ಕುತ್ತಿಗೆ ನೋವು, ಬೆನ್ನು ಕೈಕಾಲು, ನೋವು ಹೋಗಿ ಹೊಟ್ಟೆಯಲ್ಲಿ ಕೊಬ್ಬು ಕರಗಿಸಿ 90 ರಲ್ಲಿ ಕೂಡ 40 ರ ಹಾಗೆ ಇರಬೇಕಂದ್ರೆ ಈ ಡ್ರಿಂಕ್ ಕುಡಿದು ನೋಡಿ

ಆರೋಗ್ಯ

ದೇಹದಲ್ಲಿ ರೋಗನಿರೋಧಕ ಶಕ್ತಿ ಕ್ಯಾಲ್ಸಿಯಂನ ಕೊರತೆ ಏರ್ಪಡುವುದರಿಂದ ದೇಹ ಅನೇಕ ರೀತಿಯ ನೋವುಗಳಿಗೆ ಗುರಿಯಾಗುತ್ತದೆ. ಕುತ್ತಿಗೆ ನೋವು, ಬೆನ್ನು, ಕೈಕಾಲುಗಳ ನೋವು ಬರುತ್ತವೆ ಇವುಗಳನ್ನು ಕಡಿಮೆ ಮಾಡಲು ನಾವು ಈ ದೋಷಗಳನ್ನು ಜಯಿಸಬೇಕಾಗುತ್ತದೆ ಹೌಷದಿಗಳಿಂದ ಸಪ್ಲಿಮೆಂಟ್ಸ್ ತೆಗೆದುಕೊಳ್ಳುವುದರಿಂದ ದೇಹದಲ್ಲಿ ಇತರೆ ಅನಾರೋಗ್ಯ ಸಮಸ್ಯೆಗಳು ಬರುವ ಅವಕಾಶವಿರುತ್ತದೆ. ಸಹಜವಾಗಿ ಆಹಾರ ಪದಾರ್ಥಗಳಿಂದ ಕ್ಯಾಲ್ಸಿಯಂನ ಕೊರತೆಯಿಂದ ಜಯಿಸಿ ದೇಹವನ್ನು ಆರೋಗ್ಯದಿಂದ ಇರುವುದರ ಜೊತೆಗೆ ಇದರಿಂದ ತೂಕ ಕಡಿಮೆಯಾಗಲು ಕೂಡ ಸಹಕರೀಸುತ್ತದೆ ಈಗ ಹೇಳುವ ಪದಾರ್ಥಗಳು ತುಂಬಾ ಕೆಲಸ ಮಾಡುತ್ತವೆ.

ಅತಿಯಾಗಿ ಕೊಬ್ಬು ಸೇರಿಸಿಕೊಳ್ಳುವುದರಿಂದ ಹೃದಯಕ್ಕೆ ರಕ್ತವನ್ನು ಸೇರಿಸುವ ರಕ್ತನಾಳಗಳು ಮುಚ್ಚಿಹೋಗಿ ಹೃದಯಾಘಾತ, ರಕ್ತದೊತ್ತಡ, ಇಂತಹ ಸಮಸ್ಯೆಗಳು ಬರುವ ಅವಕಾಶವಿರುತ್ತದೆ. ಈ ಸಮಸ್ಯೆಗಳನ್ನು ಕಡಿಮೆಮಾಡಲು ನಾವು ಪ್ರತಿದಿನ ನಾವು ಈಗ ಹೇಳುವ ಹಾಗೆ ಒಂದು ಡ್ರಿಂಕ್ ಕುಡಿಯುವುದರಿಂದ ಪರಿಹಾರ ಪಡೆಯಬಹುದಾಗಿದೆ ಒಂದು ಗ್ಲಾಸ್ ಹಸುವಿನ ಹಾಲು ತೆಗೆದುಕೊಂಡು ಅದರಲ್ಲಿ ಒಂದು ಚಮದಷ್ಟು ಸೋಂಪು ಕಾಲುಗಳನ್ನು ಹಾಕಿ ಕುದಿಸಬೇಕು. ಹಸುಹಾಲು ಬೇಗನೆ ಜೀರ್ಣವಾಗುತ್ತದೆ ಮತ್ತು ದೇಹಕ್ಕೆ ಕ್ಯಾಲ್ಷಿಯಂನ್ನು ಒದಗಿಸುತ್ತದೆ ದೇಹದಲ್ಲಿ ಇನ್ನಷ್ಟು ಕೊಬ್ಬು ಬೆಳೆಯಲು ಮುಕ್ಯವಕ್ರಣವೇನೆಂದರೆ ನಾವು ತಿನ್ನುವ ಆಹಾರ ಸರಿಯಾಗಿ ಜೀರ್ಣ ಆಗದೆ ಇರುವುದು ಸೋಂಪು ಕಾಳುಗಳು ನಾವು ತಿಂದಂತ ಆಹಾರವನ್ನು ಚೆನ್ನಾಗಿ ಜೀರ್ಣ ಮಾಡಿ ದೇಹದಲ್ಲಿ ಕೊಬ್ಬು ಸೇರದ ಹಾಗೆ ಅಡ್ಡಿ ಪಡಿಸುತ್ತದೆ ಹಾಗೆಯೇ ಇದರಲ್ಲಿ ಇರುವ ಯಾಂಟಿ ಇನ್ಪ್ಲುಮೇಟರಿ ಗುಣಗಳು ನೋವುಗಳನ್ನು ಕಡಿಮೆ ಮಾಡಲು ಸಹಕರಿಸುತ್ತವೆ.

ನಂತರ ಹಾಲಿನ ಜೊತೆಗೆ ದಾಲ್ಚಿನ್ನಿ ಚಕ್ಕೆ ಪುಡಿಮಾಡಿ ಇಲ್ಲಾ ಸಣ್ಣ ಸಣ್ಣ ತುಂಡುಗಳಾಗಿ ಮಾಡಿಕೊಳ್ಳಬೇಕು ದಾಲ್ಚಿನ್ನಿ ಚಕ್ಕೆಯಲ್ಲಿ ಇರುವ ಕೆಲವು ರಸಾಯನಗಳು ನೋವುಗಳನ್ನು ಕಡಿಮೆಮಾಡಿ ದೇಹವನ್ನು ಆರೋಗ್ಯವಾಗಿ ಇರಲು ಸಹಾಯ ಮಾಡುತ್ತದೆ. ಈ ಹಾಲು ಚೆನ್ನಾಗಿ ಕುಡಿಸಿದ ನಂತರ ಪಕ್ಕಕ್ಕೆ ಇಟ್ಟು ಒಂದು ಚಿಟಿಕೆಯಷ್ಟು ಅರಿಶಿಣ ಪುಡಿಯನ್ನು ಹಾಕಿಕೊಳ್ಳಬೇಕು ಅರಿಶಿಣ ಪುಡಿಯಲ್ಲಿ ಇರುವ ಕೆಲವೊಂದು ಅಂಶಗಳು ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ನೋವುಗಳನ್ನು ಕಡಿಮೆ ಮಾಡುತ್ತದೆ ರೋಗಗಳಿಂದ ದೂರವಿಡುತ್ತದೆ. ಈ ಹಾಲಿನಲ್ಲಿ ಯಾವುದೇ ರೀತಿಯ ಉಪ್ಪು ಅಥವಾ ಸಕ್ಕರೆಯನ್ನು ಆಕಿಕೊಳ್ಳದೆ ಕುಡಿಯಬೇಕು ಹಾಗೆ ಕುಡಿಯದೆ ಇರುವವರು ಸ್ವಲ್ಪ ಜೇನುತುಪ್ಪವನ್ನು ಹಾಕಿ ಕುಡಿಯಬಹುದು ಸಾದ್ಯವಾದರೆ ಮುಂಜಾನೆ ಇದನ್ನು ತೆಗೆದುಕೊಳ್ಳಬಹುದು ಇಲ್ಲಾ ರಾತ್ರಿ ಮಲಗುವ ಮೊದಲು ತೆಗೆದುಕೊಳ್ಳುವುದರಿಂದ ಒಳ್ಳೆಯ ನಿದ್ರೆ ಬರುವುದರ ಜೊತೆಗೆ ದೇಹದಲ್ಲಿ ಆತಂಕ ಮತ್ತು ಮಾನಸಿಕ ಸಮಸ್ಯೆಗಳು ಕೂಡ ಕಡಿಮೆಯಾಗುತ್ತವೆ.

ಒಂದು ಗ್ಲಾಸ್ ಹಾಲಿನಲ್ಲಿ ಒಂದು ಚಮಚ ಸೋಂಪು ಕಳುಗಳನ್ನು ಹಾಕಿ ನಂತರ ಒಂದು ತುಂಡು ಹಸಿಶುಂಠಿ ಮತ್ತು ಅರ್ದ ಚಮಚ ದಾಲ್ಚಿನ್ನಿ ಚಕ್ಕೆಯ ಪುಡಿಯನ್ನು ಹಾಕಿ ಇದು ನಿಮಿಷದವರೆಗೂ ಕುದಿಸಿಕೊಳ್ಳಬೇಕು. ನಂತರ ಅದನ್ನು ಒಂದು ಗ್ಲಾಸಿಗೆ ಸೋಸಿಕೊಂಡು ಅದಕ್ಕೆ ಒಂದು ಚಿಟಿಕೆಯಷ್ಟು ಅರಿಶಿನ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿ ಉಗುರು ಬೆಚ್ಚಗೆ ಇರುವಾಗ ಕುಡಿಯುವುದರಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಹಾಗೆಯೇ 90 ವರ್ಷ ಬಂದರೂ ಮುಖದಲ್ಲಿ ಸುಕ್ಕು ಬರದ ಹಾಗೆ ಕಾಣುವಿರಿ ದಿನಕ್ಕೆ ಒಂದುಬಾರಿ ಕುಡಿದರೆ ಸಾಕು ನೀವು ಒಮ್ಮೆ ಟ್ರೈ ಮಾಡಿನೋಡಿ.

Leave a Reply

Your email address will not be published. Required fields are marked *