ಮಗು ಪಡೆಯಲು ಬಯಸುವ ದಂಪತಿಗಳು ಆಂಡಾನೋತ್ಪತ್ತಿ ದಿನಗಳ ಮೇಲೆ ಅರಿವು ಇರಬೇಕು

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಮದುವೆಯಾದ ನವ ದಂಪತಿಗಳು ಸಂತಾನೋತ್ಪತ್ತಿ ಬಯಸುವುದು ಸಹಜ ಮಕ್ಕಳು ಪಡೆಯುವುದು ಒಂದು ಸೌಭಾಗ್ಯ ಅಂತ ಹೇಳಬಹುದು. ಇದರ ಜೊತೆಗೆ ಮಗು ಬಯಸುವ ದಂಪತಿಗಳಿಗೆ ಅಂಡಾನೋತ್ಪತ್ತಿ ಮೇಲೆ ಅರಿವು ಇರಬೇಕು. ಇನ್ನು ಯಾರಿಗೆ ಮಕ್ಕಳು ಬೇಡವೆಂದು ನಿರ್ಧಾರ ಮಾಡುತ್ತಾರೆಯೋ ಅವರಿಗೆ ದಿನಗಳ ಬಗ್ಗೆ ಅರಿವು ಇರಬೇಕು. ಮಗು ಬೆಕ್ಕೇನ್ನುವವರು ಗರ್ಭಧಾರಣೆ ಸಮಯದಲ್ಲಿ ಪೂರ್ವ ಯೋಜನೆಗಳನ್ನು ಹಾಕಿಕೊಳ್ಳುತ್ತಾರೆ. ಅದರಲ್ಲೂ ಹೊಸದಾಗಿ ಮದುವೆ ಆದ ಗಂಡ ಹೆಂಡತಿ ಎರಡು ವರ್ಷದವರೆಗೆ ಮಕ್ಕಳು ಬೇಡ ಅಂತ ನಿರ್ಧಾರ ಮಾಡುತ್ತಾರೆ. ಇದಕ್ಕೆ ನಾವು ಪೂರ್ವ ಯೋಜನೆಗಳು ಅಂತ ಕರೆಯುತ್ತೇವೆ. ಒಂದು ವೇಳೆ ನಿಮಗೆ ಮಕ್ಕಳು ಬೇಡ ಅಂತ ಅನ್ನುವವರು, ಸುರಕ್ಷಿತವಾದ ಕ್ರಮಗಳನ್ನು ಅನುಸರಿಸುವ ಮೂಲಕ ಅನಪೇಕ್ಷಿತ ಗರ್ಭಧಾರಣೆ ಹೊಂದಿ ನಂತರ ಗರ್ಭಪಾತ ಮಾಡುವ ಸ್ಥಿತಿಗೆ ಹೋಗಿ ಅನೇಕ ತೊಡಕುಗಳನ್ನು ಎದುರಿಸಬೇಕಾಗುವುದು ಉಂಟು. ಆದ್ದರಿಂದ ಈ ಎರಡು ಸಮಯದಲ್ಲಿ ಅಂಡಾನೋತ್ಪತ್ತಿ ಆಗುವುದರ ಬಗ್ಗೆ ಅರಿತು ಕೊಳ್ಳಬೇಕು ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಕೆಲವು ಸಂಗತಿಗಳ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ. ಮೊದಲಿಗೆ ಗಂಡು ಮತ್ತು ಹೆಣ್ಣು ಸೇರಿದಾಗ ಹೆಣ್ಣಿನ ದೇಹದಲ್ಲಿ ಅಂಡಾನೋತ್ಪತ್ತಿ 4-5 ದಿನಗಳವರೆಗೆ ಜೀವಂತ ಇರುತ್ತದೆ. ಇದು ಮಹಿಳೆಯರ ದೇಹವನ್ನು ಸೇರಿದ ಮೇಲೆ ಮೂರರಿಂದ ಐದು ದಿನಗಳವರೆಗೆ ಜೀವಂತ ಇರುತ್ತದೆ.

ಆದರೆ ನಿಮಗೆ ಗೊತ್ತೇ ಪುರುಷರಿಂದ ಬಿಡುಗಡೆ ಆದ ಅಂಡಾಣು ಕೇವಲ ಆರರಿಂದ ಹನ್ನೆರಡು ಗಂಟೆಗಳ ಕಾಲ ಮಾತ್ರ ಜೀವಿಸುತ್ತದೆ. ಈ ಸಮಯದಲ್ಲಿ ಇದು ಬದಲಾವಣೆ ಆಗಿ ಫಲಿತಗೊಂಡರೆ ಮಾತ್ರವೇ ಇದು ಗರ್ಭದಲ್ಲಿ ಗರ್ಭಧಾರಣೆ ಧರಿಸಲು ಸಾಧ್ಯವಾಗುವುದು. ಇನ್ನು ಮಹಿಳೆಯ ಋತುಚಕ್ರವು ಮೂವತ್ತರಿಂದ ಮೂವತ್ತೊಂದು ದಿನಗಳಲ್ಲಿ ಆಗುತ್ತಿದ್ದರೆ ಸತತವಾಗಿ ಆಂಡಾನೋತ್ಪತ್ತಿ ಆಗುವ ಸಾಧ್ಯತೆ ಅಥವಾ ಅವಧಿಯು ಹನ್ನೊಂದರಿಂದ ಹದಿನಾಲ್ಕು ದಿನಗಳವರೆಗೆ ಇರುತ್ತದೆ.ಈ ರೀತಿಯಾಗಿ ಋತುಚಕ್ರ ದ ಅವಧಿಯನ್ನು ಖಚಿತ ಪಡಿಸಿಕೊಂಡು ದಿನಗಳಲ್ಲಿ ಸೇರುವ ಮೂಲಕ ಸುಲಭವಾಗಿ ಗರ್ಭವನ್ನು ಧರಿಸಬಹುದು. ಇದು ನಮಗೆ ಇನ್ನೊಂದು ಸೂಚನೆಯನ್ನು ನೀಡುತ್ತದೆ ಅದುವೆ ಗರ್ಭಕಂಠದಿಂದ ಸ್ರವಿಸುವ ದ್ರವ ಅಂಡಾನೋತ್ಪತ್ತಿ ಆಗುವ ಸೂಚನೆಯನ್ನು ನೀಡುತ್ತದೇ ಇದು ಗರ್ಭ ಕಂಠದಿಂದ ಸ್ರವಿಸುವ ದ್ರವ್ಯ ಅಂತ ಕರೆಯುತ್ತಾರೆ. ಈ ರೀತಿಯಾಗಿ ಸ್ರವಿಸಿದ ದ್ರವವು ಸರಿ ಸುಮಾರು ಹೆಚ್ಚು ಕಡಿಮೆ ಮೊಟ್ಟೆಯ ಬಿಳಿ ಭಾಗದಷ್ಟು ಗಟ್ಟಿಯಾಗಿ ಇರುತ್ತದೆ ಜೊತೆಗೆ ಅಂಟು ಅಂಟಾಗಿ ಇರುತ್ತದೆ. ಪುರುಷರ ದೇಹದಿಂದ ಬಿಡುಗಡೆಯಾದ ವೀ-ರ್ಯಾಣುಗಳನ್ನು ಕರೆದುಕೊಂಡು ಹೋಗಲು ಗರ್ಭಧ ಕಡೆಗೆ ತುಂಬಾನೇ ಅವಶ್ಯಕವಿರುತ್ತದೆ.

ಹೀಗಾಗಿ ಮಹಿಳೆಯರಲ್ಲಿ ಹೊಟ್ಟೆಯ ಕೆಳಗೆ ನೋವು ಕಾಣಿಸಿ ಕೊಳ್ಳುತ್ತದೆ. ಇನ್ನೂ ಕೆಲವು ಮಹಿಳೆಯರಿಗೆ ಅತಿ ಹೆಚ್ಚಾಗಿ ಹೊಟ್ಟೆಯ ಕೆಳ ಭಾಗದಲ್ಲಿ ನೋವು ಆಗುತ್ತಿರುತ್ತದೆ. ಆದರೆ ಮಹಿಳೆಯರು ಇದನ್ನು ನಿರ್ಲಕ್ಷ್ಯವನ್ನು ಮಾಡುತ್ತಾರೆ ಇದರ ಕಡೆಗೆ ಗಮನ ಹರಿಸುವುದಿಲ್ಲ. ಈ ಬಗೆಯ ನೋವು ಎಲ್ಲ ಮಹಿಳೆಯರಲ್ಲೂ ಕಾಣಿಸಿ ಕೊಳ್ಳುವುದು ಸಹಜ. ಆದರೆ ಈ ಮಾಸಿಕ ಋತು ಚಕ್ರ ಬರುವ ಅವಧಿಗಳನ್ನು ನೀವು ಪರಿಗಣನೆಗೆ ತೆಗೆದುಕೊಂಡರೆ ನಡುವಿನ ದಿನಗಳಲ್ಲಿ ಈ ರೀತಿಯಾಗುವುದು ಅನುಭವ ಆಗುತ್ತದೆ. ಅದರಲ್ಲೂ ಈ ನೋವು ಬೆಳಿಗ್ಗೆ ಎದ್ದು ತಕ್ಷಣವೇ ಹೆಚ್ಚಾಗಿ ಆಗುತ್ತಿದೆ ಅನ್ನುವುದು ಖಚಿತವಾಗುತ್ತದೆ. ಮತ್ತು ನಿಮ್ಮ ಧ್ವನಿಯಲ್ಲಿ ಕೂಡ ಬದಲಾವಣೆ ಆಗಬಹುದು. ಈ ದಿನಗಳಲ್ಲಿ ಮಹಿಳೆಯು ನೈಸರ್ಗಿಕವಾಗಿ ಆಕರ್ಷಣೆಗೆ ಒಳಗಾಗುತ್ತಾಳೆ. ಅತ್ಯಾಕರ್ಷಣೆ ಆಗಿ ಕಾಣ ತೊಡಗುತ್ತಾಳೆ. ಹಾಗೂ ಮಹಿಳೆಯ ದೇಹದಲ್ಲಿ ಮಹತ್ತರವಾದ ಬದಲಾವಣೆಗಳು ಅಗುತ್ತದೆ ಆದರೆ ಇದು ಹೊರಗೆ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಧ್ವನಿಯ ಸ್ವರದಲ್ಲಿ ಬದಲಾವಣೆ ಆಗಿ ಧ್ವನಿಯ ಅಂತರವು ಹೆಚ್ಚುತ್ತದೆ. ಇಂಥಹ ಸಮಯದಲ್ಲಿ ವಾಸನೆ ಗ್ರಹಿಸುವ ಶಕ್ತಿಯು ಅತಿಯಾಗಿ ಹೆಚ್ಚಾಗಿರುತ್ತದೆ.ಈ ಒಂದು ಸಂಧರ್ಭದಲ್ಲಿ ಮಹಿಳೆಯು ಉತ್ತಮವಾದ ಪರಿಮಳ ಹೊಂದಿರುವ ಪುರುಷನನ್ನು ಹೆಚ್ಚು ಮೆಚ್ಚುತ್ತಾಳೆ ಶುಭದಿನ.

Leave a Reply

Your email address will not be published. Required fields are marked *