ನಿಂಬೆ ರಸ ಸ್ಟ್ರಿಕ್ ಆಸಿಡ್ ಮೂತ್ರದಲ್ಲಿ ಆಮ್ಲಿಯತೆ ಹೆಚ್ಚು ಮಾಡಿ ಕಿಡ್ನಿಯಲ್ಲಿ ಕಲ್ಲಾಗದಂತೆ ನೋಡಿಕೊಳ್ಳುತ್ತದೆ, ಹಾಗು ಕಿಡ್ನಿ ಕಲ್ಲುಗಳನ್ನ ತೆಗೆಯಲು ಬಳಸುವ ಪೊಟ್ಯಾಸಿಯಂ ಸ್ಟ್ರೀಟ್ರೈಟ್, ನಿಂಬೆಹಣ್ಣಿನ ಸಿಟ್ರಿಟ್ ಎನ್ನುವದು ನಿಂಬೆಹಣ್ಣಿನಲ್ಲಿ ಇರುವ ಕಾರಣ ಪ್ರತಿ ದಿನ ನಿಂಬೆ ಜ್ಯೋಸ್ ಕುಡಿಯುವುದು ಒಳ್ಳೆಯದು.
ನಿದ್ರಾಹೀನತೆಯಿಂದ ಅಂಗೈ ಮತ್ತು ಅಂಗಾಲುಗಳಲ್ಲಿ ಉರಿ ಕಾಣಿಸಿಕೊಳ್ಳುವುದು ನಿದ್ರಾಹೀನತೆಯಿಂದ ಕಣ್ಣುಗಳ ಕೆಳಗೆ ಕಪ್ಪು ವರ್ತುಲ ಕಾಣಿಸಿಕೊಳ್ಳುವುದು ಅಂತಹ ಸಮಯದಲ್ಲಿ ಸೌತೆ ಕಾಯಿಯ ತಿರುಳನ್ನು ಮಜ್ಜಿಗೆಗೆ ಬೆರೆಸಿ ಕುಡಿಯಬೇಕು ಹಾಗೆಯೇ ಸೌತೆಕಾಯಿ ತಿರುಳಿನಿಂದ ಅಂಗಾಲುಗಳನ್ನು ಚೆನ್ನಾಗಿ ತಿಕ್ಕಬೇಕು ಆಗ ಸುಖಕರವಾದ ನಿದ್ರೆ ಆವರಿಸುವುದು.
ಮಜ್ಜಿಗೆಗೆ ಬೆಟ್ಟದ ನೆಲ್ಲಿಕಾಯಿ ಪುಡಿ ಬೆರೆಸಿ ಕುಡಿಯುವುದರಿಂದ ಅಂಗೈ ಅಂಗಾಲು ಉರಿ ಯನ್ನು ತಪ್ಪಿಸಬಹುದು. ಚೆನ್ನಾಗಿ ಹಣ್ಣಾಗಿರುವ ನಿಂಬೆಹಣ್ಣಿನ ರಸವನ್ನು ಶುಭ್ರವಾದ ನೀರಿಗೆ ಬೆರೆಸಿ ಕುಡಿಯುವುದರಿಂದ ಅಂಗೈ ಮತ್ತು ಅಂಗಾಲು ಉರಿ ದೂರವಾಗುವುದು.
ಅಂಗೈ ಮತ್ತು ಅಂಗಾಲು ಗಳಿಗೆ ತುಪ್ಪವನ್ನು ಹಚ್ಚಿ ಉಜ್ಜಬೇಕು ಆಗ ಒಳ್ಳೆಯ ಫಲಿತಾಂಶ ದೊರಕುವುದು. ಬಾಳೆಹಣ್ಣನ್ನು ಮಜ್ಜಿಗೆಗೆ ಬೆರೆಸಿ ಕುಡಿಯುವುದರಿಂದ ಅಂಗೈ ಮತ್ತು ಅಂಗಾಲು ಉರಿ ಕಡಿಮೆಯಾಗುವುದು.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.