ಹೌದು ಕೆಲವೊಮ್ಮೆ ವಿಷ ಕುಡಿದ ವ್ಯಕ್ತಿಗಳನ್ನು ಬದುಕಿಸುವುದು ತುಂಬ ಕಷ್ಟ ಯಾಕೆ ಅಂದ್ರೆ ಸಮಯಕ್ಕೆ ಸರಿಯಾಗಿ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ ಹಾಗಾಗಿ ಅನಂತ ಸಮಯದಲ್ಲಿ ನಿಮ್ಮ ಮನೆಯಲ್ಲಿರುವ ಬಟ್ಟೆ ಸೋಪಿನಿಂದ ವಿಷ ಕುಡಿದ ವ್ಯಕ್ತಿಯನ್ನು ಬದುಕಿಸಬಹುದು ನೋಡಿ.
ವಿಷ ಕುಡಿದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮುನ್ನ ಮನೆಯಲ್ಲಿರುವ ಬಟ್ಟೆ ಸೋಪನ್ನು ತೆಗೆದುಕೊಂಡು ನೀರಲ್ಲಿ ಚನ್ನಾಗಿ ಮಿಶ್ರಣ ಮಾಡಿ ಆ ನೀರನ್ನು ವಿಷ ಕುಡಿದ ವ್ಯಕ್ತಿಗೆ ಕುಡಿಸಿ ಆಗ ವ್ಯಕ್ತಿ ಕ್ಷಣ ಮಾತ್ರದಲ್ಲಿ ವಾಂತಿ ಮಾಡಲು ಶುರು ಮಾಡುತ್ತಾನೆ. ಈ ಬಟ್ಟೆ ಸೋಪಿನ ನೀರು ಹೋಟೆಯನ್ನು ಸಂಪೂರ್ಣವಾಗಿ ಕ್ಲಿಯರ್ ಮಾಡುತ್ತದೆ ಇದರಿಂದ ಅರ್ಧ ವಿಷ ವಾಂತಿಯಲ್ಲಿ ಬರುತ್ತದೆ. ನಂತರ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಜೀವ ಉಳಿಸಿ.
ವಿಷ ಸೇವಿಸಿದ ವ್ಯಕ್ತಿಯನ್ನು ಬದುಕಿಸಲು ತಕ್ಷಣ ಈ ಪ್ರಥಮ ಚಿಕಿತ್ಸೆಯನ್ನು ಮಾಡುವುದು ಒಳ್ಳೆಯದು, ವಿಷ ಸೇವಿಸಿದಾಗ ಆ ವ್ಯಕ್ತಿಗೆ ಬೆಚ್ಚಗಿನ ನೀರಿನಲ್ಲಿ ಉಪ್ಪನ್ನು ಬೆರಸಿ ಕುಡಿಯಲು ಕೊಡಬೇಕು, ಇದನ್ನು ಕುಡಿದಂತ ವ್ಯಕ್ತಿ ವಾಂತಿಯನ್ನು ಮಾಡುತ್ತಾನೆ ವಾಂತಿ ಮಾಡುವ ಮೂಲಕ ದೇಹದಲ್ಲಿನ ವಿಷ ಹೊರಬರುತ್ತದೆ. ಹೀಗೆ ವಾಂತಿ ಮಾಡಿಸಿ ಆದ ಮೇಲೆ ತಕ್ಷಣವೇ ಆ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು.
ಹೀಗೆ ಮಾಡುವುದರಿಂದ ವಿಷ ಸೇವಿಸಿದಂತ ವ್ಯಕ್ತಿಯನ್ನು ಬದುಕಿಸಿಕೊಳ್ಳಬಹುದು. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇತರರಿಗೆ ಉಪಯೋಗವಾಗುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.