ಮಲಗುವ ಮುಂಚೆ ಇದನ್ನು ಕುಡಿದರೆ ಗೊರಕೆ ಬಾ ಅಂದರು ಬರುವುದಿಲ್ಲ ನೈಸರ್ಗಿಕ ಮನೆಮದ್ದು

ಆರೋಗ್ಯ

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಎಲ್ಲರೂ ಈ ಸಮಸ್ಯೆಯಿಂದ ಸಾಕಷ್ಟು ಕಿರಿಕಿರಿಯನ್ನೂ ಅನುಭವಿಸಿರುತ್ತಾರೆ ಅಂದರೆ ರಾತ್ರಿ ನಾವು ಮಲಗುವ ಸಮಯದಲ್ಲಿ ನಮ್ಮ ಗೊರಕೆ ಶಬ್ದವನ್ನು ಕೇಳಿ ಬೆಳಗಿನ ಜಾವ ಈ ವಿಚಾರವಾಗಿ ನಮಗೆ ಗೇಲಿ ಮಾಡಿರುತ್ತಾರೆ ನಮ್ಮ ಮನೆಯವರು ಹಾಗಾಗಿ ನಿಮ್ಮ ಮನೆಯವರ ಕೈಯಿಂದ ಈ ವಿಚಾರವಾಗಿ ಬೆಳಗ್ಗೆ ನೀವು ಭೈಸಿಕೊಳ್ಳಬಾರದು ಎಂದರೆ ಮತ್ತು ಗೆಲ್ಲಿ ಮಾತುಗಳನ್ನು ಕೇಳಬಾರದು ಎಂದರೆ ಇವತ್ತು ನಾವು ಹೇಳುವ ಈ ಅದ್ಭುತ ನೈಸರ್ಗಿಕ ಮನೆಮದ್ದನ್ನು ರಾತ್ರಿ ಮಲಗುವ ಸಮಯದಲ್ಲಿ ತೆಗೆದುಕೊಂಡ ಮಲಗಿದರೆ ನಿಮಗೆ ಗೊರಕೆ ಸೌಂಡ್ ಬರುವುದಿಲ್ಲ ಮತ್ತು ನೀವು ಆರಾಮವಾಗಿ ನಿದ್ರಿಸಬಹುದು.

ಪ್ರಿಯ ಮಿತ್ರರೇ ಸಾಮಾನ್ಯವಾಗಿ ಮನುಷ್ಯರಿಗೆ ಈ ಗೊರಕೆ ಬರುವುದು ಈ ಕೆಲಸಗಳನ್ನು ಮಾಡುವುದರಿಂದ ಪ್ರಿಯ ಮಿತ್ರರೇ ಮನುಷ್ಯನಿಗೆ ಮಾನಸಿಕ ಒತ್ತಡವಾದಾಗ ಗೊರಕೆ ಬರುವುದು ಸಾಮಾನ್ಯ ವಿಷಯವಾಗಿದೆ ಮತ್ತು ಮನುಷ್ಯ ನಿರಂತರವಾಗಿ ಕೆಲಸ ಮಾಡುವುದರಿಂದಲೂ ಗೊರಕೆ ಬರುತ್ತದೆ ಮತ್ತು ನಾವುಗಳು ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸದೆ ಇರುವುದು ಜೊತೆಗೆ ನಾವು ಊಟ ಮಾಡಿದ ತಕ್ಷಣ ಮಲಗುವುದು ಹೀಗೆ ಮಾಡಿದರೆ ಗೊರಕೆಬರುವುದು ಸಾಮಾನ್ಯವಾಗಿ ಬರುತ್ತದೆ ಮತ್ತು ಸರಿಯಾದ ಸಮಯಕ್ಕೆ ನಿದ್ರೆ ಮಾಡದೇ ಇರುವುದು.

ಈ ಎಲ್ಲ ಸಮಸ್ಯೆಗಳಿಂದ ಗೊರಕೆ ಮನುಷ್ಯನಿಗೆ ಕಾಡುವ ಸಮಸ್ಯೆಯಾಗಿದೆ ಹಾಗಾದರೆ ಪ್ರಿಯ ಮಿತ್ರರೇ ಈ ಗೊರಕೆಯನ್ನು ತಡೆಗಟ್ಟುವ ವಿಧಾನವನ್ನು ನಾವು ತಿಳಿದುಕೊಳ್ಳೋಣ ಬನ್ನಿ ಪ್ರಿಯ ಮಿತ್ರರೇ ಇದಕ್ಕೆ ಮೊದಲನೇ ಪರಿಹಾರವೆಂದರೆ ಏಲಕ್ಕಿಯನ್ನು ಚೆನ್ನಾಗಿ ಪುಡಿಮಾಡಿ ಉಗುರು ಬೆಚ್ಚನೆ ಬಿಸಿನೀರಿಗೆ ಒಂದು ಚಮಚ ಏಲಕ್ಕಿಯನ್ನು ಬಿಸಿನೀರಿಗೆ ಹಾಕಿ ಮಲಗುವ ಮುಂಚೆ ಕುಡಿದರೆ ನಿಮಗೆ ಗೊರಕೆ ಬರುವುದಿಲ ಹೀಗೆ ಸಮಯ ಸಿಕ್ಕಾಗಲೆಲ್ಲ ಈ ನಿಯಮವನ್ನು ಪಾಲಿಸಿದರೆ ನಿಮಗೆ.

ಗೊರಕೆಯಿಂದ ಸಂಪೂರ್ಣವಾಗಿ ಮುಕ್ತಿ ಸಿಗುತ್ತದೆ ಇನ್ನು ಎರಡನೇ ವಿಧಾನವನ್ನು ಪಾಲಿಸಬಹುದು ಒಂದು ಚಮಚ ಜೇನುತುಪ್ಪ ಮತ್ತು olive oil ಅನ್ನು ಬಿಸಿನೀರಿಗೆ ಹಾಕಿ ಕುಡಿಯುವುದರಿಂದ ನಿಮ್ಮ ಗೊರಕೆಗೆ ಸೌಂಡ್ ಗೇ ಗುಡ್ ಬೈ ಹೇಳಬಹುದು ಮೂರನೇ ಪರಿಹಾರ ಗೊರಕೆ ಸಮಸ್ಯೆ ಇರುವವರು ಮುಖವನ್ನು ಮೇಲೆ ಮಾಡಿ ಮಲಗುವ ಬದಲು ಬಲಬದಿಯಲ್ಲಿ ಅಥವಾ ಎಡಬದಿಯಲ್ಲಿ ನೀವು ಮಲಗಿದರೆ ಗೊರಕೆಯಿಂದ ತಪ್ಪಿಸಿಕೊಳ್ಳಬಹುದು ಮತ್ತು ಸ್ವಲ್ಪ ಎತ್ತರದ ದಿಂಬನ್ನು ಬಳಸುವುದರಿಂದ ಗೊರಕೆಯನ್ನು ದೂರ ಮಾಡಬಹುದು ಪರಿಹಾರ ನಾಲ್ಕನೆಯದು.

ನೆನಿಸಿರುವ ಅವಲಕ್ಕಿಯನ್ನು ಬಾಯಲ್ಲಿಟ್ಟು ಜಗಿದರೆ ಗೊರಕೆ ಬರುವುದಿಲ್ಲ ಮತ್ತು ಮಲಗುವ ಮುಂಚೆ ಕಾಫಿ ಅಥವಾ ಟೀ ಕುಡಿದರೂ ಸಹಾ ಗೊರಕೆ ಬರುವುದಿಲ್ಲ ಪ್ರಿಯ ಮಿತ್ರರೇ ಇವತ್ತು ನಾವು ಹೇಳಿರುವ ಈ ನಾಲ್ಕು ವಿಧಾನಗಳನ್ನು ಅನುಸರಿಸಿದರೆ ಸಾಕು ಈ ಸಮಸ್ಯೆಗಳಿಂದ ಸಂಪೂರ್ಣವಾಗಿ ಮುಕ್ತಿಯನ್ನು ಪಡೆಯಬಹುದು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *