ರಾಜೀವ ಗಾಂಧಿ ವಸತಿ ನಿಗಮದಿಂದ ಮನೆ ಪಡೆಯಲು ಅರ್ಜಿ ಸಲ್ಲಿಸಬೇಕಾಗುತ್ತದೆ ಹಾಗೂ ಮನೆಯನ್ನು ಪಡೆಯಲು ಕೆಲವು ಅರ್ಹತೆಗಳು ಬೇಕಾಗುತ್ತದೆ ಇದೊಂದು ಸರ್ಕಾರಿ ವೆಬ್ ಸೈಟ್ ಆಗಿದೆ ರಾಜೀವ ಗಾಂಧಿ ವಸತಿ ನಿಗಮ ನಿಯಮಿತದಿಂದ ಬೆಂಗಳೂರು ನಗರದ ವಸತಿರಹಿತರಿಗೆ ಹಾಗೂ ಒಂದು ಬಿ ಎಚ್ ಕೆ ಮತ್ತು ಫ್ಲಾಟ್ ಗಳ ಹಂಚಿಕೆಗಾಗಿ ಮಾತ್ರ ಅರ್ಜಿ ಆಹ್ವಾನಿಸಲಾಗುತ್ತದೆ ಅರ್ಜಿ ಸಲ್ಲಿಸಲು ಇರುವ ಪ್ರಾರಂಭದ ದಿನಾಂಕ23/08/2021ರಿಂದಹಾಗೂ ಕೊನೆಯ ದಿನಾಂಕ 21/09/2021ರ ವರೆಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು ಈ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಗೆ ಮೂವತ್ತು ಶೇಕಡಾ ಮತ್ತು ಪರಿಶಿಷ್ಠ ಪಂಗಡಕ್ಕೆ ಶೇಕಡಾ ಹತ್ತ ರಷ್ಟು ಮೀಸಲಾತಿಯಿದೆ ಹಾಗೂ ಅಲ್ಪಸoಖ್ಯಾತರಿಗೆ ಶೇಕಡಾ ಹತ್ತ ರಷ್ಟು ಮೀಸಲಾತಿಯಿದೆ ಮತ್ತು ಸಾಮಾನ್ಯ ವರ್ಗಕ್ಕೆ ಐವತ್ತರಷ್ಟು ಮೀಸಲಾತಿ ನೀಡಲಾಗುವುದು
ಯೋಜನೆಯ ಎರಡರಷ್ಟು ಅಂಗವಿಕಲರಿಗೆ ನೀಡಲಾಗಿದೆ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಮತ್ತು ಮೂರು ಲಕ್ಷ ಐವತ್ತು ಸಾವಿರ ಸಹಾಯಧನ ಸರ್ಕಾರ ನೀಡುತ್ತದೆ ಸಾಮಾನ್ಯ ವರ್ಗಕ್ಕೆ ಎರಡು ಲಕ್ಷ ಎಪ್ಪತ್ತು ಸಾವಿರ ಸಹಾಯಧನ ನೀಡುತ್ತಾರೆ ಮೊದಲು ಒಂದು ಲಕ್ಷ ರೂಪಾಯಿಯಷ್ಟು ಹಣ ಠೇವಣಿಯಾಗಿ ಇಡಬೇಕು ಫಲಾನುಭವಿಗಳು ಇಚ್ಛಿಸಿದರೆ ಐದು ಲಕ್ಷ ರೂಪಾಯಿಯಷ್ಟು. ಬ್ಯಾಂಕುಗಳಲ್ಲಿ ಸಾಲದ ಸೌಲಭ್ಯ ಕಲ್ಪಿಸಲಾಗಿದೆ.
ಕಡ್ಡಾಯವಾಗಿ ಕೆಲವು ದಾಖಲೆಗಳನ್ನು ನೀಡಬೇಕಾಗುತ್ತದೆ ಅದೇನೆಂದರೆ ಆದಾಯ ಪ್ರಮಾಣಪತ್ರದ ಸಂಖ್ಯೆಯನ್ನು ನಮೂದಿಸಬೇಕು ಹಾಗೂ ಜಾತಿ ಪ್ರಮಾಣಪತ್ರ ಹಾಗೂ ಅಂಗವಿಕಲರಾಗಿದ್ದರೆ ವಿಕಲಚೇತನರ ಪ್ರಮಾಣ ಪತ್ರ ಬೇಕಾಗುತ್ತದೆ ಹಾಗೂ ಆಧಾರ ಕಾರ್ಡ್ ನಂಬರ್ ಮತ್ತು ಬ್ಯಾಂಕ್ ಅಕೌಂಟ್ ನಂಬರ್ ಹಾಗೂ ಚುನಾವಣಾ ಆಯೋಗದಿಂದ ನೀಡಲಾಗಿರುವ ಗುರುತಿನ ಚೀಟಿಯನ್ನು ಹೊಂದಿರಬೇಕು ಪಡಿತರ ಚೀಟಿ ಹೊಂದಿರಬೇಕು ಹಾಗೂ ಬೆಂಗಳೂರು ನಗರದ ಜಿಲ್ಲಾ ವ್ಯಾಪ್ತಿಯಲ್ಲಿ ಕನಿಷ್ಠ ಐದು ವರ್ಷ ವಾಸವಾಗಿರುವ ದೃಢೀಕರಣ ಪ್ರಮಾಣ ಪತ್ರ ಇರಬೇಕು ಹಾಗೂ ಅರ್ಜಿ ಸಲ್ಲಿಸುವವರ ವಾರ್ಷಿಕ ಆದಾಯವು ಮೂರು ಲಕ್ಷ ದ ಮಿತಿಯೊಳಗೆ ಇರಬೇಕು
ವಸತಿ ರಹಿತರಾಗಿರಬೇಕು ಹಾಗೂ ಸರ್ಕಾರದ ವಸತಿ ಯೋಜನೆಯ ಫಲಾನುಭವಿಯಾಗಿರಬಾರದು ಹಾಗೂ ಆಧಾರ ಕಾರ್ಡ್ ನಂಬರ್ ಅನ್ನು ಹೊಂದುರಲೇಬೇಕು ಮತ್ತು ಪಡಿತರ ಚೀಟಿ ಹೊಂದಿರಬೇಕು ಹಾಗೂ ಕಟ್ಟಡ ಕಾರ್ಮಿಕ ರಾಗಿದ್ದರೆ ಕಾರ್ಮಿಕ ಕಾರ್ಡ್ ನಂಬರ್ ಬೇಕಾಗುತ್ತದೆ ಹಾಗೂ ಗುರುತಿನ ಚೀಟಿಯನ್ನು ಹೊಂದಿರಬೇಕು ಪ್ರತಿ ಕುಟುಂಬಕ್ಕೆ ಒಂದು ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ ಅರ್ಜಿಯನ್ನು ಆನ್ಲೈನ್ ಮೂಲಕ ಹಾಕಬೇಕು.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.