ಕೆಮ್ಮು ಅಂತ ಚಿಂತಿಸುವ ಅಗತ್ಯವಿಲ್ಲ ನಿಂಬೆ ತಗೊಂಡು ಜಸ್ಟ್ ಹೀಗೆ ಮಾಡಿ ಸಾಕು

ಆರೋಗ್ಯ

ಕೆಮ್ಮು ಬಂದ್ರೆ ಸಾಕು ಕೆಮ್ಮಿ ಕೆಮ್ಮಿ ಮೈ ಎಲ್ಲ ನೋವು ಗಂಟಲು ನೋವು ಅಂತ ಸಿಕ್ಕಾಪಟ್ಟೆ ಮಂದಿ ತಲೆಕೆಡಿಸಿಕೊಂಡಿದ್ದಾರೆ ಆದ್ರೆ ಇನ್ಮೇಲೆ ನೀವು ತಲೆಕೆಡಿಸ್ಕೊಳ್ಳಬೇಡಿ ಒಂದು ನಿಂಬೆಯಿಂದ ನಿಮ್ಮ ಕೆಮ್ಮು ಹೋಗಲಾಡಿಸಬಹುದು ಹೇಗೆ ಅನ್ನೋದು ಇಲ್ಲಿದೆ ನೋಡಿ ಇದು ಆಯುರ್ವೇದ ಮನೆಮದ್ದು.

ಕೆಮ್ಮು ಇದ್ರೆ ಎರಡು ಚಮಚ ನಿಂಬೆ ರಸವನ್ನು ಒಂದು ಚಿಕ್ಕ ಲೋಟ ಬಿಸಿ ನೀರಿನಲ್ಲಿ ಮಿಶ್ರಣ ಮಾಡಿಕೊಂಡು ಪದೇ ಪದೇ ಸೇವಿಸುವುದರಿಂದ ನಿಮ್ಮ ಕೆಮ್ಮು ತಡೆಗಟ್ಟಬಹುದು, ಇನ್ನು ನಿಂಬೆ ರಸದಲ್ಲಿ ಜೇನು ತುಪ್ಪ ಮತ್ತು ಜೇಷ್ಠ ಮಾಡುವನ್ನು ಬೆರಸಿ ಪ್ರತಿದಿನ ಮೂರೂ ಬರಿ ನೆಕ್ಕಿದರೆ ನಿಮ್ಮ ಕೆಮ್ಮು ದೂರವಾಗಲಿದೆ.

ನಿಂಬೆ ರಸ ಹಾಗು ಹೊನಗೊನೆ ಸೊಪ್ಪಿನ ರಸ ಎರಡನ್ನು ಮಿಶ್ರ ಮಾಡಿ ಆಡುಸೋಗೆಯ ಸೊಪ್ಪಿನ ರಸ ಹಾಕಿ ಒಲೆಯ ಕುಡಿಸಿ ಜೇನುತುಪ್ಪದಲ್ಲಿ ಬೆರಸಿ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಂಡು ದಿನ ಎರಡು ಸೇವಿಸಿದರೆ ನಿಮ್ಮ ಎಲ್ಲತರಹದ ಕೆಮ್ಮು ಮಾಯವಾಗುತದೆ.

ಸಾದಾರಣವಾಗಿ ಈ ಸಮಸ್ಯೆ ಸಕ್ಕರೆ ಕಾಯಿಲೆಯವರಲ್ಲಿ ಧೂಮಪಾನ ಮಧ್ಯಪಾನ ಸೇವನೆ ಮಾಡುವವರಲ್ಲಿ ಪೂರ್ತಿ ಸಸ್ಯಾಹಾರಿ ಸೇವನೆ ಮಾಡುವವರಲ್ಲಿ ಬೇಗನೆ ನರಗಳ ದೌರ್ಬಲ್ಯವನ್ನು ಕಾಣಬಹುದು.

ಅಶ್ವಗಂಧ ಪುಡಿಯ ಜೊತೆ ಸ್ವಲ್ಪ ಬಿಳಿಕಲ್ಲು ಸಕ್ಕರೆಯನ್ನು ಬೆರೆಸಿ ಮಿಶ್ರಣ ಮಾಡಿಕೊಳ್ಳಬೇಕು, ನಂತರ ಒಂದು ಗ್ಲಾಸ್ ಬೆಚ್ಚಗಿನ ಹಾಲಿನಲ್ಲಿ ಒಂದು ಸ್ಪೂನ್ ಈ ಮಿಶ್ರಣವನ್ನು ಹಾಕಿ ಸೇವಿಸಬೇಕು, ಹೀಗೆ ಪ್ರತಿದಿ ಎರಡು ಬಾರಿಯಂತೆ ಎರಡು ತಿಂಗಳು ಕ್ರಮ ತಪ್ಪದೆ ಸೇವಿಸಿದರೆ ನರಗಳು ಬಲವಾಗುವ ಜೊತೆಯಲ್ಲಿ ಆರೋಗ್ಯಕರವಾಗಿ ಸಹ ಇರಬಹುದು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *