ಕೆಲವೊಂದು ವಿಚಾರಗಳು ಕೇಳೋಕೆ ತುಂಬಾ ಇಂಟರಸ್ಟಿಂಗ್ ಅನಿಸುತ್ತವೆ ಮತ್ತು ತುಂಬಾ ವಿಚಿತ್ರ ಅನಿಸುತ್ತವೆ ಯಾಕೆ ಅಂದರೆ ಆ ವಿಚಾರಗಳೇ ಹಾಗೆ ಇರುತ್ತವೆ ಅಂತಹ ವಿಚಾರಗಳಲ್ಲಿ ಈ ವಿಚಾರ ಸಹ ಒಂದಾಗಿದೆ ಅದುವೇ ಗಂಡಸರು ಕಿವಿಗೆ ಓಲೆ ಹಾಕುವುದರಿಂದ ಏನೆಲ್ಲಾ ಲಾಭಗಳಿವೆ ಅನ್ನೋದು ಕೆಲವರ ಪ್ರಕಾರ ಗಂಡಸರು ತಮ್ಮ ಶೋಕಿಗೆ ಮಾತ್ರ ಕಿವಿಗೆ ಓಲೆ ಹಾಕುತ್ತಾರೆ ಅಂತ ಕೆಲವರ ವಾದ ಆದರೆ ಇದರ ಪ್ರಯೋಜನ ಬೇರೆ ಇದೆ ಅನ್ನೋದು ಯಾರಿಗೂ ಗೊತ್ತಿಲ್ಲ ಕಿವಿಗೆ ಗಂಡಸರು ಓಲೆ ಹಾಕಿದರೆ ಈ ಎಲ್ಲ ಪ್ರಯೋಜನಗಳು ಸಿಗಲಿವೆ ಯಾವ ಯಾವ ಪ್ರಯೋಜನಗಳು ಅನ್ನೋದು ಇಲ್ಲಿವೆ ನೋಡಿ.
ಮಾನವನ ದೇಹಕ್ಕೆ ಒಂದು ಆಭರಣ ಎಷ್ಟು ಸೌಂದರ್ಯವನ್ನು ತಂದುಕೊಡುತ್ತದೋ ಅಷ್ಟೇ ಅರೋಗ್ಯ ಮತ್ತು ದೇಹದ ಮೇಲೆ ಪ್ರಭಾವ ಬೀರುತ್ತದೆ ಸಾಮಾನ್ಯವಾಗಿ ಮಹಿಳೆಯರಿಗೆ ಮೂಗುತಿ ಹಾಕುವುದರಿಂದ ಹಲವುರು ರೀತಿಯಾದ ಪ್ರಯೋಜನಗಳಿವೆ ಹಾಗೆ ಸಹ ಗಂಡಸರಿಗೆ ಕಿವಿಗೆ ಓಲೆ ಹಾಕುವುದರಿಂದ ಹಲವು ಲಾಭಗಳಿವೆ ಮಕ್ಕಳು ಕಿವಿ ಓಲೆ ಧರಿಸುವುದರಿಂದ ಅವರ ಮೆದುಳಿನ ಬೆಳವಣಿಗೆಗೆ ಸಹಕಾರ ನೀಡುವುದಲ್ಲದೆ ಮೆದಳು ಬೆಳೆಯಲು ಹೆಚ್ಚು ಸಹಕಾರಿಯಾಗಿದೆ. ಇನ್ನು ಇದು ಗಂಡಸ್ತನ ಹೇಗೆ ಹೆಚ್ಚು ಮಾಡುತ್ತದೆ ಅನ್ನೋದು ಇಲ್ಲಿದೆ ನೋಡಿ.
ಸಾಮಾನ್ಯವಾಗಿ ಪುರುಷರು ಕಿವಿಗೆ ಓಲೆ ಹಾಕಿದಾರಿಗೆ ಹೆಚ್ಚು ವೀ_ರ್ಯ ವೃದ್ಧಿಯಾಗಲಿದೆಯಂತೆ ಇದು ಹಳೆಯ ಕಾಲದಿಂದಲೂ ನಡೆದು ಬಂದಿದೆ ಅವನಲ್ಲಿ ಹೆಚ್ಚು ಶಕ್ತಿಯನ್ನು ಹೊಂದುವಂತೆ ಮಾಡುತ್ತದೆ ಅಂತೇ ಹಾಗೆ ಇದರ ಇನ್ನು ಹಲವು ಲಾಭಗಳು ಮುಂದೆ ಇವೆ ನೋಡಿ.
ಇನ್ನು ಹೆಣ್ಣುಮಕ್ಕಳು ಮೂಗಿಗೆ ಮೂಗುತ್ತಿ ಹಾಕುವುದರಿಂದ ಅದರಲ್ಲೂ ಎಡ ಭಾಗದಲ್ಲಿ ಮೂಗುತಿ ಧರಿಸುವುದರಿಂದ ಹೆಣ್ಣುಮಕ್ಕಳು ತನ್ನ ಮಗುವಿಗೆ ಜನ್ಮ ನೀಡುವ ಸಮಯದಲ್ಲಿ ಬೇಕಾದ ಮಾನಸಿಕ ಹಾಗೂ ದೈಹಿಕ ಸ್ಥೈರ್ಯವನ್ನು ಈ ಮೂಗುತ್ತಿ ಹೆಚ್ಚಿಸುತ್ತದೆಯಂತೆ. ಅಷ್ಟೇ ಅಲ್ಲದೆ ಮಗುವಿಗೆ ಜನ್ಮ ನೀಡುವಾಗ ಯಾವುದೇ ನೋವಾಗದಂತೆ ತಡೆಯುತ್ತದೆಯಂತೆ. ಇದು ಮನೆಯಲ್ಲಿ ಇರುವ ಹಿರಿಯರಿಗೆ ಹೆಚ್ಚು ಗೊತ್ತಿರುತ್ತದೆ.
ಇನ್ನು ಕಿವಿಗೆ ಓಲೆ ಹಾಕುವುದರಿಂದ ರಕ್ತ ಸಂಚಾರಕ್ಕೆ ಸಹಕರಿಸುತ್ತದೆ ಹೇಗೆ ಗೊತ್ತಾ, ಕಿವಿ ಓಲೆ ದೇಹದಲ್ಲಿ ರಕ್ತ ಸಂಚಾರ ಸುಗಮ ಮಾಡಲು ಸಹಾಯ ಮಾಡುತ್ತದೆ. ರಕ್ತ ಸಂಚಾರ ಸರಿಯಾದಲ್ಲಿ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಮತ್ತು ರೋಗ ನೀರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.