ಡಯಾಬಿಟಿಸ್ ಈ ಮಧ್ಯಕಾಲದಲ್ಲಿ ವಯಸ್ಸಿಗೆ ಸಂಬಂಧ ಇಲ್ಲದ ಹಾಗೆ ತುಂಬಾ ಜನ ಇದಕ್ಕೆ ಬಲಿಯಾಗುತ್ತಿದ್ದಾರೆ ಡಯಾಬಿಟಿಸ್ ಒಮ್ಮೆ ಬಂತೆಂದರೆ ಜೀವನ ಪೂರ್ತಿ ಓಷಧಿಯನ್ನು ತೆಗೆದುಕೊಳ್ಳಬೇಕು ಎಂದು ಡಾಕ್ಟರ್ ಹೇಳುತ್ತಾರೆ. ಆದರೆ ಡಯಾಬಿಟಿಸ್ ಬಂದರೆ ನಾವು ಒಳ್ಳೆಯ ಆಹಾರ ತೆಗೆದುಕೊಳ್ಳುವುದರಿಂದ ಶುಗರ್ ಕಡಿಮೆ ಮಾಡಬಹುದು ಎಂದು ಆಯುರ್ವೇದಿಕ್ ಡಾಕ್ಟರ್ ಏಳುತ್ತಾರೆ. ಡಯಾಬಿಟಿಸ್ ಬಂದ ನಂತರ ದೇಹದಲ್ಲಿ ಅನೇಕ ಅಂಗಗಳು ಕೆಲಸ ಮಾಡುವುದನ್ನು ಕಡಿಮೆ ಮಾಡುತ್ತವೆ ನಿರ್ಲಕ್ಷ ಮಾಡಿದರೆ ಇದು ಅನೇಕ ರೀತಿಯ ಆಘಾತಗಳಿಗೆ ಕಾರಣ ಆಗುತ್ತದೆ. ಹಾಗೆಯೇ ಆಹಾರ ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳುವುದರಿಂದ ಕಾರ್ಬೋಹೈಡ್ರೇಡ್ ಹೆಚ್ಚಾಗಿ ಸೇರಿಕೊಂಡು ಅದು ರಕ್ತದಲ್ಲಿ ಬೇರೆತುಕೊಳ್ಳುವುದರಿಂದ ಡಯಾಬಿಟಿಸ್ ಇರುವವರಿಗೆ ಶುಗರ್ ಲೆವೆಲ್ ಹೆಚ್ಚಾಗುವ ಅವಕಾಶ ಇರುತ್ತದೆ. ಆದ್ದರಿಂದ ಆದಷ್ಟು ಆಹಾರದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದು ತುಂಬಾ ಒಳ್ಳೆಯದು ಡಯಾಬಿಟಿಸ್ ಇತುವಂತವರು ಮೂರು ಒತ್ತು ಬೆಹಿಸಿದ ಆಹಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಈಗೆ ತೆಗೆದುಕೊಂಡರೆ ದೇಹದಲ್ಲಿ ಉಪ್ಪು, ಕಾರ, ಹೆಚ್ಚಾಗಿ ಜೀರ್ಣಕ್ರಿಯೆ ವ್ಯವಸ್ತೆಯನ್ನು ಕಷ್ಟ ಪಡಿಸುತ್ತದೆ. ಸಂಜೆ ಆರು ಅಥವಾ ಏಳು ಗಂಟೆಯ ಒಳಗೆ ಆಹಾರವನ್ನು ಸೇವಿಸುವುದು ತುಂಬಾ ಒಳ್ಳೆಯದು ಡಯಾಬಿಟಿಸ್ ಬಂದ ನಂತರ ಚಪಾತಿ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ ಇವು ಅನ್ನಕ್ಕೆ ಬದಲು ತಿನ್ನುವುದರಿಂದ ಸ್ವಲ್ಪ ಆರೋಗ್ಯಕ್ಕೆ ಒಳ್ಳೆಯದು ಆದರೂ ಇವುಗಳಿಗಿಂತ ಡ್ರೈ ಫ್ರೂಟ್ಸ್ ಒಣಗಿದ ಹಣ್ಣು ತೆಗೆದುಕೊಳ್ಳುವುದರಿಂದ ಶುಗರ್ ಇರುವವರಿಗೆ ಇನ್ನೂ ಒಳ್ಳೆಯದು.
ಟೈಪ್-2 ಡಯಾಬಿಟಿಸ್ ಇರುವವರು ಕಾಳುಗಳುನ್ನು ತಿಂಡಿಯಾಗಿ ತೆಗೆದುಕೊಳ್ಳುತ್ತಾರೆ ಏಕೆಂದರೆ ಅವು ಹೃದಯ ಕಾಯಿಲೆಯನ್ನು ಕಡಿಮೆ ಮಾಡಲು ಸಹಕರಿಸುತ್ತವೆ. ರಕ್ತದಲ್ಲಿ ಸಕ್ಕರೆಯ ಅಂಶವನ್ನು ಬಂಧನದಲ್ಲಿ ಇಡುತ್ತದೆ ಮತ್ತು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಇವುಗಳನ್ನು ಸಂಜೆ ಸಮಯದಲ್ಲಿ ತಿನ್ನುವುದಕ್ಕೆ ಮುಂಚೆ ಮುಂಜಾನೆ ನೆನೆಸಿಟ್ಟುಕೊಂಡು ಸಂಜೆ ವೇಳೆಯಲ್ಲಿ ತಿಂದರೆ ಇನ್ನೂ ಒಳ್ಳೆಯದು. ತುಂಬಾ ಜನ ಸಂಜೆ ಐದು ಅಥವಾ ಆರು ಗಂಟೆಗೆ ಯಾವುದಾದರೂ ಸ್ನಾಕ್ಸ್ ತಿನ್ನುತ್ತಾ ಇರುತ್ತಾರೆ ಅದಕ್ಕೆ ಬದಲು ಡ್ರೈ ನಟ್ಸ್ , ಹಣ್ಣುಗಳು, ತಿನ್ನುವುದರಿಂದ ನಾಲ್ಕು ಸಾರಿ ಆಹಾರ ತಿನ್ನುವುದನ್ನು ಕಡಿಮೆ ಮಾಡಬಹುದು. ಹೆಚ್ಚಾಗಿ ಬೌತಿಕ ಶ್ರಮ ಇಲ್ಲದೆ ಇರುವವರು ಆಹಾರ ಹೆಚ್ಚಾಗಿ ತೆಗೆದುಕೊಳ್ಳುವುದರಿಂದ ಅಧಿಕ ತೂಕ ಸಮಸ್ಯೆಯನ್ನು ಒರತು ಪಡಿಸಿದರೆ ಯಾವುದೇ ಪ್ರಯೋಜನ ಇರುವುದಿಲ್ಲ.
ವೇಗವಾಗಿ ಆಹಾರ ತೆಗೆದುಕೊಳ್ಳುವುದರಿಂದ ಆಹಾರ ಚೆನ್ನಾಗಿ ಜೀರ್ಣ ಆಗಿ ಒಳ್ಳೆಯ ನಿದ್ರೆ, ದೇಹದಲ್ಲಿ ಕೆಲಸ ಮಾಡಲು ಸಹಕಾರಿಯಾಗುತ್ತದೆ. ಒಂದು ಹಿಡಿಯಷ್ಟು ಡ್ರೈ ನಟ್ಸ್ ತಿಂದ ನಂತರ ಯಾವುದಾದರೂ ನಾಲ್ಕು ರೀತಿಯ ಅಂದರೆ ಒಂದು ಸೇಬು, ಒಂದೆರಡು ಪೇರಲೆ ಹಣ್ಣು, ಇವುಗಳನ್ನು ಹೊಟ್ಟೆ ತುಂಬಾ ತಿನ್ನಬೇಕು. ಇವು ಹೊಟ್ಟೆ ತುಂಬಿದ ಹಾಗೆ ಅನಿಸಿ ದೇಹಕ್ಕೆ ಬೇಕಾದಂತಹ ಶಕ್ತಿಯನ್ನು ಕೊಡುತ್ತವೆ. ಇದರಿಂದ ಕಡಿಮೆ ಶುಗರ್ ದೇಹಕ್ಕೆ ದೊರೆಯುತ್ತದೆ ಏಷ್ಟೋ ವಿಟಮಿನ್, ಖನಿಜಾಂಶಗಳು ದೇಹಕ್ಕೆ ಸೇರುತ್ತವೆ.