ಕೂದಲು ಉದುರುವುದನ್ನು ಕಡಿಮೆ ಮಾಡಲು ಮತ್ತು ಉದ್ದವಾಗಿ ಬೆಳೆಯಲು ಮನೆಮದ್ದು. ಮನೆಯಲ್ಲಿರುವ ಯಾವ ವಸ್ತುಗಳನ್ನು ಬಳಸಿಕೊಂಡು ಹೇಗೆ ಕೂದಲು ಉದುರುವುದನ್ನು ಕಡಿಮೆ ಮಾಡಿಕೊಳ್ಳಬೇಕೆಂದು ತಿಳಿಸಿ ಕೊಡುತ್ತಿದ್ದೇನೆ.ಈ ಮದ್ದನ್ನು ತುಂಬಾ ಸುಲಭವಾಗಿ ಮಾಡಿಕೊಳ್ಳಬಹುದು.
ಈ ಸಮಸ್ಯೆಯಿಂದ ಹಲವಾರು ಜನರು ಬಳಲುತ್ತಿದ್ದಾರೆ. ಇದನ್ನು ಬಳಸಿದರೆ ಕೂದಲು ಉದುರುವುದು ಖಂಡಿತ ನಿವಾರಣೆಯಾಗುತ್ತದೆ. ಕೂದಲು ಉದುರಲು ಕಾರಣ ಟೆನ್ಶನ್, ಎಣ್ಣೆ ಹಾಕದೆ ಇರುವುದು, ಪೌಷ್ಟಿಕ ಆಹಾರ ಸೇವಿಸದೆ ಹೋದರು ಕೂದಲು ಉದುರುತ್ತದೆ.
ಮನೆಮದ್ದನ್ನು ಪ್ರತಿನಿತ್ಯ ಬಳಸಬೇಕು. ಮತ್ತು ತಲೆಹೊಟ್ಟು ನಿವಾರಣೆಯಾಗುತ್ತದೆ. ಮನೆಮದ್ದನ್ನು ಮಾಡಲು ಬೇಕಾಗಿರುವುದು ಸೀಬೆ ಎಲೆ, ಈರುಳ್ಳಿ,ಕೊಬ್ಬರಿಎಣ್ಣೆ ಮೆಂತ್ಯ, ಸೀಬೆ ಎಲೆ ಕೂದಲಿಗೆ ಒಳ್ಳೆಯದು. ಇದರಲ್ಲಿ ಆಂಟಿಆಕ್ಸಿಡ್, ಆಂಟಿ ಇಫ್ಲೋಮ್ಯಾಟಿಕ್ ಗುಣ ಇದೆ. ಕೂದಲು ಸಮಸ್ಯೆ ನಿವಾರಣೆ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ ಬಿ ಸಮೃದ್ಧವಾಗಿದೆ.ಕೂದಲು ಶೈನಿಂಗ್ ಬರುತ್ತದೆ ಮತ್ತು ಮೃದುವಾಗುತ್ತದೆ.
ಈರುಳ್ಳಿಯಲ್ಲಿ ಸಲ್ಪರ್ ಇದೆ ಕೂದಲಿಗೆ ಸಲ್ಫರ್ ಅವಶ್ಯಕತೆ ಇದೆ. ಎಲ್ಲಾ ರೀತಿಯ ಕೂದಲ ಸಮಸ್ಯೆಗೆ ಒಳ್ಳೆಯದು. ಮೆಂತ್ಯ ಹರ್ಬಲ್ ಪ್ರೊಡಕ್ಟ್. ಇದರಲ್ಲಿ ಕಾರ್ಬೋಹೈಡ್ರೇಟ್, ವಿಟಮಿನ್ ಇದೆ. ಮನೆಮದ್ದನ್ನು ಮಾಡುವುದು ಹೇಗೆಂದರೆ ಮೊದಲು ಸೀಬೆ ಎಲೆ ಮತ್ತು ಈರುಳ್ಳಿಯನ್ನು ಚಿಕ್ಕದಾಗಿ ಕಟ್ ಮಾಡಿಕೊಂಡು ಮಿಕ್ಸಿ ಜಾರಿಗೆ ಹಾಕಿಕೊಂಡು ಮೆಂತ್ಯ ಸೇರಿಸಿ ಮೆತ್ತೆಗೆ ಪೇಸ್ಟ್ ಮಾಡಿಕೊಳ್ಳಬೇಕು.
ನಂತರ ಗ್ಯಾಸ್ ಮೇಲೆ ಪಾತ್ರೆ ಇಟ್ಟು ಕೊಬ್ಬರಿ ಎಣ್ಣೆ ಹಾಕಿ ಪೇಸ್ಟನ್ನು ಸೇರಿಸಿ ಕಲರ್ ಬರುವವರೆಗೂ ಕುದಿಸಬೇಕು. ನಂತರ ಗ್ಯಾಸ್ ಆಫ್ ಮಾಡಿ ಬಟ್ಟೆಯಲ್ಲಿ ಸೋಸಿಕೊಳ್ಳಬೇಕು. ಇದನ್ನು ರಾತ್ರಿ ಮಾಡಿ ಬೆಳಿಗ್ಗೆ ಉಪಯೋಗಿಸಬೇಕು. ಇದನ್ನು ಸ್ಟೋರ್ ಮಾಡಿ ಇಟ್ಟುಕೊಂಡು ಒಂದು ವಾರ ಬಳಸಬಹುದು. ಇದನ್ನು ಬಳಸಿದರೆ ತಲೆಹೊಟ್ಟು ಕಡಿಮೆಯಾಗುತ್ತದೆ ಮತ್ತು ಕೂದಲು ಉದ್ದವಾಗಿ ಬೆಳೆಯುತ್ತದೆ.
ಇದನ್ನು ಬಳಸುವುದು ಹೇಗೆಂದರೆ ಕೂದಲ ಬುಡಕ್ಕೆ ಹಚ್ಚಿ 15 ನಿಮಿಷ ಮಸಾಜ್ ಮಾಡಬೇಕು. 100% ಪರ್ಸೆಂಟ್ ನೈಸರ್ಗಿಕವಾದ ಮನೆಮದ್ದು ಯಾವುದೇ ರೀತಿಯ ಸೈಡ್ ಎಫೆಕ್ಟ್ ಇಲ್ಲ. ಇದು ತುಂಬಾ ಅದ್ಭುತವಾದ ಹೇಗೆ
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.