ನಿಮ್ಮ ಮನೆಯ ಈ ಜಾಗದಲ್ಲಿ ಈ ಬಿಳಿ ಎಕ್ಕೆ ಗಿಡದ ಹೋವುನ್ನ ಇಡುವುದರಿಂದ ನಿಮ್ಮ ವಾಸ್ತು ದೋಷ ನಿವಾರಣೆಯಾಗುವುದರ ಜೊತೆಗೆ ಈ ರೋಗಗಳಿಂದ ಮುಕ್ತಿ ಪಡೆಯಬಹುದು. ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ವಾಸ್ತು ದೋಷ ಇದೆ ಅಂತ ಅಂದುಕೊಳ್ಳಿ ಅಂತಹ ಸಂದರ್ಭದಲ್ಲಿ ಈ ಎಕ್ಕೆಯ ಹೂವನ್ನು ಮನೆಯ ಬಾಗಿಲಿಗೆ ಅಥವಾ ದೇವರ ಮನೆ ಬಾಗಿಲಿಗೆ ತೋರಣ ಕಟ್ಟಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ. ಒಟ್ಟಾರೆಯಾಗಿ ಮನೆಯ ಮುಂದೆ ಬಿಳಿ ಎಕ್ಕೆಯನ್ನು ಹಲವು ಮಂದಿ ಬಳಸುತ್ತಾರೆ, ಇದರಿಂದ ಒಳ್ಳೆಯದಾಗುವುದು ಹಾಗು ಮನೆಯ ಮೇಲೆ ಯಾವುದೇ ಮಾಟ ಮಂತ್ರಗಳು ತಗಲುವುದಿಲ್ಲ.
ಬಿಳಿ ಎಕ್ಕೆಯ ಆರೋಗ್ಯಕಾರಿ ಲಾಭಗಳು ಯಾವುವು: ಎಕ್ಕದ ಹಾಲನ್ನು ಮೂಲವ್ಯಾದಿ ಇರುವಂತವರು ಮೂಲವ್ಯಾಧಿಯ ಮೊಳಕೆಗೆ ಹಚ್ಚಿದರೆ ಈ ಸಮಸ್ಯೆಗೆ ಪರಿಹಾರ ಕಾಣಬಹುದು. ವಿಷ ಜಂತುಗಳು ಕಚ್ಚಿದ್ದರೆ, ಎಕ್ಕದ ಬೇರನ್ನು ಅರಿಶಿಣದಲ್ಲಿ ತೇಯ್ದು ನೀರಿನಲ್ಲಿ ಸೇವಿಸಿದರೆ ವಿಷದ ಅಂಶ ನಿರ್ಮೂಲನೆಗೊಳ್ಳುವುದು ಎಂದು ಹೇಳಲಾಗುತ್ತದೆ.
ಕಾಲುಗಳಲ್ಲಿ ಮುಳ್ಳು ಚುಚ್ಚಿದ್ದರೆ, ಮುಳ್ಳು ಒಳಭಾಗದಲ್ಲಿದ್ದು ವಿಪರೀತ ನೋವನ್ನು ಕೊಡುತ್ತಿದ್ದರೆ, ಇದರ ಹಾಲನ್ನು ಆ ಜಾಗಕ್ಕೆ ಹಾಕಿದರೆ ನೆಟ್ಟಿರುವಂತ ಮುಳ್ಳು ಮೇಲಕ್ಕೆ ಬಂದು ನೋವು ಕಡಿಮೆಯಾಗುತ್ತದೆ. ಬೆನ್ನು ನೋವು, ಮಂಡಿ ನೋವು ನಿವಾರಣೆ: ನಿಮಗೆ ಅತಿಯಾಗಿ ಬೆನ್ನು ನೋವು, ಅಥವಾ ಮಂಡಿ ನೋವು ಸಮಸ್ಯೆ ಕಾಡುತ್ತಿದ್ದರೆ ಹೀಗೆ ಮಾಡಿ ಎಕ್ಕೆ ಗಿಡದ ಎಲೆಗಳನ್ನು ಬೆಂಕಿ ಕೆಂಡದ ಸೋಕಿಸಿ ನೋವು ಇರುವ ಜಾಗಕ್ಕೆ ಶಕ ಕೊಟ್ಟರೆ ಕೆಲವೇ ದಿನಗಳಲ್ಲಿ ನೀವು ಇಲ್ಲದಂತಾಗುವುದು.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.