ಕರ್ಪೂರದಿಂದ ಹೀಗೆ ಮಾಡಿ ನಿಮಗೆ ಅಂಟಿರುವ ಎಲ್ಲ ದಾರಿದ್ರ್ಯವನ್ನು ಕಳೆದು ಕೊಳ್ಳಿ ತುಂಬ ಸುಲಭ

Hit ಜ್ಯೋತಿಷ್ಯ ಧಾರ್ಮಿಕ

ಪ್ರಪಂಚದಲ್ಲಿ ದುಡ್ಡಿನ್ನ ಮೌಲ್ಯ ತಿಳಿಯದವರೇ ಇಲ್ಲವೇನೋ ದುಡ್ಡಿಗೆ ಅಷ್ಟೊಂದು ಬೆಲೆ ಇದೆ, ದುಡ್ಡು ಇಲ್ಲವಾದರೆ ವ್ಯಕ್ತಿಗೆ ಬೆಲೆ ಇರುವುದಿಲ್ಲ ಹಾಗು ಸಮಾಜದಲ್ಲಿ ಒಂದು ಗೌರವ ಸ್ಥಾನ ಬೇಕಾದರೆ ಹಣದ ಅವಶ್ಯಕತೆ ತುಂಬಾನೇ ಇದೆ, ಅದೇ ದುಡ್ಡಿಲ್ಲದೆ ಪ್ರಪಂಚದಲ್ಲಿ ತುಂಬಾನೇ ಜನ ಬಹಳಷ್ಟು ಕಷ್ಟ ಪಡುತ್ತಿದ್ದಾರೆ, ಕಾರಣ ಎಲ್ಲರು ಶ್ರೀಮಂತರಾಗಲು ಸಾಧ್ಯವಿಲ್ಲ.

ಆದರೆ ಕೆಲವರು ಮಾತ್ರ ತಾವು ಅಂದುಕೊಂಡ ಗುರಿ ಅಥವಾ ಸಾಧನೆಯನ್ನ ಮಾಡಿ ಧನವಂತರಾಗುತ್ತಾರೆ, ನಾವು ಮಾಡುವ ಕೆಲಸದ್ಲಲಿ ಧನಪ್ರಾಪ್ತಿ ದೊರೆಯಬೇಕೆಂದರೆ ಏನು ಮಾಡಬೇಕು ಎಂದು ಈಗ ನಾವು ತಿಳಿಸಿತ್ತೇವೆ.

ಕರ್ಪೂರದಿಂದ ಯಾರಿಗೂ ಹೇಳದೆ ಪೂರ್ತಿ ನಂಬಿಕೆಯಿಂದ ಹೀಗೆ ಮಾಡಿದರೆ ವ್ಯಾಪಾರದಲ್ಲಿ ವಿಜಯ ಸಿಗುತ್ತದೆ, ಬೆಳಗ್ಗಿನ ಜಾವ ಎದ್ದೇಳುವ ಸಮಯದಲ್ಲಿ ನಿಮ್ಮ ಐಷ್ಟ ದೈವವನ್ನು ಸ್ಮರಿಸುತ್ತಾ ಎದ್ದೇಳಬೇಕು, ಸೂರ್ಯೋದಯಕ್ಕೂ ಮುಂಚೆ ಸ್ನಾನ ಮಾಡಿ ಮನೆಯನ್ನ ಸ್ವಚ್ಛ ಮಾಡಿಕೊಳ್ಳ ಬೇಕು.

ನಂತರ ಒಂದು ಹೊಸ ಕೆಂಪು ಬಣ್ಣದ ವಸ್ತ್ರವನ್ನು ತೆಗೆದುಕೊಂಡು ಹಾಗೆಯೇ ಎರಡು ಕರ್ಪೂರವನ್ನ ತೆಗೆದು ಕೊಳ್ಳಬೇಕು, ಬಳಿಕ ಇದನ್ನು ಲಕ್ಷ್ಮಿ ದೇವಿಯ ವಿಗ್ರಹ ಮುಂದೆ ಇತ್ತು ತುಪ್ಪದ ದೀಪವನ್ನ ಹಚ್ಚಿ ದೀಪಾರಾಧನೆ ಮಾಡಬೇಕು.

ನಾವಿ ಅಂದುಕೊಂಡ ಕೆಲಸ ಮತ್ತು ಧನಪ್ರಾಪ್ತಿ ತ್ವರಿತವಾಗಿ ಸಿಗಬೇಕು ಎಂದು ಸಂಕಲ್ಪ ಮಾಡಿಕೊಳ್ಳಬೇಕು, ನಂತರ ಆ ಕರ್ಪೂರವನ್ನು ಕೆಂಪು ಬಣ್ಣದ ವಸ್ತ್ರದಲ್ಲಿ ಮೂಟೆ ಕಟ್ಟಾ ಬೇಕು, ಈ ಮೂಟೆಯನ್ನ ನೀವು ನಗದು ಅಥವ ಬಂಗಾರವನ್ನು ಇಡುವ ಜಾಗದಲ್ಲಿ ಇಡಬೇಕು.

ಈ ವಿಷಯವನ್ನ ಮನೆಯ ಕುಟುಂಬದವರ ಜೊತೆಯಲ್ಲೂ ಹೇಳಬಾರದು, ಹೀಗೆ ಮಾಡಿದ ಕೆಲ ದಿನಗಳಲ್ಲೇ ನೀವು ಅಭಿವೃದ್ದಿಯನ್ನ ಕಾಣ ಬಹುದ, ಹಾಗು ಈ ನಿಮಯಗಳನ್ನ ಖಚಿತವಾಗಿ ಸುಮಂಗಲಿಯರು ಮಾತ್ರವೇ ಮಾಡಬೇಕು, ಇದನ್ನ ವಾರದಲ್ಲಿ ಒಂದು ಬಾರಿ ಅಂದರೆ ಶುಕ್ರವಾರ ಮಾಡಿದರೆ ಒಳ್ಳೆಯದು ಎಂದು ಶಾಸ್ತ್ರಗಳು ಹೇಳುತ್ತಿದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *