ಸಾಮಾನ್ಯವಾಗಿ ಉಷ್ಣಕ್ಕೆ ಮತ್ತು ಚಳಿಗಾಲದಲ್ಲಿ ಕಾಲಿನ ಹಿಮ್ಮಡಿಗಳು ಒಡೆದು ಬಿಡುತ್ತವೆ. ಆಗ ಅದರಿಂದ ತುಂಬಾನೇ ನೋವನ್ನು ನಾವು ಅನುಭವಿಸುತ್ತೇವೆ. ಅಂತಹ ಸಮಸ್ಯೆಗಳಿಗೆ ಏನು ಪರಿಹಾರ ಅನ್ನೋ ಚಿಂತೆನಾ ಅದಕ್ಕೆ ಇಲ್ಲಿದೆ ಸುಲಭ ಪರಿಹಾರ.
ತುಂಬಾ ಚೆನ್ನಾಗಿ ಹಣ್ಣಾಗಿರುವ ಒಂದು ಬಾಳೆಹಣ್ಣು ಮತ್ತು ಬೆಣ್ಣೆ ಹಣ್ಣನ್ನು ತೆಗೆದುಕೊಂಡು ಪೇಸ್ಟ್ ಮಾಡಿ, ಅದನ್ನು ಒಡೆದ ಹಿಮ್ಮಡಿಗೆ ದಪ್ಪವಾಗಿ ಲೇಪಿಸಿ 15 ರಿಂದ 20 ನಿಮಿಷಗಳು ಬಿಟ್ಟು ತೊಳೆದರೆ ಹಿಮ್ಮಡಿ ಗುಣವಾಗುತ್ತದೆ. ಒಡೆದ ಹಿಮ್ಮಡಿಗಳನ್ನು ನೀರಲ್ಲಿ ತೊಳೆದು ಬಿಸಿ ನೀರಿಗೆ ಜೇನುತುಪ್ಪ ಬೆರೆಸಿ 30 ನಿಮಿಷ ಆ ನೀರಲ್ಲಿ ಕಾಲುಗಳನ್ನು ಇಟ್ಟು ನಂತರ ಹಿಮ್ಮಡಿಗಳನ್ನು ಚೆನ್ನಾಗಿ ಒರೆಸಿದ ನಂತರ ಜೇನುಮೇಣವನ್ನು ಹಚ್ಚಿದರೆ ಗುಣವಾಗುತ್ತದೆ.
ಬೇವಿನ ಎಲೆಗಳನ್ನು ಪೇಸ್ಟ್ ಮಾಡಿ ಅದಕ್ಕೆ ಅರಿಶಿನವನ್ನು ಬೆರೆಸಿ ಹಿಮ್ಮಡಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಬಿಸಿ ನೀರಲ್ಲಿ ಕಾಲನ್ನು ತೊಳೆದರೇ ಒಡೆದ ಹಿಮ್ಮಡಿ ಕ್ರಮೇಣವಾಗಿ ಮುಚ್ಚುತ್ತದೆ ಹಾಗು ಒಡೆದ ಹಿಮ್ಮಡಿಯಲ್ಲಿ ನೋವು ಮತ್ತು ಉರಿ ಇದ್ದರೆ ಅರಿಶಿನ, ಬೇವಿನ ಎಲೆ ಮತ್ತು ಶ್ರೀಗಂಧದ ಪುಡಿಗಳನ್ನು ತುಪ್ಪದಲ್ಲಿ ಕಲಸಿ ಹಿಮ್ಮಡಿಗಳಿಗೆ ಪ್ಯಾಕ್ ಹಾಕಿದರೆ ಉರಿ ಮತ್ತು ನೋವು ಶಮನವಾಗುತ್ತದೆ.
ಎಳ್ಳೆಣ್ಣೆಯನ್ನು ಬಿಸಿ ಮಾಡಿ ದಿನಕ್ಕೆ 2 ಬಾರಿ ಒಡೆದ ಹಿಮ್ಮಡಿಗೆ ಮಸಾಜ್ ಮಾಡಬೇಕು ಮತ್ತು ಪ್ರತಿ ದಿನ ರಾತ್ರಿ ಮಲಗುವ ಮುನ್ನ ಒಂದು ಸಣ್ಣ ಟಬ್‌ನಲ್ಲಿ ಬಿಸಿ ನೀರು ಹಾಕಿ ಅದಕ್ಕೆ ಉಪ್ಪು ಬೆರೆಸಿ ಹದಿನೈದರಿಂದ ಇಪ್ಪತ್ತು ನಿಮಿಷ ಎರಡು ಕಾಲುಗಳನ್ನು ಇಡಬೇಕು. ನಂತರ ಕಾಲುಗಳನ್ನು ಒರೆಸಿ ಆಲೋವೆರಾ ಜೆಲ್ ಹಚ್ಚಿ ಮಲಗಿದರೆ ಒಡೆದ ಚರ್ಮ ಬೇಗ ಕೂಡಿಕೊಳ್ಳುತ್ತದೆ.
ವಯಸ್ಸು ಹೆಚ್ಚಾದಂತೆ ಕಾಣಿಸಿಕೊಳ್ಳುವ ವೃದ್ದಾಪ್ಯ ಕುರುಹುಗಳು ಬರುವುದಿಲ್ಲ. ಆಂಟಿ ಏಜಿಂಗ್ ಲಕ್ಷಣಗಳು ಧಾರಾಳವಾಗಿ ಇರುವ ಕಾರಣ, ಯೌವ್ವನವಾಗಿ ಕಾಣಿಸುತ್ತಾರೆ. ರಕ್ತದೊತ್ತಡ, ಮಧುಮೇಹ ಹಿಡಿತದಲ್ಲಿರುತ್ತದೆ. ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ಲಿವರ್ ಶುದ್ಧವಾಗುತ್ತದೆ. ಗಾಯಗಳಾಗಿರುವವರು ಈ ಮಿಶ್ರಣವನ್ನು ಕುಡಿದರೆ ಅವು ಶೀಘ್ರದಲ್ಲಿ ಗುಣಮುಖವಾಗುವ ಸಾಧ್ಯತೆಗಳಿವೆ. ಏಕೆಂದರೆ ಈ ಮಿಶ್ರಣದಲ್ಲಿ ಎರಡು ಪಟ್ಟು ಆಂಟಿ ಬಯೋಟಿಕ್ ಲಕ್ಷಣಗಳಿರುತ್ತವೆ.
ಚರ್ಮಕ್ಕೆ ಆಗಿರುವ ಫಂಗಸ್ ಇನ್‌ಫೆಕ್ಷನ್ ಗುಣವಾಗುತ್ತದೆ. ಚರ್ಮ ಸೌಂದರ್ಯ ಉತ್ತಮಗೊಳ್ಳುತ್ತದೆ. ಮೊಡವೆಗಳು ಬರುವುದಿಲ್ಲ. ಹಾಗು ಮೂಳೆಗಳು ದೃಢವಾಗುತ್ತವೆ. ಮೂಳೆ ಮುರಿದವರಿಗೆ ಈ ಮಿಶ್ರಣ ಕುಡಿಸಿದರೆ ಅವು ಕೂಡಿಕೊಳ್ಳುವ ಅವಕಾಶ ಇದೆ. ರಕ್ತ ಗಡ್ಡೆ ಕಟ್ಟದಂತೆ ನೋಡಿಕೊಳ್ಳುತ್ತದೆ. ರಕ್ತನಾಳಗಳಲ್ಲಿ ಸೇರಿಕೊಂಡಿರುವ ಕೊಬ್ಬಿನಂಶ ಕಡಿಮೆಯಾಗುತ್ತದೆ. ಅಲ್ಲದೆ ಅಧಿಕ ತೂಕ ಇರುವವರಿಗೆ ತೂಕ ಕಡಿಮೆಯಾಗುತ್ತಾರೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.