ಈ ಟೀ ಒಂದು ಸಾರಿ ಕುಡಿದರೆ ಸಾಕು ದೇಹದ ಯಾವುದೇ ನರಗಳ ಬಲಹೀನತೆ, ನೋವು, ಊತ ಮಾಯ ಮಾಡುತ್ತದೆ

ಆರೋಗ್ಯ

ಈ ಟೀ ಒಂದುಸಾರಿ ಕುಡಿದರೆ ಸಾಕು ನರಗಳ ಬಲಹೀನತೆ, ನೋವು, ಊತ, ಕಡಿಮೆಯಾಗುತ್ತದೆ. ನರಗಳ ಬಲಹಿನತೆಯನ್ನು ಕಡಿಮೆ ಮಾಡುವ ರೆಮಿಡಿ ಹೇಗೆ ಸಿದ್ದಮಾಡಿಕೊಳ್ಳಬೇಕು ಎಂದು ತಿಳಿದುಕೊಳ್ಳೋಣ. ಹಾಗಿದ್ದಲ್ಲಿ ಪ್ರಥಮವಾಗಿ ಬೇಕಾದಂತಹ ಪದಾರ್ಥ ಎಂದರೆ ದಾಲ್ಚಿನ್ನಿ ಚಕ್ಕೆ, ದಾಲ್ಚಿನ್ನಿ ಚಕ್ಕೆ ಕೂಡ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಹಾಗೆಯೇ ಶುಗರ್, ಕೆಮ್ಮು, ಚಳಿಜ್ವರ, ಇಂತಹ ಸಮಸ್ಯೆಗಳನ್ನು ಕೂಡ ಕಡಿಮೆ ಮಾಡುತ್ತದೆ. ಮತ್ತು ಇದಕ್ಕೆ ಒಂದು ದೊಡ್ಡ ಯಾಲಕ್ಕಿ ಅಂದರೆ ಕಪ್ಪುಯಾಲಕ್ಕಿ ಅಂತ ಕೂಡ ಕರೆಯುತ್ತಾರೆ ಇದನ್ನು ಆಕಿಕೊಳ್ಳಬೇಕು. ನರಗಳ ಬಲಹೀನತೆ ಸಮಸ್ಯೆಗಳನ್ನು ಕಡಿಮೆ ಮಾಡಲು ಇವು ತುಂಬಾ ಸಹಾಯ ಮಾಡುತ್ತವೆ ನರಗಳಲ್ಲಿ ಏನಾದರೂ ಅಡೆತಡೆಗಳು ಇದ್ದರೆ ಅವುಗಳನ್ನು ತೆಗೆದು ಆಕುವಲ್ಲಿ ಅದ್ಬುತವಾಗಿ ಕೆಲಸ ಮಾಡುತ್ತವೆ. ನರಗಳಿಗೆ ಸಂಬಂದಿಸಿದ ಖಾಯಿಲೆಗಳನ್ನು ಕಡಿಮೆ ಮಾಡಲು ತುಂಬಾ ಚೆನ್ನಾಗಿ ಸಹಾಯ ಮಾಡುತ್ತವೆ ಇದರಿಂದ ಮಲಬದ್ಧತೆ, ಅಜೀರ್ಣ, ಎಸಿಡಿಟಿ, ಸಮಸ್ಯೆಗಳಿಂದ ಸುಲಭವಾಗಿ ಹೊರಗೆ ಬರಬಹುದು. ರಕ್ತದೊತ್ತಡವನ್ನು ನಿವಾರಣೆ ಮಾಡಲು ಮುಕ್ಯವಾದ ಪಾತ್ರ ವಹಿಸುತ್ತದೆ ಲಿವರ್ ಸಮಸ್ಯೆ ಇರುವವರು ತಪ್ಪದೆ ಉಪಯೋಗ ಮಾಡಿ.

ಇವುಗಳಲ್ಲಿ ಕ್ಯಾಲ್ಷಿಯಂ, ಐರನ್, ಪಸ್ಪರಸ್, ಪೊಟಾಶಿಯಂ, ಸೋಡಿಯಂ, ಮತ್ತು ಜಿಂಕ್ ನಂತಹ ಖನಿಜಗಳು ಪುಷ್ಕಲವಾಗಿ ಇರುತ್ತವೆ. ಈ ಎಲ್ಲಾ ಪೋಷಕಾಂಶಗಳು ನರಗಳು ಬಲವಾಗಿ ಇರುವ ಹಾಗೆ ಮಾಡುತ್ತವೆ. ರೆಮಿಡಿಗೋಸ್ಕರ ಮೊದಲನೆಯದಾಗಿ ನಾವು ಸ್ಟವ್ ಮೇಲೆ ಒಂದು ಬೌಲ್ ನ್ನು ಇಟ್ಟು ಅದರಲ್ಲಿ ಒಂದು ಗ್ಲಾಸ್ ನೀರು ಹಾಕಬೇಕು ಅದರ ಜೊತೆಗೆ ಒಂದು ಚಿಟಿಕೆಯಷ್ಟು ದಾಲ್ಚಿನ್ನಿ ಚಕ್ಕೆ ಪುಡಿಯನ್ನು ಹಾಕಿಕೊಳ್ಳಬೇಕು. ಈ ವಿಧವಾಗಿ ಮಾಡಿದ ನಂತರ ಒಂದು ಸ್ಪೂನ್ ತೆಗೆದುಕೊಂಡು ಇದನ್ನು ಕಲಸಿದ ನಂತರ ಒಂದು ಕಪ್ಪು ಯಾಲಕ್ಕಿ ಎರಡು ಲವಂಗವನ್ನು ಕುಟ್ಟಿ ಪುಡಿ ಮಾಡಿಕೊಂಡು ಇವುಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಡಯಾಬಿಟಿಸ್ ನಿಂದ ನರಗಳ ಬಲಹೀನತೆ ಆಗುತ್ತದೆ ಇದಲ್ಲದೆ ಬ್ಲಡ್ ಪ್ರಜರ್ ಏರ್ಪಡುವುದರಿಂದ ಇವೆಲ್ಲವುಗಳಿಗಿಂತ ನರಗಳ ಬಲಹೀನತೆ ಬರುವುದಕ್ಕೆ ದೇಹದಲ್ಲಿ ನ್ಯೂಟ್ರಿಷನ್ ಕೊರತೆ ಕೂಡ ಒಂದು ಕಾರಣವಾಗುತ್ತದೆ.

ಆಲ್ಕೋಹಾಲ್, ದೂಮಪಾನ, ಮಾಡುವವರಲ್ಲಿ ಕೂಡ ನರಗಳ ಬಲಹೀನತೆ ಹೆಚ್ಚಾಗಿರುತ್ತದೆ. ಸಣ್ಣದಾದ ಒಂದು ಬೆಲ್ಲದ ತುಂಡನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು ನಮ್ಮ ದೇಹದಲ್ಲಿ ನರಗಳ ಬಲಹೀನತೆ ಆಗಿದೆ ಎಂದು. ಇಂತಹ ಲಕ್ಷಣಗಳಿಂದ ಅರ್ಥ ಮಾಡಿಕೊಳ್ಳಬಹುದು ನರಗಳ ಬಲಹೀನತೆಯಿಂದ ಏಷ್ಟೋ ಸಮಸ್ಯೆಗಳು ಬರುವ ಅವಕಾಶವಿರುತ್ತದೆ. ಮುಖ್ಯವಾಗಿ ಅಜೀರ್ಣ, ಗ್ಯಾಸ್ ನಂತಹ ಸಮಸ್ಯೆ ಮತ್ತು ಕಣ್ಣು ತಿರುಗುವುದು, ಕೈಕಾಲು ನೋವು ಬರುವ ಸಾದ್ಯತೆ ಇರುತ್ತದೆ ನಂತರ ಸ್ಟವ್ ಅಪ್ ಮಾಡಿ ನೀರನ್ನು ಪಕ್ಕಕ್ಕೆ ಇಟ್ಟುಕೊಳ್ಳಬೇಕು. ಈ ಕಷಾಯವನ್ನು ದಿನಾಲೂ ಕಾಲಿ ಹೊಟ್ಟೆಯಲ್ಲಿ ಟೀ ಕುಡಿಯುವ ಹಾಗೆ ಕುಡಿಯುವುದರಿಂದ ನರಗಳ ಬಲಹೀನತೆ, ಕೈಕಾಲು ನೋವು, ಕಣ್ಣು ತಿರುಗುವುದು, ಸೋಮಾರಿತನ, ನಿಶ್ಯಕ್ತಿ ಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ನರಗಳ ಬಲಹಿನತೆಯಿಂದ ನೋವು ಇರುವ ಬಾಗದಲ್ಲಿ ಪದೇ ಪದೇ ಒತ್ತುವುದು, ಒಡೆಯುವುದು, ಈಗೆ ಮಾಡಬಾರದು ಬದಲಾಗಿ ಯಾವುದಾದರೂ ಹೆಣ್ಣೇಇಂದ ಮಸಾಜ್ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *