ಕೂದಲು ಉದುರುವ ಸಮಸ್ಯೆಗೆ ಒಂದೇ ವಾರದಲ್ಲಿ ಪರಿಹಾರ ಕೊಡುತ್ತಾರೆ ಅದು ಉಚಿತವಾಗಿ ಈ ನಾಟಿ ವೈದ್ಯೆ ಚಿಕ್ಕಮ್ಮ

ಆರೋಗ್ಯ

ಹೌದು ನಮ್ಮ ನಾಟಿ ಔಷಧಿಗಳು ಬೇಗನೆ ಕೆಲವೊಂದು ಕಾಯಿಲೆಗಳನ್ನು ವಾಸಿಮಾಡುತ್ತವೆ. ಹಾಗೆ ಈ ತಲೆ ಕೂದಲು ಸಮಸ್ಯೆಗೆ ಹಲವು ರೀತಿಯಾದ ಔಷಧಿಗಳು ಸಿಗುತ್ತವೆ ಹಾಗೆ ಈ ನಮ್ಮ ನಾಟಿ ವೈದ್ಯೆ ಚಿಕ್ಕಮ್ಮ ಔಷದಿ ತುಂಬ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ನೋಡಿ.

ತಲೆಯಲ್ಲಿ ಕೂದಲು ಉದುರುವ ಸಮಸ್ಯೆ ಬಂದಿರುತ್ತದೆ, ಅಂತಹ ಸಮಸ್ಯೆಗೆ ಹೆಚ್ಚು ಭಯಪಡುವ ಅವಶ್ಯಕತೆ ಇಲ್ಲ. ಒಂದು ವಾರದಲ್ಲೇ ನಿವಾರಣೆಯಾಗುವಂತ ನಾಟಿ ಔಷಧಿಯನ್ನು ಉಚಿತವಾಗಿ ನೀಡುತ್ತಾರೆ ಈ ನಾಟಿ ವೈದ್ಯೆ ಚಿಕ್ಕಮ್ಮನವರು.

ತಲೆಯಲ್ಲಿ ಈ ರೀತಿಯಾಗಿ ಕೂದಲು ಉದುರುವ ಸಮಸ್ಯೆಗೆ ಪತ್ಮಂಡೆ ಕಾಯಿಲೆ ಎಂಬುದಾಗಿ ಕರೆಯಲಾಗುತ್ತದೆ. ಈ ಕಾಯಿಲೆಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡುತ್ತಾರೆ ಈ ಚಿಕ್ಕಮ ಅನ್ನೋರು, ಹೌದು ಅದೆಷ್ಟು ಇಂಥ ಪ್ರತಿಭೆಗಳು ಎಲೆ ಮರೆಕಾಯಿಯಾಗಿ ಕೆಲಸ ಮಾಡುತ್ತಿದ್ದಾರೆ, ಇವರ ಹೆಸರು ಚಿಕ್ಕಮ್ಮ ಎಂಬುದಾಗಿ ಸ್ಥಳೀಯರು ಕರೆಯುತ್ತಾರೆ. ಇವರು ಮಂಡ್ಯ ಜಿಲ್ಲೆಯ ಕೆ,ಆರ್. ಪೇಟೆಯವರು ಸುಮಾರು 30 ವರ್ಷಗಳಿಂದ ಈ ರೋಗಗಕ್ಕೆ ನಾಟಿ ಔಷಧಿಯನ್ನು ಕೊಡುತ್ತಲೇ ಬರುತ್ತಿದ್ದಾರೆ.

ಇವರನ್ನು ಸಂಪರ್ಕಿಸಲು ಬೇಕಾಗುವ ವಿಳಾಸ: ಪತ್ಮಂಡೆ ಕಾಯಿಲೆಗೆ ಔಷಧಿ ನೀಡುವ ಚಿಕ್ಕಮ್ಮ ಬಸವನಗುಡಿ ಹಿಂಭಾಗ, ಮಡಿವಾಳರ ಬೀದಿ, ಕೆ.ಆರ್.ಪೇಟೆ ಟೌನ್- ಮಂಡ್ಯ ಜಿಲ್ಲೆ. ಮೊಬೈಲ್: 9611082115 ಅಥವಾ 9449326847 ಇದನ್ನು ಬೇರೆಯವರಿಗೂ ಹಂಚಿಕೊಳ್ಳಿ ಇದರಿಂದ ಬೇರೆಯವರಿಗೂ ಉಪಯೋಗವಾಗಲಿದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *