ಕಿಡ್ನಿ ವೈಫಲ್ಯ ಆಗದಂತೆ ತಡೆಗಟ್ಟುವ ಅರ್ಧ ಚಮಚ ಅಡುಗೆ ಸೋಡಾ

ಆರೋಗ್ಯ

ಕಿಡ್ನಿ ವೈಫಲ್ಯಕ್ಕೆ ಒಳಗಾಗಿರುವ ಕೆಲವು ರೋಗಿಗಳಿಗೆ ಅಡುಗೆ ಸೋಡಾದ ಚಿಕಿತ್ಸೆ ನೀಡಿದಾಗ ಅವರಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಅಧ್ಯಯನಗಳು ಹೇಳಿವೆ. ಅಷ್ಟೇ ಅಲ್ಲದೆ ಕಿಡ್ನಿಯ ಎಲ್ಲಾ ತೊಂದರೆಗಳಿಗೂ ಅಡುಗೆ ಸೋಡಾದಲ್ಲಿ ಪರಿಹಾರವಿದೆ. ಅಡುಗೆ ಸೋಡಾ ಎನ್ನುವುದು ರಾಸಾಯನಿಕ ಸಂಯುಕ್ತ. ಕ್ಷಾರೀಯ ಗುಣ ಹಾಗೂ ಉಪ್ಪಿನಂತಹ ರುಚಿ ಹೊಂದಿದೆ.

ಸೋಡಿಯಂ ಬೈಕಾರ್ಬನೇಟ್ ನಮ್ಮ ಆರೋಗ್ಯಕ್ಕೆ ಅತೀ ಅಗತ್ಯ. ದೇಹದಲ್ಲಿ ಮೇಧೋಜೀರಕ ಗ್ರಂಥಿ ಮತ್ತು ಕಿಡ್ನಿ ಬೈಕಾರ್ಬನೇಟ್ ನ್ನು ಉತ್ಪತ್ತಿ ಮಾಡಿ ಕಿಡ್ನಿಯನ್ನು ರಕ್ಷಿಸುವುದು. ಈ ಎರಡು ಅಂಗಗಳು ಬೈಕಾರ್ಬನೇಟ್ ಉತ್ಪತ್ತಿ ಮಾಡುವುದನ್ನು ನಿಲ್ಲಿಸಿದಾಗ ಆಮ್ಲವು ರಚನೆಯಾಗಿ ದೇಹಕ್ಕೆ ಸಮಸ್ಯೆಯಾಗುವುದು. ಈ ಹಂತದಲ್ಲಿ ಕೋಶಗಳು ಕ್ಷೀಣಿಸಬಹುದು ಮತ್ತು ದೇಹದಲ್ಲಿನ ಆಮ್ಲದ ರಚನೆ ತೆಗೆಯಲು ಚಿಕಿತ್ಸೆ ಬೇಕಾಗಬಹುದು.

ಅಡುಗೆ ಸೋಡಾ ಅಥವಾ ಸೋಡಿಯಂ ಬೈಕಾರ್ಬನೇಟ್ ಕಿಡ್ನಿ ಸಮಸ್ಯೆ ನಿವಾರಣೆ ಮಾಡಲು ಸೋಡಾವನ್ನು ಹಾಗೂ ಉಪ್ಪನ್ನು ನೀರಿನಲ್ಲಿ ಬೆರೆಸಿ ದಿನಕ್ಕೆ 2 ರಿಂದ 3 ಬಾರಿ ಸೇವಿಸಿದರೆ ಸಾಕು. ಮೊದಲನೇ ದಿನ ಅಡುಗೆ ಸೋಡವನ್ನ ಅರ್ಧ ಚಮಚದಷ್ಟು ತೆಗೆದು ಕೊಂಡು ನಿಮ್ಮ ನಾಲಿಗೆಯ ಕೆಳಭಾಗದಲ್ಲಿ ಇಟ್ಟುಕೊಳ್ಳಿ. ನಂತರದ ದಿನಗಳಲ್ಲಿ ಉಪ್ಪು ಮತ್ತು ಅಡುಗೆ ಸೋಡವನ್ನ ಸಮಪ್ರಮಾಣದಲ್ಲಿ( ಅರ್ಧ ಚಮಚ ) ತೆಗೆದುಕೊಂಡು ಒಂದು ಲೀಟರ್ ನೀರಿಗೆ ಹಾಕಿ ದಿನಕ್ಕೆರಡುಬಾರಿ ಸೇವಿಸಿರಿ. ಇದನ್ನ ಪ್ರತಿದಿನ ಮಾಡುವುದರಿಂದ ಕಿಡ್ನಿ ಸಮಸ್ಯೆ ಇಂದ ದೂರವಿರ ಬಹುದು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *