ಈ ಮೂರು ಹೆಸರಿನ ಹುಡುಗಿಯರು ಅದೃಷ್ಟವಂತ ಹುಡುಗರಿಗೆ ಮಾತ್ರ ಸಿಗುತ್ತಾರೆ

ಜ್ಯೋತಿಷ್ಯ ಧಾರ್ಮಿಕ

ನಮಸ್ತೇ ಪ್ರಿಯ ಓದುಗರೇ, ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೇವಲ ಹೆಸರಿನಿಂದ ಇಡೀ ಭವಿಷ್ಯವನ್ನೇ ಹೇಳಬಹುದು. ಹೌದು ಇದು ನಿಜವಾದ ಮಾತು. ಸಾಮಾನ್ಯವಾಗಿ ವ್ಯಕ್ತಿ ಹುಟ್ಟಿದ ಮೇಲೆ ಆತನ ಜನ್ಮ ಕುಂಡಲಿಯನ್ನು ತೆಗೆಯುತ್ತಾರೆ. ವ್ಯಕ್ತಿ ರಾಶಿ ನಕ್ಷತ್ರ ಕುಂಡಲಿಯ ಆಧಾರದ ಮೇಲೆ ವ್ಯಕ್ತಿ ಜೀವನ ಚರಿತ್ರೆಯನ್ನು ಅಥವಾ ಭವಿಷ್ಯವನ್ನು ಹೇಳಲಾಗುತ್ತದೆ. ರಾಶಿ ನಕ್ಷತ್ರ ಮಾತ್ರವಲ್ಲದೆ ಕೇವಲ ವ್ಯಕ್ತಿಯ ಮೊದಲ ಹೆಸರಿನಿಂದ ಕೂಡ ವ್ಯಕ್ತಿಯ ಹಲವಾರು ರಹಸ್ಯಗಳನ್ನು ತಿಳಿದುಕೊಳ್ಳಬಹುದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮ್ಗೆ ಈ ಹೆಸರಿನ ಹುಡುಗಿಯರು ಗಂಡನ ಅದೃಷ್ಟವನ್ನೇ ಬದಲಾಯಿಸಿ ಬಿಡುತ್ತಾರೆ. ಈ ಹೆಸರಿನ ಮೊದಲ ಅಕ್ಷರದಿಂದ ನಮ್ಮ ಜೀವನದ ಬಗ್ಗೆ ಗುಣ ಸ್ವಭಾವದ ಬಗ್ಗೆ, ಯಶಸ್ಸಿನ ಬಗ್ಗೆ ಕೆಲಸ ಕಾರ್ಯಗಳ ಬಗ್ಗೆ ಹಾಗೂ ಇತ್ಯಾದಿ ವಿಷಯಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಹಾಗಾದ್ರೆ ಆ ಚಮತ್ಕಾರಿ ಅಕ್ಷರಗಳು ಯಾವುವು. ಗಂಡನ ಅದೃಷ್ಟವನ್ನು ಬದಲಾಯಿಸುವ ಆ ಅಕ್ಷರಗಳು ಯಾವುವು ಅಂತ ತಿಳಿಯೋಣ. ಹೌದು ಕೆಲವೊಂದು ಹೆಸರುಗಳು ಯಾವ ರೀತಿಯಾಗಿ ಇರುತ್ತವೆ ಅಂದರೆ ಅವರು ಕೇವಲ ಜೀವನದಲ್ಲಿ ದುಖಃವನ್ನೆ ಅನುಭವಿಸುತ್ತಾರೆ. ಇನ್ನೂ ಕೆಲವರು ಸುಖವನ್ನು ಅನುಭವಿಸುತ್ತಾರೆ.

ಆದ್ದರಿಂದ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಮನೆಯ ಜನರು ತುಂಬಾನೇ ಆಲೋಚನೆಯನ್ನು ಮಾಡಿ ಮಕ್ಕಳಿಗೆ ಹೆಸರುಗಳನ್ನು ನಾಮಕರಣ ಮಾಡುತ್ತಾರೆ. ಇನ್ನೂ ವ್ಯಕ್ತಿಯ ಸಂಸಾರದ ಜೀವನವೂ ತುಂಬಾನೇ ಚೆನ್ನಾಗಿ ಇರಬೇಕೆಂದು ಪ್ರತಿಯೊಬ್ಬ ತಂದೆ ತಾಯಿ ಬಯಸುತ್ತಾರೆ. ಇನ್ನೂ ಮದುವೆ ಆಗಬೇಕೆಂದರೆ ವಧು ವರ ಜಾತಕವನ್ನು ನೋಡುತ್ತಾರೆ. ಅಷ್ಟೇ ಅಲ್ಲದೆ ವ್ಯಕ್ತಿಯ ಹೆಸರಿಗೆ ಅನುಗುಣವಾಗಿ ಸಂಗಾತಿಯನ್ನು ಆಯ್ಕೆ ಕೂಡ ಮಾಡಿಕೊಳ್ಳುತ್ತಾರೆ. ಹಾಗೂ ಅವರ ಹವ್ಯಾಸ ಹಾಗೂ ಇಷ್ಟ ಕಷ್ಟಗಳಿಗೆ ಹೊಂದಾಣಿಕೆ ಆಗುವ ಮಡದಿಯನ್ನು ಹುಡುಕುತ್ತಾರೆ. ಅಂಥಹ ಹುಡುಗ ಹಾಗೂ ಹುಡುಗಿ ಮದುವೆ ಆದರೆ ಶಾಸ್ತ್ರದಲ್ಲಿ ಉತ್ತಮವಾದ ಜೋಡಿ ಅಂತ ಹೇಳುತ್ತಾರೆ. ಇಬ್ಬರ ಜೀವನವೂ ಸುಖವಾಗಿ ಸಂತೋಷವಾಗಿ ಇರುತ್ತದೆ ಅಂತ ಕೂಡ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಇವರು ತುಂಬಾನೇ ಭಾಗ್ಯಶಾಲಿಗಳು ಅದೃಷ್ಟವಂತರು ಕೂಡ ಆಗಿದ್ದಾರೆ. ಜೊತೆ ಜೊತೆಗೆ ಇವರ ಸಂಸಾರದ ಜೀವನವೂ ಬಹಳ ಸುಖವಾಗಿ ಆನಂದಮಯವಾಗಿರುತ್ತದೆ. ಇವರನ್ನು ಬಯಸಿ ಬಂದ ಸಂಗಾತಿ ಸಂತೋಷವಾಗಿ ಇವರಾ ಜೊತೆಗೆ ಇರುತ್ತಾರೆ.

ಹಾಗಾದರೆ ಆ ಮೂರು ಹೆಸರಿನ ಹುಡುಗಿಯರು ಅದೃಷ್ಟವಂತ ಹುಡುಗರಿಗೆ ಮಾತ್ರ ಸಿಗುತ್ತಾರೆ. ಆ ಹೆಸರುಗಳು ಯಾವುವು ಅಂತ ನಿಮಗೆ ಕೆಳಗೆ ತಿಳಿಸಿ ಕೊಡುತ್ತೇವೆ ಬನ್ನಿ. ಮೊದಲಿಗೆ R, ಹೆಸರಿನ ಹುಡುಗಿಯರು, ಇವರು ಮನಸ್ಸಿನಿಂದ ತುಂಬಾನೇ ಸೂಕ್ಷ್ಮ ಸ್ವಭಾವದವರು ಆಗಿರುತ್ತಾರೆ. ಸಹೃದಯದವರು ಆಗಿರುತ್ತಾರೆ. ಇವರು ತುಂಬಾನೇ ಒಳ್ಳೆಯ ಗುಣ ಸ್ವಭಾವವನ್ನು ಹೊಂದಿರುತ್ತಾರೆ. ಇದೆ ಒಂದು ಕಾರಣದಿಂದ ಜನರು ಇವರತ್ತ ಆಕರ್ಷಣೆ ಹೊಂದುತ್ತಾರೆ. ಇವರು ಎಂಥಹ ಕಷ್ಟ ಬಂದರೂ ಕೂಡ ತಮ್ಮ ಸಂಗಾತಿಯನ್ನು ಬಿಟ್ಟು ಕೊಡುವುದಿಲ್ಲ. ಇಂತಹ ಹುಡುಗಿಯರು ಮಾತ್ರ ಅದೃಷ್ಟವಂತ ಹುಡುಗರಿಗೆ ಮಾತ್ರ ಸಿಗುತ್ತಾರೆ. ಇನ್ನೂ S ಅಕ್ಷರದ ಹುಡುಗಿಯರು. ಇವರು ನೋಡಲು ರೂಪವಂತರು ಹಾಗೂ ಸುಂದರಿಯರು. ಇವರನ್ನು ನೋಡಿದರೆ ನೋಡುತ್ತಲೇ ಇರಬೇಕೆನ್ನಿಸುತ್ತದೆ.ಹಾಗೂ ಅಷ್ಟೇ ಮೃದು ಸ್ವಭಾವದವರು. ಇವರು ಎಂದಿಗೂ ಇವರನ್ನು ನಂಬಿಕೊಂಡು ಬಂದವರಿಗೆ ಮೋಸ ಮಾಡುವುದಿಲ್ಲ ನಂಬಿಕೆ ದ್ರೋಹ ಮಾಡುವುದಿಲ್ಲ. ನಂಬಿಕೆಗೆ ಇನ್ನೊಂದು ಹೆಸರೇ ಇವರು.
ಇನ್ನೂ ಕೊನೆಯದಾಗಿ P ಅಕ್ಷರದ ಹುಡುಗಿಯರು. ಇವರು ಅಷ್ಟು ಕೋಪಿಷ್ಟರು ಆಗಿರುತ್ತಾರೆ ಅಷ್ಟೇ ಬೇಗನೆ ಶಾಂತವಾಗುತ್ತದೆ. ಇವರು ತಮ್ಮ ಜೀವನ ಸಂಗಾತಿ ಹಾಗೂ ಕುಟುಂಬದ ಸದಸ್ಯರನ್ನು ತುಂಬಾನೆ ಕಾಳಜಿ ಪ್ರೀತಿಯಿಂದ ಕಾಣುತ್ತಾರೆ. ಇವರು ಕೊಟ್ಟ ಮಾತಿಗೆ ತಪ್ಪಲ್ಲ.

Leave a Reply

Your email address will not be published. Required fields are marked *