ನಿಮ್ಮ ಕುತ್ತಿಗೆ ಮೇಲೆ, ಮುಖದ ಮೇಲೆ ನಾರುಗುಳ್ಳೆಯನ್ನು ಎರಡೇ ದಿನದಲ್ಲಿ ವಾಸಿ ಮಾಡುವ ಗಿಡ

ಆರೋಗ್ಯ

ನರುಳ್ಳೆ ಸಮಸ್ಯೆ ದೇಹದ ಮೇಲೆ ಕುತ್ತಿಗೆ ಮೇಲೆ, ಮುಖದ ಮೇಲೆ, ಇನ್ನು ಹಲವು ಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ಈ ಗಿಡ ಎರಡು ಮೂರೂ ದಿನದಲ್ಲಿ ನಿವಾರಿಸಬಲ್ಲದು, ಅದು ಹೇಗೆ.? ಹಾಗು ಈ ಗಿಡದ ಹೆಸರೇನು.? ಅನ್ನೋದನ್ನ ತಿಳಿಯೋಣ ಬನ್ನಿ.

ಈ ಗಿಡವು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ, ಗ್ರಾಮೀಣ ಭಾಗದ ಜನರಿಗೆ ಇದರ ಪರಿಚಯವಾಗಿರುತ್ತದೆ. ಹೊಲ ಗದ್ದೆಗಳ ಬಳಿಯಲ್ಲಿ ಹಾಗು ಮನೆಯ ಸುತ್ತಲಿನ ತೇವಾಂಶದ ವಾತಾವರಣದಲ್ಲಿ ಬೆಳೆಯುವಂತ ಗಿಡವಾಗಿದೆ, ಈ ಗಿಡವು ಆಯುರ್ವೇದದಲ್ಲಿ ಹಲವು ಔಷದಿಯ ಗುಣಗಳನ್ನು ಹೊಂದಿದೆ.

ಈ ಗಿಡಕ್ಕೆ ಹಲವು ಹೆಸರುಗಳಿಂದ ಕರೆಯಲಾಗುತ್ತದೆ, ಕೆಂಪು ನೆನೆ ಅಕ್ಕಿಯ ಸೊಪ್ಪಿನ ಗಿಡ, ಬಿಳಿ ಚಿತ್ರಫಲ, ಹಚ್ಚೆ ಗಿಡ, ದೊಡ್ಡ ಹಾಲುಕುಡಿ, ಮರಿಜೀವನಿಗೆ, ಹೀಗೆಲ್ಲ ಹೆಸರುಗಳಿಂದ ಕರೆಯುಗಯುತ್ತದೆ. ಈ ಗಿಡವು ಹಲವು ಔಷದಿ ಗುಣಗಳನ್ನು ಹೊಂದಿದೆ.

ಈ ಗಿಡವನ್ನು ಮುರಿದರೆ ಹಾಲು ಬರುತ್ತದೆ ಆ ಹಾಲಿನ ರಸವನ್ನು ನರುಳ್ಳೆ ಇರುವ ಜಾಗಕ್ಕೆ ಸವರಿದರೆ ಮೂರೂ ನಾಲ್ಕು ದಿನದಲ್ಲಿ ಈ ಸಮಸ್ಯೆ ಇಲ್ಲದಂತಾಗುವುದು. ನಮ್ಮ ಸುತ್ತ ಮುತ್ತಲಿನಲ್ಲೆಯೇ ಹಲವು ಔಷಾಗಿ ಗುಣಗಳನ್ನು ಹೊಂದಿರುವಂತ ಹಲವು ಸಸ್ಯಗಳಿರುತ್ತವೆ ಆದ್ರೆ ಅವುಗಳ ಬಗ್ಗೆ ಸರಿಯಾಗಿ ತಿಳಿದು ಅದರ ಉಪಯೋಗಗಳನ್ನು ಪಡೆದುಕೊಳ್ಳಬೇಕಾಗುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *