ಒಂದು ಗ್ಲಾಸ್ ಕುಡಿದರೆ ಸಾಕು ಕಾಲುನೋವು, ಕಿಡ್ನಿಯಲ್ಲಿ ಕಲ್ಲು, ಕೊಲೆಸ್ಟ್ರಾಲ್, ಕಣ್ಣಿನ ದೃಷ್ಟಿ, ನಿಶ್ಯಕ್ತಿ, ಎಸಿಡಿಟಿ, ಎಲ್ಲ ಕ್ಲಿಯರ್

ಆರೋಗ್ಯ

ಹಲೋ ಪ್ರೆಂಡ್ಸ್ ನಮಗೆ ಪ್ರಕೃತಿಯಲ್ಲಿ ಸಹಜವಾಗಿ ಸಿಗುವಂತಹ ತರಕಾರಿಗಳು ಅದರಲ್ಲಿ ಹಣ್ಣುಗಳಲ್ಲಿ ಹೆಚ್ಚು ವಿಟಮಿನ್ಸ್ ಮಿನರಲ್ಸ್ ಖನಿಜಗಳು ಇರುತ್ತವೆ. ಅದರಲ್ಲಿ ಈ ಕುಂಬಳಕಾಯಿ ಸಹ ಒಂದು ಕುಂಬಳಕಾಯಿ ಬಗ್ಗೆ ನಮ್ಮ ಭಾರತೀಯರಿಗೆ ಹೇಳುವ ಅವಶ್ಯಕತೆ ಇಲ್ಲ ಏಕೆಂದರೆ ಕುಂಬಳಕಾಯಿ ಅಡುಗೆ ಮಾಡದೆ ಇರುವ ಮನೆ ಇರಲಾರದು. ನಮ್ಮ ಆಹಾರ ಸಂಪ್ರದಾಯದಲ್ಲಿ ಅಡುಗೆ ಮನೆಯಲ್ಲಿ ಕುಂಬಳಕಾಯಿಗೆ ಒಂದು ಪ್ರತ್ಯೇಕತೆ ಇದೆ ಕುಂಬಳಕಾಯಿಯಲ್ಲಿ ಹಲವಾರು ರೀತಿಯಲ್ಲಿ ಕಾಣಬಹುದು ಅದರಲ್ಲಿ ಬಿಳಿ ಬಣ್ಣದಲ್ಲಿ ಕಾಣುವ ಭುದ್ ಕುಂಬಳಕಾಯಿ ಬಗ್ಗೆ ತಿಳಿಯೋಣ.

ದೃಷ್ಟಿ ಆಗಬಾರದು ಎಂದು ಕುಂಬಳಕಾಯಿಯನ್ನು ಮನೆಯ ಮುಖ್ಯ ದ್ವಾರಕ್ಕೆ ಕಟ್ಟುತ್ತಾರೆ ತುಂಬಾ ಜನ ಕೇವಲ ಇದನ್ನು ದೃಷ್ಟಿ ತೆಗೆಯಲು ಮಾತ್ರ ಬಳಸುತ್ತಾರೆ ಎಂದುಕೊಳ್ಳುತ್ತಾರೆ. ಆದರೆ ನಮ್ಮ ಸಂಪ್ರದಾಯದಲ್ಲಿ ಆಯುರ್ವೇದದಲ್ಲಿ ಇದಕ್ಕೆ ಏಷ್ಟೋ ಪ್ರಾಮುಕ್ಯತೆ ಇದೆ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ಈ ಕುಂಬಳಕಾಯಿ ಕೊಲೆಸ್ಟ್ರಾಲ್, ಸೋಡಿಯಂ, ಪ್ಯಾಟ್, ಕಡಿಮೆ ಇದ್ದು ಕಾರ್ಬೋಹೈಡ್ರೆಡ್ ಹೆಚ್ಚಾಗಿ ಹೊಂದಿರುತ್ತದೆ. ನಮ್ಮ ದೇಹಕ್ಕೆ ಬೇಕಾದಂತಹ ಪೋಷಕಾಂಶಗಳನ್ನು ಕೊಡುವುದರ ಜೊತೆಗೆ ಬೊಜ್ಜು ಕರಗಿಸುವುದರಲ್ಲಿ ಇದು ತುಂಬಾ ಎಫೆಕ್ಟಿವ್ ಆಗಿ ಕೆಲಸ ಮಾಡುತ್ತದೆ ಪ್ರತಿದಿನ ನೀವು ಒಂದು ಗ್ಲಾಸ್ ಕುಂಬಳಕಾಯಿ ಜ್ಯೂಸ್ ಕುಡಿದರೆ ದೇಹದಲ್ಲಿ ಏಷ್ಟೋ ರೀತಿಯ ಆರೋಗ್ಯ ಪ್ರಯೋಜನೆಗಳು ಪಡೆದುಕೊಳ್ಳಬಹುದು.

ಭೂದ್ ಕುಂಬಳಕಾಯಿ ಜ್ಯೂಸ್ ತಯಾರು ಮಾಡುವ ವಿಧಾನ: ಮೊದಲನೆಯದಾಗಿ ಕುಂಬಳಕಾಯಿಯನ್ನು ನೀಟಾಗಿ ಕಟ್ ಮಾಡಿಕೊಂಡು ಅದರಲ್ಲಿ ಹೊಳಗಿನ ಬಾಗವನ್ನು ಸಣ್ಣದಾಗಿ ಪೀಸ್ ಮಾಡಿಕೊಂಡು ಮಿಕ್ಸಿ ಜಾರಿನಲ್ಲಿ ಹಾಕಿ ಮೆತ್ತಗೆ ಜ್ಯೂಸ್ ಮಾಡಿಕೊಂಡು ಒಂದು ಗ್ಲಾಸ್ ಹಾಕಿ ಕುಡಿಯಬಹುದು ಇಲ್ಲಾ ಇದರಲ್ಲಿ ಸ್ವಲ್ಪ ಜೇನುತುಪ್ಪವನ್ನು ಬೇರಸಿಕೊಂಡು ಸಹ ಕುಡಿಯಬಹುದು.ಈ ಕುಂಬಳಕಾಯಿ ಜ್ಯೂಸ್ ನ್ನು ದಿನಾಲೂ ಕಾಲಿ ಒಟ್ಟೆಗೆ ತೆಗೆದುಕೊಳ್ಳುವುದರಿಂದ ದೇಹದಲ್ಲಿ ತುಂಬಾ ಕಡಿಮೆ ಸಮಯದಲ್ಲಿ ಹೆಚ್ಚು ಕ್ಯಾಲೋರಿಗಳು ಕರಗುತ್ತವೆ. ಸ್ವಲ್ಪ ದಿನಗಳಲ್ಲಿ ನೀವು ತೂಕ ಕಡಿಮೆಯಾಗುವುದನ್ನು ಗಮನಿಸಬಹುದು ಇದರಲ್ಲಿ ಪೈಬರ್ ಹೆಚ್ಚಾಗಿ ಇದ್ದು ಕ್ಯಾಲೋರಿಗಳು ಕಡಿಮೆ ಇರುವುದರಿಂದ ಇದು ನಿಮ್ಮ ಹಸಿವನ್ನು ನಿದಾನವಾಗಿ ತಡೆಗಟ್ಟುತ್ತದೆ. ಜೀರ್ಣಶಕ್ತಿಯನ್ನು ಹೆಚ್ಚಿಸಿ ನಿಮ್ಮ ಕೊಲೆಸ್ಟ್ರಾಲನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಕುಂಬಳಕಾಯಿ ಜ್ಯೂಸ್ನಲ್ಲಿ ಟ್ರಿಪ್ಟಾಫಾನ್ ಅಂತ ಕರಿಯುವ ಎಮಿನೋ ಯಾಸಿಡ್ ಇರುತ್ತದೆ ಇದು ಒತ್ತಡದ ಜೊತೆಗೆ ಹೋರಾಡಿ ಖಿನ್ನತೆಯನ್ನು ಕಡಿಮೆ ಮಾಡುತ್ತದೆ ನೀವು ಖಿನ್ನತೆಯಿಂದ ಬಳಲುತ್ತಿದ್ದರೆ ಪ್ರತಿದಿನ ಈ ಜ್ಯೂಸ್ ನ್ನೂ ತಪ್ಪದೆ ತೆಗೆದುಕೊಳ್ಳಬಹುದು.

ಕುಂಬಳಕಾಯಿ ಸಿಪ್ಪೆಯನ್ನು ಇಲ್ಲಾ ಬೀಜವನ್ನು ಕೊಬ್ಬರಿ ಬೆಣ್ಣೆಯಲ್ಲಿ ಕುದಿಸಿ ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚುವುದಾದರೆ ನಿಮ್ಮ ಕೂದಲು ಮೃದುವಾಗಿ ಮೆತ್ತಗೆ ಕಾಣಿಸುತ್ತದೆ ಹಾಗೆ ನಿಮ್ಮ ಕೂದಲು ಉದುರುವುದನ್ನು ತಡೆದು ಚೆನ್ನಾಗಿ ಬೆಳೆಯಲು ಸಹಕರಿಸುತ್ತದೆ. ಮಕ್ಕಳಲ್ಲಿ ಮಲಬದ್ಧತೆ, ಹೊಟ್ಟೆಯಲ್ಲಿ ಉಳಗಳಿಂದ ಬಳಲುತ್ತಿದ್ದರೆ ಈ ಕುಂಬಳಕಾಯಿ ಬೀಜವನ್ನು ಪುಡಿಮಾಡಿ ಹಾಲಿನಲ್ಲಿ ಬೆರೆಸಿ ಕುಡಿಸಿದರೆ ಹೊಟ್ಟೆಯಲ್ಲಿ ಕೀಟಗಳು ನಾಶವಾಗಿ ಹೋಗುತ್ತವೆ.

Leave a Reply

Your email address will not be published. Required fields are marked *