ಹಣ ನೀಡುವ ಎಂಟು ಉತ್ತಮ ಉಪಾಯಗಳು ಇದು ಭಿಕ್ಷುಕ ನನ್ನು ಶ್ರೀಮಂತನನ್ನಾಗಿ ಮಾಡುತ್ತದೆ

ಜ್ಯೋತಿಷ್ಯ ಧಾರ್ಮಿಕ

ನಮಸ್ತೆ ಪ್ರಿಯ ಓದುಗರೇ, ಹಣವನ್ನು ಅಧಿಕವಾಗಿ ಗಳಿಸಬೇಕು, ಐಷಾರಾಮಿ ಜೀವನವನ್ನು ನಡೆಸಬೇಕು ಅಂತ ಎಲ್ಲರಿಗೂ ತುಂಬಾನೇ ಆಸೆ ಇರುತ್ತದೆ ಅದಕ್ಕಾಗಿ ಅವರು ಹಗಲು ರಾತ್ರಿ ಎನ್ನದೇ ದುಡಿಯುತ್ತಾರೆ. ಆದರೂ ಕೂಡ ಅವರ ಕೈಯಲ್ಲಿ ಹಣ ನಿಲ್ಲುವುದಿಲ್ಲ. ಅನಾವಶ್ಯಕವಾಗಿ ಖರ್ಚು ಆಗುತ್ತದೆ. ಅವರ ಹಣೆಯಲ್ಲಿ ದುಡ್ಡು ಇದೆ ಅಂತ ಬರೆದಿದ್ದರು ಕೂಡ ಅವರಿಗೆ ಹಣ ಮಾತ್ರ ಸಾಧ್ಯವಾಗುವಷ್ಟು ದೊರೆಯುವುದಿಲ್ಲ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಹಣವನ್ನು ಗಳಿಸುವ ಹಲವು ಜ್ಯೋತಿಷ್ಯ ಶಾಸ್ತ್ರ ಉಪಾಯದ ಬಗ್ಗೆ ತಿಳಿಸಿಕೊಡುತ್ತೇವೆ. ಈ ತಂತ್ರಜ್ಞಾನ ಉಪಾಯದಿಂದ ನಿಮಗೆ ಹಣದ ಹರಿವು ಹೆಚ್ಚಾಗುತ್ತದೆ. ನಾವು ತಿಳಿಸಿಕೊಡುವ ಈ ಎಂಟು ಉಪಾಯಗಳಲ್ಲಿ ನಿಮಗೆ ಅನುಕೂಲ ಆಗುವ ಯಾವುದಾದರೂ ಒಂದು ಉಪಾಯವನ್ನು ನೀವು ಮಾಡಿದರೆ ಸಾಕು ನಿಮಗೆ ಖಂಡಿತವಾಗಿ ಸಾಧ್ಯವಾಗುವಷ್ಟು ಹಣ ನಿಮ್ಮದಾಗುತ್ತದೆ. ಈ ಉಪಾಯಗಳು ತುಂಬಾನೇ ಸರಳವಾದ ಸುಲಭವಾದ ಉಪಾಯಗಳಾಗಿವೆ. ಮೊದಲನೆಯ ಉಪಾಯ.

ದೇವರ ಮನೆಯಲ್ಲಿ ಇರುವ ತಾಯಿ ಲಕ್ಷ್ಮೀದೇವಿ ಫೋಟೋಗೆ ದೀಪವನ್ನು ಹಚ್ಚಿ ಆರಾಧನೆಯನ್ನು ಮಾಡಿ ಆ ಫೋಟೋ ಮೇಲೆ ಕೇಸರವನ್ನು ಸುರಿಯಬೇಕು. ಅಂದರೆ ಕೆಸರವನ್ನು ಕುಂಕುಮದಲ್ಲಿ ಅದ್ದಿ ತಾಯಿಗೆ ಹಚ್ಚಬೇಕು. ಇದು ನಿಮ್ಮ ಬಡತವನನ್ನು ನಿರ್ಮೂಲನೆ ಮಾಡುತ್ತದೆ. ಏಕೆಂದರೆ ಕೇಸರ ಅಂದರೆ ತಾಯಿ ಲಕ್ಷ್ಮೀದೇವಿಗೆ ತುಂಬಾನೇ ಪ್ರಿಯವಾಗಿದೆ. ಇನ್ನೂ ಎರಡನೆಯದು, ಆಕಸ್ಮಿಕವಾಗಿ ನಿಮಗೆ ಹಣದ ಹರಿವು ಆಗಬೇಕು ಅಂತ ನೀವು ಬಯಸುವುದಾದರೆ ಆಲದ ಮರದ ಹತ್ತಿರ ಹೋಗಿ ಅಲ್ಲಿ ನಿಮ್ಮ ಹಣದ ಸಮಸ್ಯೆಯನ್ನು ಮನಸ್ಸಿನಲ್ಲಿ ಹೇಳುತ್ತಾ ಆಲದ ಮರದ ಬೇರುಗಳ ಗಂಟುಗಳನ್ನು ಹಾಕಿ. ತದ ನಂತರ ನಿಮ್ಮ ಹಣಕಾಸಿನ ಮನೋಕಾಮನೆ ಪೂರ್ತಿಯಾದಾಗ ನೀವು ಆ ಆಲದ ಮರದ ಬೇರುಗಳು ಗಂಟುಗಳನ್ನು ಬಿಚ್ಚಬೇಕು. ಮೂರನೆಯ ಉಪಾಯ, ಕಪ್ಪು ಅರಿಶಿಣವನ್ನು ಧೂಪಕ್ಕೆ ಹಿಡಿದು ಒಂದು ಕೆಂಪು ಬಟ್ಟೆಯಲ್ಲಿ ಕಟ್ಟಿ ನೀವು ಹಣ ಇಡುವ ಸ್ಥಳದಲ್ಲಿ ಅಥವಾ ಬೀರುವಿನಲ್ಲಿ ಇಡಬೇಕು. ಇದರಿಂದ ಸಂಪತ್ತು ಹರಿದು ಬರುತ್ತದೆ. ಕಪ್ಪು ಅರಿಶಿಣ ತಾಯಿ ಲಕ್ಷ್ಮೀದೇವಿ ಸ್ವರೂಪ ಆಗಿದ್ದು ಇದು ಹಣವನ್ನು ನಿಮ್ಮತ್ತ ಆಕರ್ಷಕ ಆಗುವಂತೆ ಮಾಡುತ್ತದೆ.

ತಂತ್ರಜ್ಞಾನದ ನಾಲ್ಕನೆಯ ಉಪಾಯ ಅಂದರೆ ಹನ್ನೊಂದು ಕವಡೆಗಳನ್ನು ತೆಗೆದುಕೊಂಡು ಅದನ್ನು ಕೆಸರದಲ್ಲಿ ಮಿಕ್ಸ್ ಮಾಡಿ ಹಳದಿ ಬಟ್ಟೆಯಲ್ಲಿ ಕಟ್ಟಿ ನಿಮ್ಮ ಟ್ರೇಜರಿಯಲ್ಲಿ ಇಡುವುದರಿಂದ ಹಣದ ಲಾಭ ಆಗುತ್ತದೆ. ಇನ್ನೂ ಮನೆಯ ಮುಖ್ಯ ದ್ವಾರದ ಬಳಿ ಎರಡು ದೀಪವನ್ನು ಸಾಸಿವೆ ಎಣ್ಣೆಯಿಂದ ಹಚ್ಚಿ ತಾಯಿ ಲಕ್ಷ್ಮೀದೇವಿಗೆ ಪೂಜೆ ಮಾಡುವುದರಿಂದ, ಮನೆಗೆ ಲಕ್ಷ್ಮೀದೇವಿ ಆಗಮನ ಆಗುತ್ತದೆ ಜೊತೆಗೆ ಧನಯೋಗ ಪ್ರಾಪ್ತಿಯಾಗುತ್ತದೆ. ಇನ್ನೂ ಶಂಖದಲ್ಲಿ ನೀರನ್ನು ತುಂಬಿ ತಾಯಿ ಲಕ್ಷ್ಮೀದೇವಿಗೆ ಅರ್ಪನೆಯನ್ನು ಮಾಡಿ. ಏಳನೆಯದು ತಾಯಿ ಲಕ್ಷ್ಮೀದೇವಿಗೆ ಕಮಲದ ಮಣಿ ಹಾರವನ್ನು ಹಾಕಬೇಕು. ಇದು ತಾಯಿಗೆ ತುಂಬಾನೇ ಪ್ರಿಯವಾದ ಹಾರವಾಗಿದೆ. ಆದ ಕಾರಣ ಇದನ್ನು ನಿತ್ಯವೂ ಪೂಜೆ ಮಾಡುತ್ತಾ ಬಂದರೆ ತಾಯಿ ಲಕ್ಷ್ಮೀದೇವಿ ಒಲಿಯುತ್ತಾಳೆ. ಇನ್ನೂ ಕೊನೆಯದಾಗಿ ಹಣ ಗಳಿಸುವ ಆಸೆ ತುಂಬಾನೇ ಬೇಗನೆ ಇರುವವರು ತಂತ್ರ ಧನಯೋಗ ಪೂಜೆಯನ್ನು ಮಾಡಿಸಬಹುದು ಇದನ್ನು ಶ್ರೀ ಅಂತ ಕರೆಯುತ್ತಾರೆ. ಹಾಗೆಯೇ ಧನ ಆಗಮನ ಯಂತ್ರ ಅಂತ ಕೂಡ ಕರೆಯುತ್ತಾರೆ. ಇದನ್ನು ನೀವು ಯಾವಾಗಲೂ ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಬೇಕು. ಇದರಿಂದ ನಿಮಗೆ ಹಣದ ಬಾಧೆ ಆಗುವುದಿಲ್ಲ. ಹಣ ಸದಾ ಕಾಲ ನಿಮ್ಮಲ್ಲಿ ಉಳಿಯುತ್ತದೆ ಶ್ರೀ ತಂತ್ರವನ್ನು ಕೂಡ ನೀವು ಕೊರಳಿನಲ್ಲಿ ಅದಕ್ಕೆ ಗಂಗಾಜಲ ಗೋಮೂತ್ರ ಅರಿಶಿಣ ಕುಂಕುಮ ಹಚ್ಚಿ ಹಾಕಿಕೊಳ್ಳಬೇಕು. ಇದರಿಂದ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಯನ್ನು ನೀವೇ ಕಾಣಬಹುದು. ಶುಭದಿನ.

Leave a Reply

Your email address will not be published. Required fields are marked *