದರೆ ಅರಿಶಿಣ ಜೇನುತುಪ್ಪ ಅಡುಗೆ ಸೋಡಾ ಮತ್ತು ಶುಂಠಿಯ ರಸ. ಈ ರೀತಿಯ ಪದಾರ್ಥಗಳನ್ನು ನೀವು ತೆಗೆದುಕೊಳ್ಳಿ ನಂತರ ಅರ್ಧ ಚಮಚ ಅರಿಶಿಣ ಕಾಲು ಚಮಚ ಅಂ44ದರೆ ಚಿಟಿಕೆಯಷ್ಟು ಅಡುಗೆ ಸೋಡಾ ಮಿಶ್ರಮಾಡಿ.

ಮೊದಲನೆಯದಾಗಿ ನಾವು ಈ ಪರಿಹಾರಕ್ಕಾಗಿ ಬಳಕೆ ಮಾಡಿರುವುದು ಅರಿಶಿಣ ಅರಿಶಿಣ ಒಂದೊಳ್ಳೆ ಆ್ಯಂಟಿಬ್ಯಾಕ್ಟೀರಿಯಲ್ ಅಂಶವನ್ನ ಹೊಂದಿರುವಂತಹ ಪದಾರ್ಥವಾಗಿರುತ್ತದೆ. ಈ ಅರಿಶಿಣವನ್ನು ನಾವು ಒಸಡಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಪರಿಹಾರಮಾಡಿಕೊಳ್ಳಲು

ಬಳಸಿದಾಗ. ಇದು ನಮ್ಮ ಹಲ್ಲುಗಳಲ್ಲಿ ಇರುವಂಥ ಬ್ಯಾಕ್ಟೀರಿಯವನ್ನು ನಾಶಮಾಡುತ್ತದೆ. ಇನ್ನೂ ಜೇನುತುಪ್ಪ ಒಂದೊಳ್ಳೆ ಆ್ಯಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡುವುದಲ್ಲದೆ ಶುಂಠಿ ರಸ ಹಲ್ಲುಗಳ ಮೇಲೆ ಕುಳಿತಿರುವ ಕೊಳೆಯನ್ನು ತೆಗೆದು ಹಾಕಲು ಸಹಕರಿಸುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *