ಎರಡೇ ದಿನಕ್ಕೆ ಕಿಡ್ನಿಸ್ಟೋನ್ ಸಮಸ್ಯೆ ನಿವಾರಿಸಿಕೊಳ್ಳಿ. ಹೀಗೆ ಮಾಡಿದರೆ ಮತ್ತೆಂದೂ ಈ ಸಮಸ್ಯೆ ನಿಮ್ಮ ಹತ್ತಿರ ಬರೋದಿಲ್ಲ

ಆರೋಗ್ಯ

ಕಿಡ್ನಿಸ್ಟೋನ್ ಆದವರಿಗೆ ಗೊತ್ತು ಅದರ ವೇದನೆ. ಒಮ್ಮೆ ಹೊಟ್ಟೆ ನೋವು ಪ್ರಾರಂಭವಾದ ಕಲ್ಲು ಹೊರಗೆ ಬರುವ ತನಕ ನರಕ ದರ್ಶನ ಮಾಡಿಸಿರತ್ತೆ. ಹಲವೂ ಬಾರಿ ಆಸ್ಪತ್ರೆಗಳಲ್ಲಿ ಸರ್ಜರಿ ಮಾಡಿ ಕಲ್ಲನ್ನ ಹೊರೆತೆಗೆಯುತ್ತಾರೆ. ಆದರೆ ಮನೆಯಲ್ಲೆ ಕೂತೂ ಈ ಸಮಸ್ಯೆಯನ್ನ ಹೋಗಲಾಡಿಸಬಹುದು‌.

ಮಾತ್ರೆ,ಇಂಜೆಕ್ಷನ್, ಸರ್ಜರಿ ಎಲ್ಲವನ್ನೂ ಪಕ್ಕಕ್ಕಿಟ್ಟು ಹೆಚ್ಚು ನೀರು ಕುಡಿದರೆ ಸ್ಟೋನ್ ಒಡೆದು ಹೊರಗೆ ಬರುತ್ತದೆ. ಆದರೆ ಕೆಲವರಿಗೆ ಎಷ್ಟು ನೀರು ಕುಡಿದರೂ ಪ್ರಯೋಜನವಾಗುವುದಿಲ್ಲ. ಅಂತವರಿಗೆ ನಮ್ಮ ಪುರಾತನ ಮದ್ದು ರಾಮಬಾಣವಾಗಿ ಕೆಲಸ ಮಾಡುತ್ತದೆ. ದಿನಕ್ಕೆ ನಾಲ್ಕರಿಂದ ಐದು ಲೀಟರ್ ನೀರು ಕುಡಿಯುವ ಜೊತೆಗೆ ಬಾಳೆಕಾಯಿ ದಿಂಡಿನ ಪಲ್ಯ,ಸುವರ್ಣ ಗಡ್ಡೆ ಹಾಗೂ ಕ್ಯಾಸಿವೆ ದಂಟನ್ನ ನಿಯಮಿತವಾಗಿ ತಿಂದ್ರೆ ಕಲ್ಲು ಕರಗಿ ಹೊರಬೀಳತ್ತೆ. ಮತ್ತೂ ಆಗಾಗ ಈ ಪದಾರ್ಥಗಳನ್ನು ಉಪಯೋಗಿಸುವುದರಿಂದ ಮತ್ತೆ ಕಿಡ್ನಿ ಸ್ಟೋನ್ ನಿಮ್ಮ ಹತ್ತಿರವೂ ಸುಳಿಯೋದಿಲ್ಲ.

ಸಾಮಾನ್ಯವಾಗಿ ಕೆಲವರು ಹಾಲಿನ ಜತೆಗೆ ಬಾಳೆಹಣ್ಣು ತಿನ್ನುವದು ಸಾಮಾನ್ಯವಾಗಿದೆ. ಆದರೆ ತಜ್ಞರು ಪ್ರಕಾರ ಇದು ಒಳಿತಲ್ಲವಂತೆ ಯಾಕೆ ಅಂತೀರಾ ನೀವೇ ನೋಡಿ. ಹಾಲು ಮತ್ತು ಬಾಳೆ ಹಣ್ಣಿನಲ್ಲಿ ಪ್ರತ್ಯೇಕ ಪೋಷಕಾಂಶಗಳಿರುತ್ತವೆ. ಎರಡನ್ನೂ ಮಿಕ್ಸ್ ಮಾಡಿ ಸೇವಿಸುವುದರಿಂದ ಈ ಪೋಷಕಾಂಶಗಳನ್ನು ನಾಶ ಮಾಡಿದಂತೆ. ಇದರಿಂದ ನಮ್ಮ ಶರೀರಕ್ಕೆ ಪ್ರಯೋಜನವಾಗದು.

ಬಾಳೆ ಹಣ್ಣು ಮತ್ತು ಹಾಲು ಜತೆಯಾಗಿ ಸೇವಿಸುವುದರಿಂದ ಕಫದ ಅಂಶ ಶೇಖರಣೆಯಾಗುವ ಸಂಭವ ಹೆಚ್ಚು ಇದರಿಂದ ಉಸಿರಾಟದ ತೊಂದರೆ ಬಂದರೂ ಅಚ್ಚರಿಯಿಲ್ಲ ಎನ್ನುತ್ತಾರೆ ತಜ್ಞರು. ಹಾಗಾಗಿ ಇವೆರಡನ್ನೂ ಜತೆಯಾಗಿ ಸೇವಿಸಬೇಡಿ. ಆದರೆ ಬಾಡಿ ಬಿಲ್ಡರ್ ಗಳು ಬಾಳೆ ಹಣ್ಣು ಮತ್ತು ಹಾಲು ಜತೆಯಾಗಿ ಸೇವಿಸಿದರೆ ಒಳ್ಳೆಯದೇ. ಆದರೆ ತೂಕ ಇಳಿಸಲು ಬಯಸುವವರು ಇದನ್ನು ಸೇವಿಸಬೇಡಿ ಎನ್ನುತ್ತಾರೆ ತಜ್ಞರು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *