ಯಾವುದೇ ರೀತಿಯಾದ ತೊಂದರೆ ಇಲ್ಲದೆ ಕೆಲವ ಏಳು ದಿನಗಳಲ್ಲಿ ದಪ್ಪ ಆಗ್ತೀರಾ

ಆರೋಗ್ಯ

ನಮಸ್ತೆ ಪ್ರಿಯ ಓದುಗರೇ, ಈಗಿನ ಯುವಜನತೆಯಲ್ಲಿ ದೇಹದ ಸೌಂದರ್ಯ ಅನ್ನುವುದು ತುಂಬಾನೇ ಮ್ಯಾಟರ್ ಆಗುತ್ತದೆ ಅದರಲ್ಲೂ ಹುಡುಗಿಯರು ಹುಡುಗರ ಬಲಾಢ್ಯ ದೇಹವನ್ನೇ ಬಯಸುತ್ತಾರೆ. ಕೆಲವರಿಗೆ ಸಣ್ಣ ಆಗಲು ಇಷ್ಟವಾದರೆ ಇನ್ನೂ ಕೆಲವರಿಗೆ ದಪ್ಪ ಆಗಲು ಇಷ್ಟ ಪಡುತ್ತಾರೆ. ನೀವು ವೀಕ್ಷಣೆ ಮಾಡಿರಬಹುದು ಮಿತ್ರರೇ ಎಲ್ಲರೂ ಸಣ್ಣಗೆ ಆಗಲು ಮನೆಮದ್ದುಗಳನ್ನು ತಿಳಿಸಿದ್ದಾರೆ ಹೊರತು ದಪ್ಪ ಆಗಲು ಯಾರು ಕೂಡ ಹೆಚ್ಚಿಗೆಯಾಗಿ ಸಲಹೆಯನ್ನು ನೀಡುವುದಿಲ್ಲ ಮಿತ್ರರೇ. ಹೀಗಾಗಿ ಅವರಿಗೆ ದಪ್ಪ ಆಗಲು ದೊರೆಯುವ ಅಲ್ಪ ಸ್ವಲ್ಪ ಮಾಹಿತಿಯನ್ನು ಅವರಿಗೆ ನಂಬಲು ಬಲುಕಷ್ಟ ಆಗುತ್ತದೆ. ಇನ್ನೂ ಸಾಮಾನ್ಯವಾಗಿ ವ್ಯಕ್ತಿ ಹೇಗೆ ಇದ್ದರೂ ಕೂಡ ಅವರಲ್ಲಿ ಒಂದಲ್ಲ ಒಂದು ಕೊಕ್ಕು ಅಂದರೆ ಏನಾದರೂ ಕಡಿಮೆ ಅನ್ನುವ ಭಾವನೆಯನ್ನು ಹೊಂದಿಯೇ ಇರುತ್ತಾನೆ.

ಕೆಲವರು ಸ್ವಲ್ಪ ಏನಾದರೂ ತಿಂದರೆ ಅವರಿಗೆ ಹೊಟ್ಟೆ ತುಂಬಿದ ಹಾಗೆ ಭಾಸವಾಗುತ್ತದೆ. ಇನ್ನೂ ದಪ್ಪ ಆಗಲು ಇಷ್ಟ ಪಡುವವರು ಏನು ತಿಂದರೂ ಎಷ್ಟು ತಿಂದರೂ ದಪ್ಪ ಆಗುವುದಿಲ್ಲ. ಇದರಿಂದ ಅವರು ತುಂಬಾನೇ ಬೇಸತ್ತು ಹೋಗುತ್ತಾರೆ. ಹೀಗಾಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತುಗಳ ಮೊರೆ ಹೋಗುತ್ತಾರೆ ವಿವಿಧ ಬಗೆಯ ಆಹಾರ ಪದ್ಧತಿಯನ್ನು ರೂಢಿ ಮಾಡಿಕೊಳ್ಳುತ್ತಾರೆ ಆದರೆ ಇದು ಯಾವುದು ಫಲಿತಾಂಶವನ್ನು ನೀಡುವುದಿಲ್ಲ. ಇಲ್ಲಿ ನಿಮಗೆ ಮುಖ್ಯವಾಗಿ ತಿಳಿಸುವ ವಿಷಯ ಏನೆಂದರೆ ಮಿತ್ರರೇ ಯಾರು ಕೂಡ ಹೆಚ್ಚಾಗಿ ಊಟವನ್ನು ಮಾಡುವುದರಿಂದ ದಪ್ಪ ಆಗುವುದಿಲ್ಲ ಮಿತ್ರರೇ ಈ ಮಾತನ್ನು ನೀವು ಜ್ಞಾಪಕದಲ್ಲಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯವಾಗಿದೆ. ಯಾರಾದರೂ ಹೇಳಿದರೆಂದು ನಾವು ದಪ್ಪ ಆಗಲು ಪಿಜ್ಜಾ ಬರ್ಗರ್ ಬಜ್ಜಿ ಬೋಂಡಾ ಎಣ್ಣೆಯುಕ್ತ ಪದಾರ್ಥಗಳನ್ನು ಪಾಸ್ಟ್ ಫುಡ್ ತಿಂದು ನಾವು ದಪ್ಪ ಆಗದೆ ಅದು ನಮ್ಮ ಆರೋಗ್ಯವನ್ನು ಹಾಳು ಮಾಡುವುದರಲ್ಲಿ ಎರಡನೆಯ ಮಾತು ಇಲ್ಲ ಮಿತ್ರರೇ. ಇಂದಿನ ಲೇಖನದಲ್ಲಿ ನೀವು ಹೇಗಾದರೂ ಮಾಡಿ ದಪ್ಪ ಆಗಲೇಬೇಕು ಸುಂದರವಾಗಿ ಎಲ್ಲರನ್ನೂ ಆಕರ್ಷಣೆ ಮಾಡಬೇಕು. ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬೇಕು ಅಂತ ಇಷ್ಟ ಪಡುವವರು ಈ ಮಾಹಿತಿಯನ್ನು ಕೊಂಚ ಸಮಯವನ್ನು ಮಾಡಿಕೊಂಡು ಓದಿ. ದಪ್ಪ ಆಗುವುದು ಅಂದರೆ ದೇಹದ ತೂಕವನ್ನು ಹೆಚ್ಚಿಸಿಕೊಳ್ಳುವುದಲ್ಲ ಮಿತ್ರರೇ. ನಾವು ಆರೋಗ್ಯವಾಗಿ ದಪ್ಪ ಆಗುವುದು ತುಂಬಾನೇ ಮುಖ್ಯವಾಗಿರುತ್ತದೆ.

ಹಾಗಾದರೆ ಬನ್ನಿ ಯಾವ ರೀತಿಯಾಗಿ ನಾವು ದಪ್ಪ ಆಗಲು ಏನು ಮಾಡಬೇಕು ಅಂತ ತಿಳಿಸಿ ಕೊಡುತ್ತೇವೆ. ಇದನ್ನು ತಯಾರಿಸಲು ಯಾವುದೇ ಗ್ಯಾಸ್ ಮಿಕ್ಸಿ ಯಾವುದು ಬೇಕಾಗಿಲ್ಲ. ಕೇವಲ ಎರಡು ನಿಮಿಷದಲ್ಲಿ ಮಾತ್ರ ಸಿದ್ದಪಡಿಸಿಕೊಳ್ಳಬಹುದು. ಇದಕ್ಕೆ ಬೇಕಾಗುವ ಪದಾರ್ಥಗಳು ಮೊಸರು, ಬಾಳೆಹಣ್ಣು, ಓಟ್ಸ್, ಐದು ಖರ್ಜೂರ ಮತ್ತು ಒಂದು ಹಿಡಿಯಷ್ಟು ಶೇಂಗಾ ಬೀಜ ಅಥವಾ ಕಡಲೆ ಬೀಜ ತೆಗೆದುಕೊಳ್ಳಿ. ಒಂದು ಪಾತ್ರೆಯಲ್ಲಿ 40ಗ್ರಾಂ ನಷ್ಟು ಓಟ್ಸ್ ಹಾಕಿಕೊಳ್ಳಿ. ನಂತರ ಒಂದು ಪ್ಯಾಕೆಟ್ ಮೊಸರು ಹಾಕಿಕೊಳ್ಳಿ. ಈ ಎರಡು ಸಾಮಗ್ರಿಯನ್ನು ಪ್ರೊಟೀನ್ ಕ್ಯಾಲ್ಸಿಯಂ ಮತ್ತು ಕಾರ್ಬೋಹೈಡ್ರೇಟ್ ತುಂಬಾನೇ ಅಧಿಕವಾಗಿ ಇರುತ್ತದೆ. ನಂತರ ಒಂದು ಬಾಳೆಹಣ್ಣು ಚಿಕ್ಕದಾಗಿ ಕತ್ತರಿಸಿ ಹಾಕಿಕೊಳ್ಳಿ. ನಿಮಗೆ ಗೊತ್ತಿರುವ ಹಾಗೆ ಬಾಳೆಹಣ್ಣು ದೇಹದ ತೂಕವನ್ನು ಹೆಚ್ಚಿಸುವಲ್ಲಿ ತುಂಬಾನೇ ಅತ್ಯದ್ಭುತವಾಗಿ ಕೆಲಸವನ್ನು ಮಾಡುತ್ತದೆ. ಆಮೇಲೆ ಕಪ್ಪು ಖರ್ಜೂರವನ್ನು ತೆಗೆದುಕೊಳ್ಳಿ. ಈ ಖರ್ಜೂರವು ದೇಹದ ಸ್ನಾಯುಗಳನ್ನು ತುಂಬಾನೇ ಬಲಗೊಳಿಸುತ್ತದೆ. ತದ ನಂತರ ಹುರಿದಿರುವ ಶೇಂಗಾ ಬೀಜ ಅಥವಾ ಕಡಲೇ ಬೀಜವನ್ನು ಹಾಕಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡಿ ದಿನದಲ್ಲಿ ಎರಡು ಬಾರಿ ಬೆಳಿಗ್ಗೆ ಮತ್ತು ಸಾಯಂಕಾಲ ನಾಲ್ಕು ಗಂಟೆ ಸುಮಾರು ಹದಿನೈದು ದಿನಗಳವರೆಗೆ ತಿನ್ನಿ. ಕೇವಲ ಐದು ದಿನಗಳಲ್ಲಿ ನೀವು ಫಲಿತಾಂಶವನ್ನು ಕಂಡುಕೊಳ್ಳಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮಗಳೂ ಇಲ್ಲ. ಇದು ಅರೋಕ್ಯಕ್ಕೆ ಮತ್ತು ಆರೋಗ್ಯವಾಗಿ ದಪ್ಪ ಆಗಲು ತುಂಬಾನೇ ಸಹಾಯ ಮಾಡುತ್ತದೆ. ಶುಭದಿನ.

Leave a Reply

Your email address will not be published. Required fields are marked *