ಇದು ಇಂದು ಚಮಚ ಸಾಕು ನಿಮ್ಮ ಕಫದ ಸಮಸ್ಯೆ ದೂರಮಾಡಲು

ಆರೋಗ್ಯ

ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಚಳಿಗಾದಲ್ಲಿ ಮತ್ತು ಕೆಲವರಿಗೆ ಯಾವಾಗಲು ಕಾಪಾಡ ಸಮಸ್ಯೆ ಇರುತ್ತದೆ ಹಾಗಾಗಿ ಇಂತ ಸಮಸ್ಯೆ ಇರುವವವರು ತಮ್ಮ ಮನೆಯಲ್ಲಿ ಸಿಗುವಂತಹ ಗಿಡಮೂಲಿಕೆಗಳನ್ನು ಬಳಸಿಕೊಂಡು ತಮ್ಮ ಕಫದ ಸಮಸ್ಯೆಯನ್ನು ಆದೊಷ್ಟು ಬೇಗ ವಾಸಿಮಾಡಿಕೊಳ್ಳಬಹುದು, ಯಾವ ರೀತಿಯಾದ ಮನೆಮದ್ದುಗಳನ್ನು ಹೇಗೆ ಬಾಲ್ಸ್ಬೇಕು ಅನ್ನೋದು ಇಲ್ಲಿದೆ ಗಮನಿಸಿ. ಕೆಮ್ಮು, ನೆಗಡಿ ಕಫದ ಸಮಸ್ಯೆ ಕಾಣಿಸಿಕೊಂಡರೆ ಎಲ್ಲರೂ ಯೋಚನೆ ಮಾಡುವುದು ಇದು ಕರೋನಾ ಇರಬೇಕು ಎಂದು ಭಯ ಬೀಳುವ ಪರಿಸ್ಥಿತಿ ಉಂಟಾಗಿದೆ. ನೀವು ಯಾವುದಕ್ಕೂ ಭಯಪಡುವ ಅವಶ್ಯಕತೆ ಇರುವುದಿಲ್ಲ.

ಕೆಲವೊಮ್ಮೆ ನಮ್ಮ ವಾತಾವರಣದ ಬದಲಾವಣೆಯಿಂದ ನಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಕಫದ ಸಮಸ್ಯೆ ಹೆಚ್ಚಾಗಿರುವ ಸಮಯದಲ್ಲಿ ನೀವು ಬಿಸಿ ನೀರಿನ ಜೊತೆಗೆ ಸ್ವಲ್ಪ ಮಿಶ್ರಣ ಮಾಡಿಕೊಂಡು ಸುಮಾರು 2 ರಿಂದ 3 ಬಾರಿ ನೀವು ನಿಮ್ಮ ಬಾಯಿಯನ್ನು ಮುಕ್ಕಳಿಸುವುದರಿಂದ ನಿಮ್ಮ ಗಂಟಲಿನಲ್ಲಿರುವ ಕಫದ ಸಮಸ್ಯೆ ನಿವಾರಣೆಯಾಗುತ್ತದೆ.

ಜೇನುತುಪ್ಪದ ಜೊತೆಗೆ ಹಸಿ ಶುಂಠಿಯನ್ನು ಕಷಾಯ ಮಾಡಿಕೊಂಡು ಸುಮಾರು 3 ಬಾರಿ ದಿನದಲ್ಲಿ ಸೇವಿಸುವುದರಿಂದ ಕಫ ದೂರವಾಗುತ್ತದೆ. ಅರಿಶಿನದ ಪುಡಿಯನ್ನು ಬಿಸಿ ನೀರಿನಲ್ಲಿ ಮಿಶ್ರಣ ಮಾಡಿಕೊಂಡು ಕುಡಿಯುವುದರಿಂದ ಸಮಸ್ಯೆ ಬಗೆ ಹರಿಯುತ್ತದೆ.

ನಿಂಬೆ ಹಣ್ಣಿನ ಜೊತೆಗೆ ಸೈಂಧವ ಉಪ್ಪು ಬಳಸಿ ಮಿಶ್ರಣ ಮಾಡಿಕೊಂಡು ಅದಕ್ಕೆ ಕರಿಮೆಣಸಿನ ಪುಡಿಯನ್ನು ಮಿಶ್ರಣ ಮಾಡಿಕೊಂಡು ಕುಡಿಯುವುದರಿಂದ ಕಫದ ಸಮಸ್ಯೆ ನಿವಾರಣೆಯಾಗುತ್ತದೆ. ಕರಿಮೆಣಸಿನ ಪುಡಿಯ ಜೊತೆಗೆ ಜೇನುತುಪ್ಪವನ್ನು ಮಿಶ್ರಣ ಮಾಡಿಕೊಂಡು ಸೇವನೆ ಮಾಡುವುದರಿಂದ ಕಫ ಕಡಿಮೆಯಾಗುತ್ತದೆ.

ಹಸಿ ಶುಂಠಿಯನ್ನು ಚೆನ್ನಾಗಿ ಕುದಿಸಿ ಅದರ ಜೊತೆಗೆ ಚಕ್ಕೆಯ ಪುಡಿಯನ್ನು ಬೆರಸಿ ಕುಡಿಯುವುದರಿಂದ ಕಫ ಕಡಿಮೆಯಾಗುತ್ತದೆ. ಶುಂಠಿಯ ಜೊತೆಗೆ ಬೆಲ್ಲವನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಅದಕ್ಕೆ ಕರಿಮೆಣಸಿನ ಪುಡಿಯನ್ನು ಮಿಶ್ರಣ ಮಾಡಿಕೊಂಡು ಕುಡಿಯುವುದರಿಂದ ಕಫ ದೂರವಾಗುತ್ತದೆ.

ನಿಮ್ಮ ಗಂಟಲಿನಲ್ಲಿ ಕಫ ಹೆಚ್ಚಾಗಿರುವಾಗ ನೀವು ಹಸಿ ಕ್ಯಾರೆಟ್ ಜ್ಯೂಸ್ ಮಾಡಿ ಅದಕ್ಕೆ ಜೇನುತುಪ್ಪ ಮಿಶ್ರಣ ಮಾಡಿಕೊಂಡು ಸೇವನೆ ಮಾಡುವುದರಿಂದ ಕಫದ ಸಮಸ್ಯೆ ದೂರವಾಗುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *