ತುರಿಕೆ ಹಾಗು ಚರ್ಮದ ಸಮಸ್ಯೆ ಜೊತೆ ವಿವಿಧ ರೋಗಗಳನ್ನು ವಾಸಿ ಮಾಡುವ ತಾಕತ್ತು ಈ ಅದ್ಭುತ ಬಳ್ಳಿ ಮತ್ತು ಕಾಯಿಗೆ ಇದೆ

ಆರೋಗ್ಯ

ನಮ್ಮ ಸುತ್ತಮುತ್ತ ಹಲವು ರೋಗಗಳಿಗೆ ಹಿತ್ತಲ ಬೇಲಿಗಳಲ್ಲಿ ಮನೆ ಮದ್ದು ಸಿಗುತ್ತದೆ. ಅದರೆ ಅದು ಎಷ್ಟು ಜನರಿಗೆ ತಿಳಿದಿರುವುದಿಲ್ಲ. ಹಳ್ಳಿ ಭಾಗಗಳಲ್ಲಿ ನಾವು ಹಿತ್ತಲ ಬೇಲಿಗಳ ಮೇಲೆ ಬೆಳೆದಿರುವ ತೊಂಡೆ ಕಾಯಿಯನ್ನು ಗಮನಿಸಿರುತ್ತೆವೆ. ಆದರೆ ಅದರ ಬಳಕೆಯನ್ನು ಸರಿಯಾಗಿ ಮಾಡಿರುವುದಿಲ್ಲ.

ಚರ್ಮಕ್ಕೆ ಸಂಬಂಧಿಸಿರುವ ಸೋರಿಯಾಸಿಸ್ನಂತಹ ಸಮಸ್ಯೆಯನ್ನುತೊಂಡೆಕಾಯಿ ಎಲೆ ಬಹಳ ಉತ್ತಮ ಔಷಧಿಯಾಗಿದೆ. ಒಂದು ಲೋಟ ಎಳ್ಳೆಣ್ಣೆ ಜೊತೆಗೆ ಒಂದು ಲೋಟ ತೊಂಡೆಕಾಯಿ ಎಲೆಯ ರಸವನ್ನು ಚೆನ್ನಾಗಿ ಕುದಿಸಿ ಸ್ವಲ್ಪ ಸಮಯದ ನಂತರ ಎಣ್ಣೆಯನ್ನು ಚರ್ಮದ ಮೇಲೆ ಕೆಲವು ದಿನಗಳ ಕಾಲ ಹಚ್ಚಿದರೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತದೆ.

ಚರ್ಮದ ಸಮಸ್ಯೆ ಮಾತ್ರವಲ್ಲದೆ ತೊಂಡೆ ಕಾಯಿಯು ಸಕ್ಕರೆ ಕಾಯಿಲೆಯನ್ನು ಸಹ ಬಹಳ ಬೇಗ ನಿಯಂತ್ರಣ ಮಾಡುತ್ತದೆ. ಎರಡು ಚಮಚ ತೊಂಡೆಕಾಯಿ ಎಲೆಯ ರಸವನ್ನು ಸ್ವಲ್ಪ ಪ್ರಮಾಣದ ಮೊಸರಿನೊಂದಿಗೆ ದಿನಕ್ಕೆ ಸುಮಾರು ಎರಡು ಬಾರಿ ಸೇವಿಸಿದರೆ ಭೇದಿ ಬಹಳ ಬೇಗನೆ ನಿಲ್ಲುತ್ತದೆ.

ತೊಂಡೆಕಾಯಿಯ ಎಲೆಗಳನ್ನು ಜಜ್ಜಿ ದೇಹದ ತುರಿಕೆ ಜಾಗದಲ್ಲಿ ಹಚ್ಚಿದರೆ ತುರಿಕೆ ಬಹಳ ಬೇಗ ಕಡಿಮೆಯಾಗುತ್ತದೆ. ಬಾಯಿ ಹುಣ್ಣು ಏನಾದರೂ ಆಗಿರುವ ಸಮಯದಲ್ಲಿ ತೊಂಡೆ ಹಣ್ಣನ್ನು ಬಾಯಿಗೆ ಹಾಕಿಕೊಂಡು ಚೆನ್ನಾಗಿ ಜಗಿಯುವುದರಿಂದ ಬಾಯಿ ಹುಣ್ಣು ಸಹ ಬೇಗನೆ ಕಡಿಮೆಯಾಗುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *