ಎಸ್ಟೇ ಶುಗರ್ ಇದ್ದರೂ ಈಗೆ ಮಾಡಿ, ನಂತರ ಶುಗರ್ ಟೆಸ್ಟ್ ಮಾಡ್ಸಿದ್ರೆ ನಾರ್ಮಲ್ ಬರುತ್ತದೆ ಜೀವನದಲ್ಲಿ ಮತ್ತೆ ಬರುವುದಿಲ್ಲ

ಆರೋಗ್ಯ

ನಮ್ಮ ಆಹಾರಕ್ಕೆ ಅನುಗುಣವಾಗಿ ನೋಡುತ್ತಾ ಹೋದರೆ ಈಗಿನ ಕಾಲದಲ್ಲಿ ದೊಡ್ಡವರಿಂದ ಇಡಿದು ಸಣ್ಣವರವರೆಗೂ ಪ್ರತಿಯೊಬ್ಬರಲ್ಲೂ ಡಯಾಬಿಟಿಸ್ ಸಮಸ್ಯೆ ಕಾಣಿಸುತ್ತದೆ. ನಾವು ತಿನ್ನುವ ಮಸಾಲ, ಜಂಕ್ಫುಡ್, ಹೆಣ್ಣೇಯಲ್ಲಿ ಕರಿದ ಪದಾರ್ಥಗಳು, ನಿದ್ರೆ ಸರಿಯಾಗಿ ಇಲ್ಲದೆ ಇರುವುದು, ವ್ಯಾಯಾಮ, ವಿಪರೀತವಾದ ಒತ್ತಡ, ಆತಂಕ, ದೇಹದಲ್ಲಿ ಹಾರ್ಮೋನ್ ಇನ್ಬ್ಯಲನ್ಸ್, ಇದರ ಜೊತೆಗೆ ವಂಶ ಪರ್ಯಂಪರ್ಯವಾಗಿ ಸಹ ಡಯಾಬಿಟಿಸ್ ಬರುತ್ತದೆ. ಇದರಲ್ಲಿ ಟೈಪ್-2 ಡಯಾಬಿಟಿಸ್ ನಮ್ಮ ಜೀವನದ ವಿಧಾನವನ್ನು ಬದಲಾಯಿಸುವುದರ ಜೊತೆಗೆ ಅತೋಟಿಗೆ ತಂದು ಕೊಡಬಹುದು. ಪೋಷಕಾಂಶಗಳಿಂದ ಕೂಡಿದ ಆಹಾರ, ವ್ಯಾಯಾಮ ಮಾಡುವುದು, ಹೌಷದಿಯನ್ನು ಸರಿಯಾಗಿ ತೆಗೆದುಕೊಳ್ಳುವುದರ ಜೊತೆಗೆ ಆಯುರ್ವೇದದ ಪ್ರಕಾರ ಕೆಲವು ಸಲಹೆಗಳು ಡಯಾಬಿಟಿಸ್ ಅನ್ನು ಅತೋಟಿಯಲ್ಲಿ ಇಡುವುದಕ್ಕೆ ಸಹಾಯ ಮಾಡುತ್ತದೆ.

ಆಯುರ್ವೇದ ನಮಗೆ ಸಹಜವಾಗಿ ಪ್ರಕೃತಿಯಲ್ಲಿ ಸಿಗುವ ಪದಾರ್ಥಗಳನ್ನು ಉಪಯೋಗಿಸಿಕೊಂಡು ಕಾಯಿಲೆಗಳನ್ನು ವಾಸಿ ಮಾಡುವುದರಲ್ಲಿ ಅದ್ಬುತವಾಗಿ ಕೆಲಸ ಮಾಡುತ್ತದೆ. ಇದಕ್ಕೋಸ್ಕರ ನಾವು ಹೆಕ್ಕೆ ಗಿಡದ ಎಲೆಯನ್ನು ತೆಗೆದುಕೊಳ್ಳಬೇಕು ಬಿಳಿ ಬಣ್ಣದ ಹೇಕ್ಕೆ ಗಿಡದ ಎಲೆಯನ್ನು ಎರಡು ಅಥವಾ ಮೂರು ಎಲೆಯನ್ನು ತೆಗೆದುಕೊಂಡು ಶುದ್ಧವಾಗಿ ತೊಳೆದು ಇಟ್ಟುಕೊಳ್ಳಬೇಕು. ಈ ಎಲೆಯನ್ನು ಕೀಳುವಾಗ ಇದರಿಂದ ಹಾಲು ಬಿಡುಗಡೆಯಾಗುತ್ತದೆ, ಈ ಹಾಲು ಕಣ್ಣಿನಲ್ಲಿ ಬಿದ್ದರೆ ಕಣ್ಣಿನ ದೃಷ್ಟಿ ಪೆಟ್ಟು ತಿನ್ನುವ ಅವಕಾಶ ತುಂಬಾ ಇರುತ್ತದೆ ಆದ್ದರಿಂದ ತುಂಬಾ ಜಾಗ್ರತೆಯಿಂದ ಎಲೆಯನ್ನು ಕೀಳಬೇಕು. ಇದರಲ್ಲಿ ಇರುವಂಥ ಹಾಲು ಹೋಗುವವರೆಗೂ ಪಕ್ಕಕ್ಕೆ ಇಟ್ಟು ನಂತರ ತೊಳೆದು ಉಪಯೋಗಿಸಬೇಕು ರಾತ್ರಿ ಮಲಗುವ ಮೊದಲು ಪಾದಗಳನ್ನು ಶುಭ್ರವಾಗಿ ತೊಳೆದು ಹೆಕ್ಕೇ ಗಿಡದ ಎಲೆಯಿಂದ ಮಸಾಜ್ ಮಾಡಬೇಕು. ಈಗೆ ಮಾಡುವುದರಿಂದ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ.

ಸೆಳೆತ, ಹುರಿಯಂತಹ ಸಮಸ್ಯೆಗಳಿಂದ ದೂರ ಇರಬಹುದು ರಕ್ತದಲ್ಲಿ ಸಕ್ಕರೆಯ ಅಂಶ ಕೂಡ ಅಥೋಟಿಗೆ ಬರುತ್ತದೆ ಈಗೆ ಮಸಾಜ್ ಮಾಡಿದ ಎಲೆಯನ್ನು ಸಣ್ಣದಾಗಿ ಪೀಸ್ ಮಾಡಿಕೊಂಡು ಇಲ್ಲಾ ಪೇಸ್ಟ್ ಮಾಡಿ ಅದನ್ನು ಒಂದು ದೊಡ್ಡ ಎಲೆಯಲ್ಲಿ ಇಟ್ಟು ಈ ಎಲೆಯನ್ನು ಪಾದಗಳಿಗೆ ಇಟ್ಟು ದಾರದಿಂದ ಪಟ್ಟಿ ಕಟ್ಟಬೇಕು. ಪಾದಗಳನ್ನು ತುಂಬಾ ಎಲೆಯಿಂದ ಮುಚ್ಚಿಡಬೇಕು ಇದರ ಮೇಲೆ ಸಾಕ್ಸ್ ಹಾಕಿಕೊಳ್ಳುವುದರಿಂದ ಮತ್ತಷ್ಟು ಪ್ರಯೋಜನಗಳು ಸಿಗುತ್ತವೆ. ಮರುದಿನ ಮುಂಜಾನೆ ಸಾಕ್ಸ್ ತೆಗೆದು ಕಟ್ಟು ಬಿಚ್ಚಬೇಕು ಈಗೆ ಕನಿಷ್ಟ ಎಂಟು ದಿನಗಳವರೆಗೂ ಈ ಸಲಹೆಯನ್ನು ಕಡ್ಡಾಯವಾಗಿ ಮಾಡಬೇಕು. ಮೊದಲನೇ ದಿನ ಈ ಸಲಹೆಯನ್ನು ಮಾಡುವುದಕ್ಕೂ ಮೊದಲು ಶುಗರ್ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತೆ ಎಂಟು ದಿನಗಳ ನಂತರ ಶುಗರ್ ಪರೀಕ್ಷೆ ಮಾಡಿಸಿಕೊಳ್ಳಿ. ಈಗೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಸಕ್ಕರೆಯ ಅಂಶ ಕಡಿಮೆ ಆಗುವುದನ್ನು ನೀವೇ ನೋಡುತ್ತಿರ.

Leave a Reply

Your email address will not be published. Required fields are marked *