ದಿನಕೊಂದು ಮೊಟ್ಟೆ ತಿಂದ್ರೆ ಈ ಬಹುದೊಡ್ಡ ಕಾಯಿಲೆಯಿಂದ ದೂರವಿರಬಹುದು

ಆರೋಗ್ಯ

ವಿಶ್ವದಾದ್ಯಂತ ಬಹಳಷ್ಟು ಜನರು ಈ ಮದುಮೇಹವೆಂಬ ಮಹಾ ಮಾರಿ ಕಾಯಿಲೆಯಿಂದ ಬಳಲುತ್ತಿದ್ದರೆ. ಭಾರತವಂತೂ ಮಧುಮೇಹದ ರಾಜಧಾನಿ ಎಂದೇ ಕುಖ್ಯಾತಿಯನ್ನು ಮಡೆದಿದೆ. ಮೇದೋಜೀರಕ್ ಗ್ರಂಥಿಯು ಇನ್ಸುಲಿನ್ ಉತ್ಪಾದನೆಯನ್ನು ನಿಲ್ಲಿಸಿದಾಗ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಳಗೊಂದು ನಾವು ಮಧುಮೇಹಕ್ಕೆ ತುತ್ತಾಗುತ್ತೇವೆ.

ಉತ್ಪತ್ತಿಯಾದ ಇನ್ಸುಲಿನ್ ನ ಅಸಮರ್ಪಕ ಬಳಕೆಯು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ತ್ವರಿತ ತೂಕ ಇಳಿಕೆ, ದಣಿವು, ಮಬ್ಬಾದ ದೃಷ್ಟಿ, ಆಗಾಗ್ಗೆ ಮೂತ್ರ ವಿಸರ್ಜನೆ ಮಾಡಬೇಕೆಂಬುದು. ನಿರಂತರ ಬಾಯಾರಿಕೆ ಮತ್ತು ಗುಪ್ತಾಂಗಗಳ ಸುತ್ತ ತುರಿಕೆಯ ಅನುಭವ ಇವು ಮಾಡು ಮೇಹದ ಸಾಮಾನ್ಯ ಲಕ್ಷಣಗಳು. ಮಾಡು ಮೇಹಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆದು ಕೊಳ್ಳದೆ ನಿರ್ಲಕ್ಷಿಸಿದರೆ ಅದು ಮೂತ್ರ ಪಿಂಡ ವೈಫಲ್ಯ, ಹೃದ್ರೋಗ, ಅಂದತ್ವ, ನರಗಳಿಗೆ ಹನಿ, ಇಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ದಿನಕ್ಕೆ ಒಂದು ಬೇಯಿಸಿದ ಮೊಟ್ಟೆಯ ಸೇವನೆ ಮಧುಮೇಹಕ್ಕೆ ಉತ್ತಮ ಚಿಕಿತ್ಸೆಯಾಗಿದೆ, ಆದರೆ ಇದರೊಂದಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಆಹಾರಗಳನ್ನು ಸೇವಿಸಕೂಡದು. ಮೊಟ್ಟೆಯನ್ನ ಬೇಯಿಸಿ ಅದರ ಸಿಪ್ಪೆಯನ್ನ ತೆಗೆದು ಮುಳ್ಳು ಚಮಚದಿಂದ ಅದರ ಮೇಲೆ ಚುಚ್ಚಿ ಅದನ್ನು ಪಾತ್ರೆಯಲ್ಲಿರಿಸಿ, ನಂತರ ಮೊಟ್ಟೆಯ ಮೇಲೆ ಸ್ವಲ್ಪ ಪ್ರಮಾಣದ ವಿನೆಗರ್ ಅನ್ನು ಚುಮುಕಿಸಿ ರಾತ್ರಿ ಇಡೀ ಹಾಗೆಯೆ ಇಡೀ, ಬೆಳಿಗ್ಗೆ ಈ ಮೊಟ್ಟೆಯನ್ನು ಒಂದು ಚಮಚ ವಿನೆಗರ್ ಬೆರೆಸಿದ ಬೆಚ್ಚಗಿನ ನೀರಿನೊಂದಿಗೆ ಸೇವಿಸಬೇಕು. ಹಲವರು ದಿನಗಳ ಕಾಲ ಹೀಗೆ ಮಾಡಿದರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *