ಪಾರ್ಶ್ವವಾಯು(ಲಕ್ವಾ)ಪೀಡಿತರಿಗೆ ಯಶಸ್ವಿ ಚಿಕಿತ್ಸೆ ನೀಡುತ್ತಿದ್ದಾರೆ ಇಲ್ಲೊಬ್ಬ ಪಾರಂಪರಿಕ,ಪಂಚಗವ್ಯ ವೈದ್ಯ

ಇತರೆ

ಪಾರ್ಶ್ವವಾಯು ಖಾಯಿಲೆ ಇಂದಿನ ಕಾಲಘಟ್ಟದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಮುಖದ ಒಂದು ಭಾಗ ಹಾಗೂ ಕುತ್ತಿಗೆಯು, ಸಹಜವಾಗಿರುವ ಕಡೆಗೆ ತಿರುಗುವುದು, ತಲೆಯು ನಡಗುವುದು, ದ್ವನಿಯ ವ್ಯತ್ಯಯ ನಡುಕ, ಕುತ್ತಿಗೆಯಲ್ಲಿ ಬಿಗಿ ಅಥವಾ ನೋವು , ಬಾಧಿತ ಭಾಗದ ಕಣ್ಣು ಮುಚ್ಚಲು ಕಷ್ಟವಾಗುವುದು ಅಥವಾ ಹಲ್ಲು ತೋರಿಸಲು ಕಷ್ಟವಾಗುವುದು ಇವು ಮುಖದ ಲಕ್ವಾದ ಲಕ್ಷಣಗಳು ದೇಹದ ಒಂದು ಭಾಗಕ್ಕೆ ಲಕ್ವಾವಾಗುವುದಕ್ಕೆ ಪಕ್ಷಾಘಾತ ಅಥವಾ ಪಾರ್ಶ್ವವಾಯು ಎನ್ನುತ್ತಾರೆ. ದೇಹದ ಒಂದು ಭಾಗದಲ್ಲಿ ಕ್ರಿಯಾಶಕ್ತಿ ಕಳೆಯುವುದು,ಆ ಬಾಧಿತ ಭಾಗದಲ್ಲಿ ಇಡೀ ಶರೀರ ಮರಗಟ್ಟಿದಂತಾಗುವುದು. ಹಾಗು ನೋವಿರುವುದು, ನಡೆಯುವುದಕ್ಕೆ ಕಷ್ಟವಾಗುವುದು, ಕೆಲವೊಮ್ಮೆ ಮಾತಿನ ವ್ಯತ್ಯಯ ಇವು ಪಕ್ಷಾಘಾತ ದ ಪ್ರಮುಖ ಲಕ್ಷಣಗಳು. ಈ ಖಾಯಿಲೆಗೆ ಮುಖ್ಯ ಕಾರಣವೆನೆಂದರೆ ಬದಲಾದ ಆಹಾರ ಪದ್ದತಿ, ಒತ್ತಡದ ಜೀವನ ಪದ್ದತಿ, ದೇಹಕ್ಕೆ ಸರಿಯಾದ ಪೋಷಣೆ ಇಲ್ಲದಿರುವುದು ಮತ್ತು ವಾತ ಪ್ರಕೋಪ.

ಚಿಕಿತ್ಸೆ: ವೈದ್ಯರು ಖಾಯಿಲೆಗೆ ಮುಖ್ಯ ಕಾರಣವನ್ನು ತಿಳಿಸಿಕೊಟ್ಟು ಕ್ರಿಯಾಶಕ್ತಿ ಕಳೆದುಕೊಂಡ ಅಂಗದ ಮಾಂಸ ಹಾಗೂ ನರಗಳಿಗೆ ಶಕ್ತಿ ಬರಲು ವಿಶೇಷವಾದ ವನಮೂಲಿಕೆಗಳಿಂದ ತಯಾರಿಸಿದ ಎಣ್ಣೆಯನ್ನು ಮಸಾಜ್ ಮಾಡಲು ಕೊಡುತ್ತಾರೆ. ಅದೇ ರೀತಿ ನರಗಳಿಗೆ ಮತ್ತು ಮಾಂಸಖಂಡಗಳಿಗೆ ಶಕ್ತಿ ಬರಲು ವನಮೂಲಿಕೆಗಳ ಸಂಯೋಜನೆಯೊಂದಿಗೆ ತಯಾರಿಸಿದ ದೇಶೀ ಹಸುವಿನ ಗೋಮೂತ್ರ ಮತ್ತು ತುಪ್ಪದಲ್ಲಿ ತಯಾರಿಸಿದ ಔಷಧಿಯನ್ನು ಕೊಡುತ್ತಾರೆ. ಜೊತೆಗೆ ಮಾತ್ರೆ ಮತ್ತು ಚೂರ್ಣವನ್ನು ಸಹ ಕೊಡುತ್ತಾರೆ.

ಬಹಳ ಮುಖ್ಯವಾಗಿ ಈ ವೈದ್ಯರು ಭಾರತ ದೇಶದ ಅಡುಗೆ ಮನೆಯನ್ನು ಔಷಧಾಲಯವೆನ್ನುವ ಇವರು ಅಲ್ಲಿರುವ ಪದಾರ್ಥಗಳನ್ನೇ ಬಳಸಿಕೊಂಡು ಆಹಾರವನ್ನೆ ಔಷಧಿಯನ್ನಾಗಿ ತಯಾರಿಸಿಕೊಂಡು ಬಳಸುವ ವಿಧಾನವನ್ನು ತಿಳಿಸಿ ಕೊಡುತ್ತಾರೆ. ಇವರು ಕೊಡುವ ಕಡಿಮೆ ಬೆಲೆಯ ಔಷಧಿಯಿಂದ ಹಲವಾರು ಲಕ್ವಾ ಪೀಡಿತರು ಗುಣ ಹೊಂದಿದ್ದಾರೆ. ಇವರ ಸೇವೆಗೆ ಸ್ಥಳೀಯ ಜನರು ತುಂಬಾ ಸಹಕಾರ ನೀಡುತ್ತಿದ್ದಾರೆ. ಆದ್ದರಿಂದ ಬಂದುಗಳೇ ಯಾರಾದರೂ ಲಕ್ವಾ ಖಾಯಿಲೆಗೆ ತುತ್ತಾಗಿದ್ದರೆ ಈ ನಾಟಿ ವೈದ್ಯರನ್ನೊಮ್ಮೆ ಭೇಟಿಯಾಗಲು ತಿಳಿಸಿ. ಇವರು ಚರ್ಮರೋಗಗಳಿಗೆ, ಮೂಲವ್ಯಾಧಿ, ಕಿಡ್ನಿಸ್ಟೋನ, ಮುಂತಾದ ಖಾಯಿಲೆಗಳಿಗೂ ಚಿಕಿತ್ಸೆ ನೀಡುತ್ತಾರೆ. ದೂರದ ಊರಿನವರಿಗೆ ಔಷಧಿಯನ್ನು ಕಳಿಸುವ ವ್ಯವಸ್ಥೆ ಮಾಡುತ್ತಾರೆ. ಸಂಪರ್ಕಿಸುವ ವಿಳಾಸ ಪಾರಂಪರಿಕ,ಪಂಚಗವ್ಯ ವೈದ್ಯ ನೀಲಕಂಠ ಹೆಚ್ ಬಿ ಅರ್ಚಕರಹಳ್ಳಿ, ರಾಮನಗರ ಟೌನ್ ಮೊಬೈಲ್ ನಂ,7411208727 9964475238.

Leave a Reply

Your email address will not be published. Required fields are marked *