ಬಂಗು ಮುಖದಲ್ಲಿ ಹೆಚ್ಚಾಗಿದ್ರೆ ಇದನ್ನು ಹಚ್ಚಿ ಸಾಕು..ಒಂದೇ ವಾರದಲ್ಲಿ ಗುಣವಾಗೋದನ್ನ ನೋಡಿ

ಆರೋಗ್ಯ

ಬಂಗು ನಿವಾರಿಸಲು ಮನೆಮದ್ದು.ಮನೆಯಲ್ಲಿರುವ ಯಾವ ಪದಾರ್ಥಗಳನ್ನು ಬಳಸಿಕೊಂಡು ಹೇಗೆ ಬಂಗು ನಿವಾರಣೆ ಮಾಡಬೇಕೆಂದು ತಿಳಿಸಿ ಕೊಡುತ್ತಿದ್ದೇನೆ. ಈ ಸಮಸ್ಯೆಯಿಂದ ಹಲವಾರು ಜನರು ಬಳಲುತ್ತಿದ್ದಾರೆ. ಈ ಮನೆಮದ್ದನ್ನು ತುಂಬಾ ಸುಲಭವಾಗಿ ಮಾಡಿಕೊಳ್ಳಬಹುದು. ಇದನ್ನು ಬಳಸಿದರೆ ಬಂಗು ಖಂಡಿತ ನಿವಾರಣೆಯಾಗುತ್ತದೆ. ಮುಖದಲ್ಲಿ ಇದು ಹೆಚ್ಚು ಕಂಡುಬರುತ್ತದೆ. ಇದು ಬರಲು ಕಾರಣ ಹಾರ್ಮೋನ್ ಇಂಬ್ಯಾಲೆನ್ಸ್ ಜೀನ್ಸ್ ಇಂದ ಕೂಡಬರುತ್ತದೆ. ಹಲವಾರು ಕ್ರೀಮ್ ಗಳನ್ನು ಬಳಸಿದರು ಕಡಿಮೆಯಾಗಲಿಲ್ಲ ಅಂದರೆ ಈ ಮನೆಮದ್ದನ್ನು ಬಳಸಿ.

ಒಂದು ಕಡೆ ಆದರೆ ಮುಖದ ಎಲ್ಲಾ ಕಡೆ ಆಗುತ್ತದೆ. ಮನೆಮದ್ದನ್ನು ಮಾಡಲು ಬೇಕಾಗಿರುವುದು ಜಾಜಾ ಕಾಯಿ, ಹಾಲು. ಜಾಜಾ ಕಾಯಿ ಇದನ್ನು ಅಡುಗೆಯಲ್ಲಿ ಬಳಸುತ್ತಾರೆ. ಇದು ಮೆಡಿಕಲ್ ಸ್ಟೋರ್ ನಲ್ಲಿ ಸಿಗುತ್ತದೆ. ಆರೋಗ್ಯಕ್ಕೆ ತುಂಬಾ ಒಳ್ಳೆಯದು ಬಂಗು ನಿವಾರಣೆ ಮಾಡಲು ಇದನ್ನು ಬಳಸುತ್ತಾರೆ. ಆಯುರ್ವೇದದಲ್ಲೂ ಕೂಡ ಬಳಸುತ್ತಾರೆ. ಮನೆಮದ್ದನ್ನು ಮಾಡುವುದು ಹೇಗೆಂದರೆ ಹಾಲಿನಲ್ಲಿ ಜಾಜಾ ಕಾಯಿಯನ್ನು ತೇದು ಎಲ್ಲಿ ಬಂಗು ಇರುತ್ತದೆಯೋ ಅಲ್ಲಿ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಬೇಕು. ಇದನ್ನು ಪ್ರತಿದಿನ ಮಾಡಬೇಕು ಹಂಡ್ರೆಡ್ ಪರ್ಸೆಂಟ್ ವರ್ಕ್ ಆಗುತ್ತದೆ. ಈ ರೀತಿ ಹಚ್ಚಿದರೆ ಮುಖ ನಾರ್ಮಲ್ ರೀತಿಯಾಗಿ ಬರುತ್ತದೆ. ಬಂಗು ಮುಖದಲ್ಲಿ ಬೇಗ ಹೋಗುತ್ತದೆ.

ಇದನ್ನು ಬಳಸುವುದರಿಂದ ಬಂಗು ನಿಧಾನವಾಗಿ ಕಡಿಮೆಯಾಗುತ್ತದೆ. ಇದು ಹಂಡ್ರೆಡ್ ಪರ್ಸೆಂಟ್ ನೈಸರ್ಗಿಕವಾದ ಮನೆಮದ್ದು ಯಾವುದೇ ರೀತಿಯ ಸೈಡ್ ಎಫೆಕ್ಟ್ ಇಲ್ಲ. ತುಂಬಾ ಅದ್ಭುತವಾದ ಮನೆಮದ್ದು ಇದು ಬಂಗು ಯಾವ ರೀತಿ ನಿವಾರಣೆ ಮಾಡಿಕೊಳ್ಳಬೇಕೆಂದು ಈ ಮೇಲೆ ಹೇಳಾಗಿದೆ ನೋಡಿ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *