ಬಿಳಿ ಕೂದಲಿನ ಸಮಸ್ಯೆ ಎಷ್ಟೇ ದಿನಗಳಿಂದ ಇರಲಿ ಒಂದೇ ವಾರದಲ್ಲಿ‌ ಕಪ್ಪಾಗಿಸುತ್ತೆ ಈ ಮನೆಮದ್ದು

ಆರೋಗ್ಯ

ಕೂದಲನ್ನು ಒಂದೇ ವಾರದಲ್ಲಿ ಸಂಪೂರ್ಣವಾಗಿ ಕಪ್ಪಾಗಿಸುವ ಮನೆಮದ್ದು ಕೂದಲು ದಟ್ಟವಾಗಿ ಬೆಳೆಯಬೇಕು ಕಪ್ಪಾಗಿ ಕೋಮಲವಾಗಿ ಇರಬೇಕು ಅಂದರೆ ಈ ಒಂದು ವಿಧಾನವನ್ನು ಬಳಸಿ. ಸಾಮಾನ್ಯವಾಗಿ ನೈಸರ್ಗಿಕವಾಗಿ ಹಾಗೂ ನಮ್ಮ ಅಕ್ಕ ಪಕ್ಕದಲ್ಲಿ ಇರುವಂತಹ ಸೀಬೆ ಎಲೆ ಅಥವಾ ಪೇರಳೆ ಎಲೆಗಳನ್ನು ಬಳಸಿಕೊಂಡು ಯಾವ ರೀತಿ ನಮ್ಮ ಕೂದಲನ್ನು ಕಪ್ಪು ಬಣ್ಣವನ್ನು ಆಗಿ ಮಾರ್ಪಾಡು ಮಾಡಿಕೊಳ್ಳಬಹುದು ಎಂಬುದನ್ನು ತಿಳಿಸುತ್ತೇವೆ. ಈ ಒಂದು ಮನೆ ಮದ್ದಿಗೆ ಕೇವಲ ಸೀಬೆ ಎಲೆಗಳು ಇದ್ದರೆ ಸಾಕು ಬೇರೆ ಯಾವುದೇ ಉಪಕರಣದ ಅವಶ್ಯಕತೆ ಎಂಬುದು ಇರುವುದಿಲ್ಲ. ಮೊದಲನೇದಾಗಿ ಚಿಗುರಾಗಿ ಇರುವಂತಹ 20 ಸೀಬೆ ಎಲೆಗಳನ್ನು ತೆಗೆದುಕೊಂಡು ಬಂದು ಅದನ್ನು ನೀರಿನಲ್ಲಿ ಪರಿಶುದ್ಧವಾಗಿ ತೊಳೆದುಕೊಳ್ಳಬೇಕು.

ನಂತರ ಸ್ವಲ್ಪ ಚಿಕ್ಕ ಚಿಕ್ಕದಾಗಿ ಕಟ್ ಮಾಡಿಕೊಂಡು ಇದನ್ನು ಮಿಕ್ಸಿಯಲ್ಲಿ ಹಾಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಬೇಕು. ತದನಂತರ ಒಂದು ಬಿಳಿ ಬಟ್ಟೆ ಅಥವಾ ಯಾವುದಾದರೂ ಕಾಟನ್ ಬಟ್ಟೆಗೆ ತಯಾರಿಸಿಕೊಂಡಿರುವ ಮಿಶ್ರಣವನ್ನು ಹಾಕಿ ಅದರ ಸಹಾಯದಿಂದ ಕೇವಲ ಸೀಬೆ ಎಲೆಯ ರಸವನ್ನು ಮಾತ್ರ ಸಂಗ್ರಹಿಸಿಕೊಳ್ಳಬೇಕು.

ತದನಂತರ ನಿಮ್ಮ ತಲೆಗೆ ಈ ಒಂದು ಎಲೆಯ ರಸವನ್ನು ಹಚ್ಚಿ 5 ರಿಂದ 10 ನಿಮಿಷಗಳ ಕಾಲ ಮಸಾಜ್ ಮಾಡಬೇಕು. ನಂತರ ಒಂದು ಗಂಟೆಗಳ ಕಾಲ ಇದನ್ನು ಹಾಗೆಯೇ ಒಣಗಲು ಬಿಡಬೇಕು. ಒಂದು ಗಂಟೆ ಆದ ನಂತರ ಯಾವುದಾದರೂ ಆಯುರ್ವೇದಿಕ್ ಅಥವಾ ಮೈಲ್ಡ್ ಶಾಂಪೂವಿನಿಂದ ನಿಮ್ಮ ತಲೆಯನ್ನು ತೊಳೆದು ಕೊಳ್ಳಬೇಕು. ವಾರದಲ್ಲಿ ಎರಡು ಬಾರಿ ಹೀಗೆ ಮಾಡುತ್ತಾ ಬಂದರೆ ಕೂದಲು ಕಪ್ಪಾಗುತ್ತದೆ ಹಾಗೂ ಬಿಳಿ ಕೂದಲ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *