ಪಾರ್ಶ್ವವಾಯು( ಲಕ್ವ) ಹೊಡೆದವರಿಗೆ ಉಚಿತವಾಗಿ ಚಿಕಿತ್ಸೆ ಕೊಡುತ್ತಾರೆ ಈ ಟಿಪ್ಪು ಬಾಬಾ

ಆರೋಗ್ಯ

ಪಾರ್ಶ್ವವಾಯು( ಲಕ್ವ) ಹೊಡೆದವರಿಗೆ ಚಿಕಿತ್ಸೆ ಕೊಡಿಸಲು ತುಂಬಾ ಪ್ರಯತ್ನ ಮಾಡುತ್ತೇವೆ. ಆದರೆ ಕೆಲವೊಮ್ಮೆ ವಾಸಿಯಾಗುವುದಿಲ್ಲ. ಆದರೆ ಇಲ್ಲಿ ಉಚಿತವಾಗಿ ಯಾವುದೇ ಹಣ ಪಡೆಯದೇ ಹಾಗೂ ಔಷಧಿ ಮಾತ್ರೆಗಳನ್ನು ಕೊಡದೆ ಆಯುರ್ವೇದ ತೈಲವನ್ನು ಬಳಸಿ ಮಸಾಜ್ ರೀತಿಯಲ್ಲಿ ಮಾಡಿ ಪಾರ್ಸಿ ಹೊಡೆದವರಿಗೆ ಗುಣವಾಗುವಂತ ಉಚಿತ ಟ್ರೀಟ್ಮೆಂಟ್ ಕೊಡುತ್ತಾರೆ ಟಿಪ್ಪು.

ಇವರ ಈ ಸೇವೆಗೆ ಸ್ಥಳೀಯ ಜನರು ಹೆಚ್ಚು ಸಹಕಾರ ನೀಡುತ್ತಿದ್ದಾರೆ, ನಿಮ್ಮಲ್ಲಿ ಯಾರಿಗಾದರೂ ಪಾರ್ಸಿ ಹೊಡೆದಿದ್ದರೆ ಇವರನ್ನು ಭೇಟಿಯಾಗಿ. ಅಷ್ಟೇ ಅಲ್ಲದೆ ಸ್ಥಳೀಯರು ಹೇಳುವ ಪ್ರಕಾರ ಇವರು ಮಾಡುತ್ತಿರುವ ಟ್ರೀಟ್ಮೆಂಟ್ ಗೆ ಕೆಲ ರೋಗಿಗಳು ವಾಸಿಯಾಗುತ್ತಿದ್ದಾರೆ ಎಂಬುದಾಗಿ, ನೀವು ಒಮ್ಮೆ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಒಮ್ಮೆ ಹೋಗಿ ಬನ್ನಿ.

ಇವರ ಚಿಕಿತ್ಸೆ ಯಾವ ರೀತಿಯಲ್ಲಿರುತ್ತದೆ.?: ಪಾರ್ಶ್ವಕ್ಕೆ ಸಂಬಂಧ ಪಟ್ಟ ಆಯುರ್ವೇದ ತೈಲವನ್ನು ಬಳಸಿ ಹಿಡೀ ದೇಹವನ್ನು ಮಸಾಜ್ ರೀತಿಯಲ್ಲಿ ಮಾಡಿ ದೇಹವನ್ನು ರಿಲೀಫ್ ಆಗುವಂತೆ ಮಾಡುತ್ತಾರೆ ಅಷ್ಟೇ ಅಲ್ಲದೆ ಇವರ ಈ ಟ್ರೀಟ್ಮೆಂಟ್ ನಿಂದ ದೇಹವೆಲ್ಲ ಫ್ರೀ ಆಗುವಂತೆ ಮಾಡುತ್ತಾರೆ.

ನಿಮ್ಮಲ್ಲಿ ಯಾರಿಗಾದರೂ ಪಾರ್ಶ್ವ ಹೊಡೆದಿದ್ದರೆ ಇವರನ್ನು ಸಂಪರ್ಕಿಸಿ ಕಡಿಮೆ ಖರ್ಚಿನಲ್ಲಿ ಉತ್ತಮ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಈ ವಿಚಾರವನ್ನು ಬೇರೆಯವರಿಗೂ ಹಂಚಿಕೊಳ್ಳಿ ಇದು ಬೇರೆಯವರಿಗೂ ಉಪಯೋಗವಾಗಬಹುದು.

ಇವರನ್ನ ಸಂಪರ್ಕಿಸುವ ವಿಳಾಸ:ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕ್ ಕಾರಿಗನೂರು 23 ವಾರ್ಡ್ ಇವರ ಹೆಸರು ಟಿಪ್ಪು ಭಾಯ್ ಎಂಬುದಾಗಿ ನಂಬರ್ 9963982146

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *