ಕ್ಯಾನ್ಸರ್, ಬಿಪಿ, ಶ್ವಾಸಕೋಶ ಸಂಬಂಧಿ ಕಾಯಿಲೆ, ಆಸ್ತಮಾವನ್ನು ಗುಣಗಳನ್ನು ಹೊಂದಿರುವ ಹಚ್ಚೆಗಿಡ. ಹಚ್ಚೆ ಗಿಡದಿಂದ ಯಾವ ರೀತಿ ಕಾಯಿಲೆಗಳನ್ನು ನಿವಾರಿಸಬೇಕೆಂದು ತಿಳಿಸಿ ಕೊಡುತ್ತಿದ್ದೇನೆ. ಈ ಗಿಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಔಷಧಿಗುಣ ಹೊಂದಿದೆ ಈ ಸಮಸ್ಯೆಯಿಂದ ಹಲವಾರು ಜನರು ಬಳಲುತ್ತಿದ್ದಾರೆ ಹಲವಾರು ರೀತಿಯ ಔಷಧಿಗಳನ್ನು ಬಳಸಿ ಈ ರೀತಿ ಸಮಸ್ಯೆ ನಿವಾರಣೆಯಾಗಲಿಲ್ಲ ಎಂದರೆ ಈ ಗಿಡ ಉಪಯೋಗಿಸಿ ಎಫೆಕ್ಟಿವ್ ರಿಸಲ್ಟ್ ಕೊಡುತ್ತದೆ. ಹಲವಾರು ರೀತಿಯ ತೊಂದರೆಯನ್ನು ನಿವಾರಿಸುತ್ತದೆ ಈಗಿಡ ಎಲ್ಲಾ ಕಡೆ ಸಿಗುತ್ತದೆ. ಗಿಡವನ್ನು ಆಯುರ್ವೇದದಲ್ಲಿ ಬಳಸುತ್ತಾರೆ. ಕಳ್ಳಿಯ ವರ್ಗಕ್ಕೆ ಈ ಸಸ್ಯ ಸೇರಿದ ಸಂಸ್ಕೃತದಲ್ಲಿ ನಾಗಾರ್ಜುನ ಎನ್ನುವರು ಇದನ್ನು ಹಲವಾರು ಹೆಸರುಗಳಿಂದ ಕರೆಯುತ್ತಾರೆ ಇದರ ವೈಜ್ಞಾನಿಕ ಹೆಸರು ಇಪ್ಪೋರ್ ನಿಯಾಬಿಟ್ರಿ. ಸುಮಾರು ಒಂದು ಅಡಿ ಎತ್ತರ ಬೆಳೆದಿದ್ದು ಹೂವು ತುಂಡಾಗಿದ್ದು ಹಸಿರು ಬಣ್ಣದಿಂದ ಕೂಡಿರುತ್ತದೆ ಇದರ ಎಲೆಯು ವಿರುದ್ಧವಾಗಿ ಜೋಡಣೆಯಾಗಿರುತ್ತವೆ.
ಈ ಸಸ್ಯದ ಹೂವುಗಳು ಗೊಂಚಲಿನಂತೆ ಇರುತ್ತದೆ ಇದರ ಕಾಯಿಗಳು ಪುಟ್ಟ ಪುಟ್ಟದಾಗಿದ್ದರೂ ರೋಮಗಳಿಂದ ಅವೃತವಾಗಿದೆ ತೇವಾಂಶ ಇರುವ ಜಾಗಗಳಲ್ಲಿ ಬೆಳೆಯುತ್ತಾರೆ ತರಕಾರಿಯಾಗಿ ಬಳಸುತ್ತಾರೆ. ಗಿಡವನ್ನು ಕಿತ್ತರೆ ಹಾಲು ಬರುತ್ತದೆ ಇದರ ಎಲೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದರ ಎಲೆಯ ರಸವನ್ನು ಗಾಯಗಳಿಗೆ ಹಚ್ಚಿದರೆ ಗುಣವಾಗುತ್ತದೆ ಇದನ್ನು ರಾತ್ರಿ ಬಳಸಬೇಕು ತಲೆನೋವಿಗೆ ಇದು ಉಪಯೋಗಕಾರಿ. ಸೈನಸ್ ಮೂಗು ಕಟ್ಟಿರುವುದನ್ನು ನಿವಾರಿಸಲು ಎಲೆಗಳನ್ನು ತಂದು ಪೇಸ್ಟ್ ಮಾಡಿ ಹಚ್ಚಿದರೆ ಗುಣವಾಗುತ್ತದೆ. ಇದರ ಎಲೆಯನ್ನು ಬಳಸಿದರೆ ಹಲವಾರು ರೀತಿಯ ಕಾಯಿಲೆಗಳು ಗುಣವಾಗುತ್ತದೆ. ಮಕ್ಕಳ ಜಂತುಹುಳ ನಿವಾರಿಸುತ್ತದೆ ಸ್ತ್ರೀಯರಿಗೆ ಹಾಲು ಹೆಚ್ಚಿಸುತ್ತದೆ ಇದರ ಬೇರಿನ ಕಷಾಯ ಮಾಡಿ ಕುಡಿದರೆ ವಾಂತಿ ಗುಣವಾಗುತ್ತದೆ ಇದರ ಎಲೆಯ ಪಾನೀಯ ಕುಡಿದರೆ ದೇಹಕ್ಕೆ ಶಕ್ತಿ ಬರುತ್ತದೆ. ಹಂಡ್ರೆಡ್ ಪರ್ಸೆಂಟ್ ನೈಸರ್ಗಿಕವಾಗಿದೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಆಗಲ್ಲ.
ಇನ್ನು ಈ ಗಿಡದ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರ ಆಯುರ್ವೇದ ತಜ್ಞರನ್ನು ವಿಚಾರಿಸಿ ಇದರ ಮಹತ್ವ ತುಂಬಾ ಇದೆ ಇದು ಹಲವು ರೋಗಗಳನ್ನು ಹೋಗಲಾಡಿಸುವ ಶಕ್ತಿ ಹೊಂದಿದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.